ಪುಟ:ಜೀವಂಧರ ಚರಿತೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ 22 ೧೮ ೧೯ ಕರಿತುರಗರತ್ನಾಭರಣವೆ | ಶ್ವರಿಯಸತಿಸುತಮಿತ್ರರುಗಳಂ | ತರಿಗೆ ಮಗುsದ ಗಳಿಸಬಹುದು ಶರೀರ ತೊಲಗಿದರೆ || ಮರಳಿ ರೂಢಿಸಬಾರದದಿಂ | ತರುಣಿಗೋಸುಗ ಸತ್ತು ಮೇಲಹ | ಸಿರಿಯ ನಂಬುವರಾರೆನುತ ಮನಗುಂದಿತಬಿಲಜನ || ಇಂತು ಬೆಂಬುದೊರ್ವರಾನಗ | ರಾಂತದಲಿ ಪೋಪೊಣ್ಣದಿರಲು ಜ || ಯಂತನಿಭ ಜೀವಂಧರನು ತಾ ಕೇಳಿ ಗೋವುಗಳ || ಸಂತತಿಯ ನೆರೆ ತಿರುಹಿತಂದಾ | - ಕಾಂತೆಯನು ಪದ್ಮಾ ಸ್ವಗರಸಿಯ | ಹಂತೆ ಮಾಡುವೆನೆಂದು ತನ್ನೊಳು ನೆನೆದನೊಲವಿನಲಿ || ಗುರುಯತೀಂದ್ರರ ಬಾಧೆಯನು ವಿಬು | ಧರ ಮಹೋಪದ್ರವನು ಗೋಬ್ರಾ | ಹೈ ರಿಗೆ ಬಂದಾಪದವನಬಲಾಜನದ ಸಂಕಟವ || ಪುರುಷನಾದವ ಕಂಡದನು ಪರಿ | ಹರಿಸದಿಹುದದು ಹೀನವೀಕ್ಷಣ | ತುಳುವ ಮರಳಿಸ ಬೇಕೆನುತ ಚಿಂತಿಸಿದನಾತ್ಮ ದಲಿ || ಎಂದು ನೆನೆದು ಕುಮಾರ ಬಂತಿಕಾ | ನಂದಗೋಪನ ಕರೆಸಿ ಹೆದದಿ | ರೆಂದು ಮರಳಿಚಿ ತರ್ಪ್ಪೆ ತುತುಗಳನೆಂದಭಯವಿತ್ತು | ನಿಂದು ಕೈದುವ ಕೊಂಡು ರಥವ ಸು | ರೇಂದ್ರಸನ್ನಿ ಭನೇ ಬಂದನು | ಹಿಂದೆ ಸುಕುಮಾರಕರು ತಾವೈನರ್ವರೆಗ್ಗಿನಲಿ || - ಲಗ್ಗೆ ವರೆಗಳಲಾಕುಮಾರಕ | ರೊಗು ಕವಿದು ಕಿರಾತತಯವನು | ನುಗ್ಗು ನುಸಿಯಾಗರೆದು ಕಷ್ಟಾಂಗಾರಕನ ಗೆಲಿದು || ಮೊನ್ನು ನಮ್ಮೊ ಳು ಬೇಡ ಬೇಡೆಂ | ದುಗ್ಗಡದಿ ಕೂರಂಬುಗಳ ಸುರಿ | ದಗ್ಗಳೆಯರಿಟ್ಟಣಿಸಿ ಕಾದಿದರರಸ ಕೇಳೆಂದ || ೨೦ ೨೦ ೨೧ ೨೨