ಪುಟ:ಜೀವಂಧರ ಚರಿತೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ಬಲವನೀತರಿ ಕೊಂದು ನೃಪ ಮನ | ದೊಳಗೆ ಬeಕಿಂತೆಂದನೆನಗಿo | ದಣಿವು ತಪ್ಪದು ಸರಸಿಜಾಂಬಕಿ ಕಂಡ ಕನಸಿನಲಿ | ಮುಳಿದು ಕೆಡುವೈಶ್ವರಕೋಸುಗ | ಕೊಲೆಗೆಲಸಕಂಗೈಸಿ ನರಕದೊ | ೪ಆವುದನುಚಿತ ನಿಷ್ಪಲವು ತಾನೆಂದು ಚಿಂತಿಸಿದ | ೯೫ ಧರೆಯಿದನ್ನು ಮೃಷ್ಟವಿವರಿ | ನೈರಿಗಳೆನೆ ಪರಮಾತ್ಮ ವೊಂದದು । ನಿರುತ ತನುವಿಗೆ ಭೂತ ಭೂತಕೆ ವೈರವಿಲ್ಲ ದಕೆ || ನರಕಕರ್ಮವ ಮಾಡಿ ಬುಕಿಹ | ಪರಕೆ ಬಾಹಿರವಾಗಿ ನಾನಾ | ಪರಿಯ ಯೋನಿಯೊಳುದಯಿಸುವ ಬಾವಿಯನು ಸುಡಲೆಂದ ||೯೬ ತಿಳಿಯೆ ತನುವನು ಕರ್ಮವೇ ತಾ | ನೊಲವಿನಿಂದೂಡುವುದು ತಾನೇ | ಸಲಹುವುದು ತತ್ಕರ್ಮವೇ ಕಳಚುವುದು ವಿಭ್ರಮವೆ || ಸುಲಲಿತಾತ್ನಂಗಿಲ್ಲ ಪಾಪಾ | ವಳಿಗಳವಯಕಲ್ಲ ವದಹo | ದೀಟುಹಬೇಕೀತನುವನೆಂದಾತ್ಮ ದಲಿ ಚಿಂತಿಸಿದ || ೯೭ ಅವನಿಪತಿ ಕೇಳಿಂತು ಸಂಸಾ | ರವನು ಛೀಛೇ ಎಂದು ಜರೆದಾ | ಹವವನು'ದಿಳೆಯನು ಜರತ್ಯಣವೆಂದು ವೈರಾಗ್ಯ || ಯುವತಿಗತಿಮನಸೋತು ಬುಕು | ತೃವದೊಳಾಕ್ಷಣ ಶಸ್ತ್ರಸನ್ಯಾ | ಸವನು ಮಾಡಿದನರಸನಾರಣರಂಗಮಧ್ಯದಲಿ || ೯೮ - ಉರುತರದಿ ಪದ್ಯಾಸವನನು | ಕರಿಸಿ ಬಹಿರಿಂದ್ರಿಯದಳವನಪ | ಹರಿಸಿ ರವಿಮಂಡಲಕೆ ದೃಷ್ಟಿಯ ಹರಿಸಿ ಹೃದಯದಲಿ || ನಿರುಪಮಾತ್ಮನನಿರಿಸಿ ಕರ್ಮವ | ನೂರಾ ಸಂಸಾರಾಂಬುಧಿಯನು | ತರಿಸಿ ಸತ್ಯಂಧರನು ಪಡೆದನು ದಿವ್ಯಸಂಪದವ ||