ಪುಟ:ಜೀವಂಧರ ಚರಿತೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೫೭ ೧೩, ಎಲ್ಲಿ ಮಗ್ಗಿದೆ ನೃಪಶಿರೋಮಣಿ | ಯೆಲ್ಲಿ ಹೋದುದು ನಿನ್ನ ಸಿರಿ ಬಣ | ಕೆಲ್ಲಿ ಯಗಲಿತು ನಿನ್ನ ಘನಸಪ್ತಾಂಗಸಂದೋಹ || ಎಲ್ಲಿ ಯಡಗಿತು ನಿನ್ನ ವಿಭವವ | ದೆಲ್ಲಿ ತೊಲಗಿತು ರೂಪ ಸದ್ದು ಣ | ವೆಲ್ಲಿ ಕರಗಿತು ಹೇಳಿರೆನುತ ಹಲುಬಿದಳು ಹರಿಣಾಕ್ಷಿ 11 ೧೨ ಅರಸ ಕೇಳಾತರುಣಿಯಕ್ಕೆಯ | ಸರದ ಬಳಿವಿಡಿದಲ್ಲಿ ಗತಿಭೀ | ಕರಮೃಗಂಗಳ ನಿವಹ ತಾ ಬಂದೊಲಿದು ಕಿವಿಗೊಟ್ಟು | ದುರುಳತನಗಳನುದು ಮೋಹವ | ತೊರೆದು ಕೇಳುತ್ತಿರಲು ಸತಿ ಭೂ | ವರನ ಕೇಳಿದಳವನಿಪತಿಯ ವಿಯೋಗವಿಕಳದಲಿ || - ಅರಸ ಕೇಳ್‌ ಬಲಭೈರಯುತಸ | ತ್ಪುರುಷನೆನಿಪ ರಘೋದ್ಯಹನು ತ | ನರಸಿಯ ವಿಯೋಗದಲಿ ನೆರೆ ಕಳವಳಿಸಿ ಕಂಡವನು || ತರುಣಿಯನು ಬೆಸಗೊಂಡನೆನಲತಿ | ತರಳೆ ಮುಗ್ಗೆ ಯು ಪತಿವಿಯೋಗದಿ | ಮರುಳಹುದಿದೇನಚ್ಚರಿಯೊ ಭೂಪಾಲ ಕೇಳೆಂದ |! ೧೪' - ಬುಕ ಕೇಕೀಯಂತ್ರದಿಂದೀ> | ದಲಘುಕುಚೆ ಕಂಗೆಟ್ಟು ಪುರವಿದು | ಹಳುವವಾದುದು ನಿಳಯ ಸುಡುಗಾಡಾಯ್ತಿ ದೇಕೆನುತ || ಕಳವಳಿಸಿ ನಾನಾರೊ ಪತಿಯೇ || ಕುಟ'ದನೊ ನೋಡುವೆನೆನುತಲಾ || ಬಯೊಳbತರಿಸಿದಳು ವನದಲಿ ಮುಗ್ಗೆ ವಿಕಳದಲಿ || ೧೫ ಲಲನೆಯೊಬ್ಬಳನಡವಿಯಲಿ ನೀ | ನು'ವರೇ ಹೇಳಿಕಟ ಮರದಿಂ | ದಿಳೆಗೆ ಬಿದ್ದವರು'ವರೇ ಲೋಕದಲಿ ದೇಹಗಳ | ನೇಟಲು ತಾ ಬೇಕುಂಟೆ ಬಲದೇ | ಕಿಳೆಯಪತಿ ನೀನಿಂತು ಬಿಡಲು | ತೊಲಗದಿಹುದೇ ತನಗೆ ಹೇಳಿರೆಂದಲಿದಳು ರಮಣಿ || ೧೬ ೧೪.