ಪುಟ:ಜೀವಂಧರ ಚರಿತೆ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭ ಭಾಸ್ಕರನವಿರಚಿತ ಕರನಾಗದೆ ಬಂಧುಜನಕುಪ | ಕಾರಿಯಾಗಿ ಸುವಿದ್ಯೆಗಳಲಿ ಎ | ಶಾರದನು ತಾನಾಗಿ ಜನನೀಜನಕರಾಯನು || ರ್ಮೀಾದೆ ಕುಲಾಚಾರದಲ್ಲಿ ನಡೆ | ದಾಹೋ ವರ್ಗವನೋಂದಿ ದುವಾರ್q | ಪಾರಿಸದೆ ನಡೆದವನು ತಾ ಸಪ್ಪುರುಷನವನಿಯಲಿ || ಮನವಚನಕಾಯದಲಿ ವರಕಾಂ || ಚನಲಸದ್ಧ ವ್ಯಂಗಳಲಿ ವಂ || ಚನೆಯ ಮಾಡದೆ ಕೊಟ್ಟುಕೊಂಡ ಮಹೋಗ್ರಸಂಕಟವ || ಅನಿತುವನು ಪರಿಹರಿಸಿ ಭೇದದ | ನೆನೆಹದಿಲ್ಲದೆ ಹಿತವ ಸಂತತ | ವನುಕರಿಸುತಿರ್ಪವನು ಮಿತ್ರನು ಮಗನೆ ಕೇಳೆಂದ || ೭೮ ೭೮ - ಬೇಡಿದರಿಗೊಲಿದಿತ್ತು ಮದಗಳ | ನೀಡಿರಿದು ರಿಪುನೃಪರ ತಲೆ ಸೆಂ | ಡಾಡಿ ಮಲುವುಗೆ ಕಾಯ್ದು ಸದ್ಯವ್ಯಸನದೊಳು ಮುಳುಗಿ || ಕೇಡನಾಗದೆ ಸರ್ವರನು ವಶ | ಮಾಡಿಕೊಂಡು ಸುನೀತಿಮಾರ್ಗದಿ | ನಾಡ ಪಾಲಿಸುವಾತನರಸ ಕುಮಾರ ಕೇಳೆಂದ|| - ಚೋರಗಾಸಾದಿಕಜಗೆ | ಜಾರಗತಿಕುಟಿಲಂಗೆ ಖಳಗೆ ವಿ | ಕಾರಿಗನ್ಯಾಚಾರಯುತಗಹಿತಂಗೆ ನಿರ್ದಯಗೆ | ಕರಕರ್ಮಿಗೆ ಶಠಗೆ ಪಾರ | ದ್ವಾರಿಗಾತ್ಮ ಸ್ತುತಗೆ ಕೊಂಡೆಯ | ಗಾರೆಯಲು ತಾನವರಿಗಿಹಪರವಿಲ್ಲ ಕೇಳೆಂದ || - ಗುರುವಿಬುಧಪಿತೃಮಾತೃಹತರ | ಸ್ಥಿರಗೆ ಗರ್ವೋದ್ದತಗೆ ಹಿಂಸಾ | ಪರಗೆ ವರ್ಣಾಶ್ರಮವಿದೂರಗೆ ಜಾತಿಸಂಕರಗೆ | ದುರುಳಗತಿಕಾಮಾತುರಗೆ ನಿ | ಈುರಗೆ ಭೂತವಿರೋಧಕಗೆ ಬಾ || ಹಿರರಿಗಿಹಪರವಿಲ್ಲ ವೆಲೆ ಸುಕುಮಾರ ಕೇಳೆಂದ | ೭