ಪುಟ:ಜೀವಂಧರ ಚರಿತೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚಂತ ೫೧ ೮೫ ೮೫

೮೬

೮೬ ಧರಣಿ ಪುಷ್ಕರ ತೇಜ ಪವನಾಂ | ಬರಗಳೆಂಬುರುಪಂಚಭೂತೋ | ತರವು ಪಂಚೇಂದ್ರಿಯಗಳಾಕರ್ಮೇಂದ್ರಿಯಾದಿಗಳು | ಮತುತಪಂಚಕನಿಂತಿವೆಲ್ಲವು | ನೆರೆಯೆ ತನುವಾಗಿಪ್ಪವಂತವು | ಹರೆಯಲ99ವೀದೇಹಕೀಕಾರಣವು ಹೇಗೆಂದ || ಪುದಿದ ಮಲಮೂತ್ರಾದಿಗಳಿಗಾ | ಸ್ಪದವಖಿಳರೋಮಾಸ್ಥಿ ಚರ್ಮದ | ಸದನ ಮೇಧಶ್ಲೇಷ್ಮ ಪಿತ್ತ ಪಲಾಲ ಘನಘಾಯ || ರುಧಿರದೆಡೆ ಕ್ರಿಮಿಕೀಟಕಂಗಳ | ಕುಧರ ತಾನೆಂದೆನಿಪ ಶಾರೀ | ರದ ಸುಖಕ್ಕಿನಿತಲಲೇಕೆ ಲತಾಂಗಿ ನೀನೆಂದ || - ಆವ ಕಾಲದೊಳಾವ ಠಾಪಿನೊ | ಳಾವ ವಯಸಿನೊಳಾವ ತಾ ಮು | ನ್ಯೂವಿ ಮಾಡಿದ ತಚ್ಚು ಭಾಶುಭಕರ್ಮವೆನಿಸಿತ್ತು | ಆವಯಸ್ಸಿನೊಳಾವ ಧರೆಯೊಳ | ಗಾವ ಠಾವಿನೊಳಾವ ಕಾಲದಿ | ಭಾವಿಸುವುದಾನರಗೆ ತನ್ನಾ ಧೀನವಲ್ಲೆಂದ || ಅರಸನಬಲೆಯನಿಂತು ಬೋಧಿಸು | ತಿರಲು ಜಲಲಿಪಿಯಂತೆ ಬೀಜವ | ಹುರಿದು ನೆಲದಲ್ಲಿ ಬಿತ್ತಿದಂತಂಗನೆಯ ಭೂರ್ವನ | ವರವಿಯೋಗಾವಸ್ಥೆಯಲಿ ಮೆ | ಹೈರಸದಿರೆ ತದ್ವಂಶರಕ್ಷಣೆ | ಗರಸ ಕೇಕಯಂತ್ರವನು ತರಿಸಿದನು ವಹಿಲದಲಿ || ತರುಣಿಯನು ತಕಿಯಂತ್ರದೊ | ಆರಿಸಿ ಕೀಳನೊತ್ತಿ ನೃಪ ತಾ | ತಿರುಹಿ ಗಗನಾಂತರಕೆ ಬಿಟ್ಟಾಹವಕೆ ಶಸ್ತ್ರಾಸ್ತ್ರ || ಪರಿವೃತನು ತಾನಾಗಿ ನರಿಗಳ | , ನೆರವಿಯನು ಮೃಗರಾಜ ಹೊಕೊಡ | ವೆರಸುವಂತೊಳಹೊಕ್ಕನನಮೋಹರವನವನೀಶ | ಲ೭. ඒත් ರ್೮