ಪುಟ:ಜೀವಂಧರ ಚರಿತೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಥರ ರಚಿತ ನೊರಜ ಕೊಲುವೊಡೆ ಕೈದುವೇತಕೆ | ಧರಣಿಪತಿ ಹುಲುಬೇಡರನು ಸು | ಹರಿಸಿ ಬಹುದಕೆ ನೀವು ಪರಿಯಂತೇಕೆ ಸೇನೆಯನು || ನೆರಹು ತಾನೊಡನೆಯ್ದೆ ಶಬರರ || ನೋಂಸಿ ನಿಮಿಷಕೆ ತುಲಸಮಹವ | ಮರಳಿಸುವೆನೆಂದಾಮದನ ಬಿನ್ನೈಸಿದನು ನೃಪಗೆ || ಎನಲು ಮತವಹುದೆನುತ ಸೇನೆಯ || ನನುನಯದಿ ನೆರೆ ಕೂಡಿಕೊಟ್ಟಾ | ಜನಪನಟ್ಟಲು ಬಂದು ಮದನ ಪಳೆಂದರನು ಮುತ್ತಿ | ಕನಲಿ ಕಾದುತ್ತಿರೆ ಕಿರಾತರು | ದನುಸರಂಗಳ ಕೊಂಡು ಫಡ ಹೋ | ಗೆನುತ ರೋಷದಿ ತಾಗಿದರು ಭೂಪಾಲ ಕೇಳೆಂದ || ಭರದೊಳಾರಿಪುಸೇನೆಯನು ನಿ | ಈುರದಿ ಶಬರರು ಬೆರಸಿ ಬೊಬ್ಬಿರಿ | .ದರರೆ ಹಿಮ್ಮೆ ದ್ವಿನುತ ಬಾಣದ ಮಟತೆಯ ಕಂತಿಯುತಿರೆ || ತರಹರಿಸಲಳವಡದೆ ಮುಂದಾ | ಸುರಕೆ ಮದನ ಮಗುಟ್ಟು ಬರೆ ಕಾ | ತರಿಸಿ ಕಾಷ್ಟಾಂಗಾರ ತಾಹೋಂವಟ್ಟನಾಹವಕೆ || ತಳಿತ ಪಲ್ಲವಸತ್ತಿಗೆಯ ಹೊಂ | ಬಣಯಿಗೆಯ ಸೀಗುರಿಯ ಚಮರಾ | ವಳಿಯ ಲಗ್ಗೆ ಯೋಳಳ್ಳಿ 'ವ ಘನವಾದ್ಯ ರಭಸಗಳ || ಒಲವಿನಿಂದಾನೃಪತಿ ಚಾತು | ರ್ಬಲಸಹಿತ ಬಂದಾಕಿರಾತರ | ನಳವಿಯಲಿ ತಾಗಿದನು ಭೂಮಿಪಾಲ ಕೇಳೆಂದ || ಶರಧಿ ಶರಧಿಯ ತಾಗುವಂದದಿ || ಳೆರಡು ಬಲ ತಲೆಯೆತ್ತಿ ಕಾದು || ತಿರಲು ಮೆಲ್ಲನೆ ರಾಯದುವೊಳಸರಿಯುತಿರೆ ಕಂಡು | ಕೆರಳಿ ಕಾಷ್ಟಾಂಗಾರ ತಾ ಮೇ | ಲುಕುವಣಿಸಿ ಕೈಮಾಡಲಾವನ | ಚರರು ಮು೦' ದೊಡಿದರು ಭೂಮಿಾಪಾಲ ಕೇಳೆಂದ || ೧೦ ೧೦ ೧೧ ೧೨