ಪುಟ:ಜೀವಂಧರ ಚರಿತೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತೆ ೭೯ ಅಡಿಯನವನಿಯೊಳೂಜ ಕಜುಗಳ | ಮಡದೊಳೊಲವಿಂದಾತು ಕಂದಲ | ತೊಡೆಯೊಳಿರುಕಿ ಕಟಾಕ್ಷ ದೀಧಿತಿ ದುಗ್ಗಧಾರೆಯಲಿ || ತೊಡರೆ ಸೆಳೆನಡು ಬಳುಕೆ ಸಡಿಲಿದ | ಮುಡಿಯ ಗೋಣಿನೊಳೆಂಕಿ ತನು ಬೆಮ | ರಿಡುತ ಸುರಭಿಯ ಕವಬಲೆಯರ ಕುವರನೀಕ್ಷಿಸಿದ || මල්පේ ಸುಗಿಯೆ ಕರಿಕುಂಭಕ್ಕೆ ನೇಣಂ | ತೆಗೆವಗಿಯೆ ಬೆಮರಮರೆ ಮೇಖಳೆ | ಜಗುತಿ ತೂಗೆ ಕುಚಂಗಳುರುಕಂಕಣಝಣತ್ಕಾರ | ನೆಗಂತೆ ಸೀತ ಲೋಳವಾಯೊಳ | ಗೊಗೆಯ ಬಳಲಿ ಬೆವರ್ತು ಮಲೆದೋಲೆ || ದಗಿದು ಮಾಡುವ ಮೊಸಳ ಕಡೆವಂಗನೆಯನೀಕಿಸಿದ | © ನಂದಗೋಪನು ಬ೨೨ಕಲಾಜೀ | ವಂಧರನ ಪರಿಗುಯ್ದು ತನ್ನ ಯ | ಮಂದಿರದೊಳಂದೇ ಹೆಮದ ಪುತ್ಥಳಿಕೆಗಳನು || ತಂದು ನಿಲಿಸಿ ಮದೀಯಸುತೆ ಗೋ | ಎಂದೆಯನು ನೀ ಮದುವೆಯಾಗೆನ | ಲಂದು ವೈಶ್ಯಾಗ್ರಣಿಗೆ ನಗುತ ಕುಮಾರನಿಂತೆಂದ || ೩0, ಎಲೆ ವಣಿಗೈರ ಕಾಮಿನಿಯ ನೀ | ನೊಲಿದು ಮತ್ಸಹಜಾತನಾಸ | ಇಲಿತಗುಣ ಪದ್ಮಾ ಸ್ಯಗೆಂದವನನುನಯೋಕ್ತಿಯಲಿ | ತಿಳುಹಿ ಸುಮುಹೂರ್ತದಲಿ ತತ್ತೊ | ಮಲೆಯನೊಲವಿಂದಗ್ನಿ ಸಾಕ್ಷಿಕ | ದಲಿ ವಿವಾಹವ ಮಾಡಿದನು ಸುಕುಮಾರನೊಲವಿನಲಿ | ೩