ಪುಟ:ಜೀವಂಧರ ಚರಿತೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭ ಭಾರಕವಿರಚಿತ ಆವಣಿಗ್ವರನದನು ತತ್ಸೆ | ತಾವನಿಯೊಳಿಟ್ಟಲ್ಲಿ ಮುನಿ ಪೇ | ಕ್ಲಾ ವಿಧದಿ ನೋಡಕ್ಕೆ ನಿರ್ಧನ ಮಣಿಯ ಪಡೆದಂತೆ || ಕಾವು ಕಾವಿಂದುತಲಖಿಳದಿ | ಶಾವಳಿಯ ನೋಡುತ್ತ ಶಿಶುಗಳ | ದೇವನಂತಿಹ ರಾಜಶಿಶುವನು ಕಂಡು ಮಲಗಿದನು || - ಪರುಷವೋ ಕೌಸ್ತುಭವೊ ನವ ಕಡ | ವರವೊ ಬಿಂಬದ ಮುಯೊ ನವ ಕಂ || ಡರಣೆಯೋ ಶಿಶುಗಳ ಲಲಾಮವೊ ಸಕಲಲಕ್ಷಣದ || ತರುಣಮನಸಿಜ ಬಾಲಕಾಕೃತಿ | ಧರಿಸಿ ಬಂದವನಲ್ಲದಿರೆ ಮ | ರ್ತ್ಯರಿಗಿನಿತು ಸೊಬಗಿಲ್ಲೆನುತ ತಲೆದೂಗಿದನು ವೈಶ್ಯ || ೩೮ ೩೮ * ಮನ ದಣಿಯಲಾಶಿಶುವನಾಲೋ | ಕನವೆಸಗಿ ಬಿಗಿಯಪ್ಪಿಕೊಂಡಿ | ನೈನಗೆ ತೃಣ ತ್ರೈಲೋಕ್ಯ ರಾಜ್ಯವದೇಕೆ ಸಿರಿಯೋಕೆ | ತನಯಗೆನ್ನೊಳು ಋಣವಿಶೇಷ | ದೆನುತ ಮುನಿ ರೂಪಿಸಿದ ಮಾತುಗ | ಳೆನಗೆ ಸಾಮ್ಯವದಾಯ್ಲೆನುತಲುಬ್ಬಿದನು ಹರುಷದಲಿ || ೩೯ * ತರುಣನನು ಕಂಡಿಂತು ಹರುಷದೊ || ಳಿರಲು ವಿಜಯಾವತಿ ನಿರೀಕ್ಷಿಸಿ ! ಕರಗಿ ಶಿಶು ಸೀನಲು ಮಹಾಸ್ಟರಜೀವಿಯಾಗೆಂದು || ಹರಸಲಾರೆಂದೀಕ್ಷಿಸಿ ವಣಿ | ಗ್ಯರನು ಕಾಣದೆ ಬಳಿಕ ಜೀವಂ | ಧರನು ಹೆಸರೆಂದಿಟ್ಟು ಮನೆಗೈತಂದ ಹರುಷದಲಿ | ೪o. ಸರಸಿಜಾಂಬಕಿ ನಿನಗೆ ಹಿಂದನ | ತರಿಸಿದಖಿಲಾ ಜರು ಜೀವದೊ | ಳಿರಲು ಕಾಡೊಳು ಬಿಸುಟೆ ನಾ ನಿನಗೀಮೃತಾರ್ಭಕನ | ಭರದಿ ಮಸಣದೊಳಿಹಲಿದಕಸು | ವೆರಸೆ ಮಗುದ ತಂದೆ ನೋಡೆಂ | ದರಸ ಕೈವಿಡಿದಂತೆ ಕಪಟದಿ ನುಡಿದನಾವೈಶ್ಯ || ೪೧.