ಪುಟ:ಜೀವಂಧರ ಚರಿತೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ

ಪುರುಷನೀಪರಿ ನುಡಿಯೆ ತೊಲಗಿದ | ಹರಣ ಬಂದಂದಲಿ ಹರುಷದ | ಶರಧಿಯೊಳಗೊಲಾಡಿ ಕಂಗಳೊಳಶ್ರುಜಲವೊರೆಯೆ || ತರುಣನನು ಬಿಗಿಯ ಸಿರಿ | ದರುಹನನು ನೆನೆದಲೆ ನಾನಾ | ಪರಿಯ ಶಾಂತಿಯನಾಕ್ಷಣದೆ ಮಾಡಿಸಿದಳೊಲವಿನಲಿ | : ೪೨' ಅರಸ ಕೇಳ್‌ ವಿಜಯಾವತಿಯನುರು | ತರದೊಳಿತ್ತಲು ಪುಣ್ಯದೇವತೆ | ಯುರುತರದಿ ತಾತ್ರಿವೇಷದಿ ಬರಲು ಕಂಡಒಲೆ || ಭರವಶದಿ ಕೊಂಡುಯು ತಪವಾ || ಚರಿಪ ಮುನಿಗಳ ಸನ್ನಿ ಧಿಯೊಳೊಲಿ | ದಿರಿಸಿ ತಾನೆಯದೃಶ್ಯವಾದಳು ಭೂಪ ಕೇಳೆಂದ || ೪9, ಬಣಕಲಂಭೋಜಾಕ್ಷಿ ದಾದಿಯ | ಸುಳುಹ ಕಾಣದೆ ತನ್ನ ನಡವಿಯೊ | ಇುದು ಹೆದಳು ಹಾಯೆನುತ ಶೋಕಾಂಬುನಿಧಿಯೊಳಗೆ || ಮುಳುಗಿ ಮೂರ್ಛಿತೆಯಾಗಿ ತನ್ನಿ೦ ! ತಿಳಿದು ಶೋಕವನಪಹರಿಸಿ: ಕೋ | ಮಳೆ ವಿವೇಕಯ ಚಿತ್ತಕೆ ಮ೫ಿದಳು ಮನವ || ತನಯನನು ತಾ ಹೃದಯದೊಳಗಿ | ಟ್ಟಿನವರತ ಸರ್ವಜ್ಞ ಹೃದ್ಯಾ | ವನೆಯ ಮಾಡುತ ದೇವತಾನ್ನವನುಂಬ ಸುಕುಮಾರಿ | ಎನುತ ತೃಣಧಾನ್ಯದಲಿ ಸಾಕವ | ನನುಕರಿಸಿ ಜೀವಿಸುತಲಾಕಾ | ನನದಿ ತಾಪಸಿಯಾಗಿ ಸತಿಯಂತಿರ್ದಳೊಲವಿನಲಿ | ನಿಳಯದೊಳು ಸುಳಿದಾಡಲಾಹದ | ಲಲನೆ ವನಕ್ಕೆದಿದಳು ಮಂದಾ | ನಿಂಗೆ ಹೆದಕುವಳೋಂದಿದಳು ಬಿಗಾಳಿಯೊಳು ಮಣಿಯ | ಬೆಳಗಿಗಂಜುವ ರಮಣಿ ರವಿರುಚಿ | ಯೊಳಗೆ ಮಗ್ಗಿ ದಳಕಟ ವಿಧಿಯನು | ಕಳೆವರಾರೆಂದಿತಬಲೆಯ ನೋಡಿ ಸುರನಿಕರ | ' ೪೬. ೪೪' ೪೫: