ಪುಟ:ಜೀವಂಧರ ಚರಿತೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ಆತಿ ೧೪ ೧೫ ರಾಜಪುರಿಯೊಳು ರಾಜರಾಜಸ | ಭಾಜನಾ ಶ್ರೀದತ್ತ ನೆರೆ ವಿ | ಭ್ರಾಜಿಸುತ್ತಿಹನಾತನಮ್ಮ ಸುಮಿತ್ರನಾತನನು | ತೇಜಮನ್ನಣೆಯಿಂ ವಣಿಗೈರ | ರಾಜನನು ನಾಂ ಕರೆಸಿ ಮುದದಿ ತ | ನೂಜೆಯನು ಕೈಗೊಳ್ಕೊಡಭಿಮತಸಿದ್ಧಿಯಹುದೆಂದ || ಅರಸಿ ಸಹಿತಾಸ್ಥಿತಿಯ ನೃಪ ನಿ | ರ್ಧರಿಸಿ ಬ೨೨ಕೊಲವಿಂದಲೆನ್ನನು | ಕರೆಸಿ ನಮ್ಮ ಸ್ನೇಹಿತನನೊಡಗೊಂಡು ಬಾಯೆನಲು || ಅರಸಿನಾಜ್ಞೆಯೊಳಬ್ಬಿಯೊಳು ನೀ | ಬರಲು ಹಡಗೊಡೆದಂತೆ ವಿದ್ಯೋ | ರದಿ ಮಾಡಿದೆ ನಿನ್ನ ನಿಲ್ಲಿಗೆ ತಂದೆ ನಾನೆಂದ | * ಹಡಗೊಡೆದುದಿಲ್ಲೊಡವೆ ಸಹಿತೀ | ತಡಿಯೊಳಿದೆ ನೋಡೆಂದು ಚರ ತಾ | ನುಡಿಯೆ ಸಂತಸಬಟ್ಟು ನಿತ್ಸಾಲೋಕಪ್ರರಿಗಾಗಿ | ನಡೆಯೆನುತಲಾವೈಶ್ಯಪತಿಯವ | ನೊಡನೆ ಬಂದಾಭೂಮಿಪಾಲಕ | ನಡಿಗೆಯಗಲಾಸಖನ ಬಿಗಿಯಪ್ಪಿದನು ಲೀಲೆಯಲಿ || ೧೬ - ಅರಸನಾಶ್ರೀದತ್ತನನು ಸ | ತರಿಸಿ ತನುಜೆಯ ಕೈಯೊಳಿನ್ನೆಲೆ | ಪರಮಸಖ ನಿನಗೆನಗೆ ಭೇದಗಳುಂಟೆ ಮತ್ತು ತೆಗೆ || ಇರುಷರತ್ವ ವನಾಪುರದೊಳನು || ಕರಿಸೆನುತಲಾಸುತೆಯ ವೃತ್ತಾಂ| ತರವನೊರೆದತಿತರದಿ ಬಿಗಿಯಪ್ಪಿದನು ಕೋಮಲೆಯ | ೧೨ ವರಕುಮಾರಿಗೆ ಎಧರತ್ತಾ | ಭರಣವಾದಿಗಳ ಮೇಳದ | ತರುಣಿಯರ ಸಾಸಿರವನಿತ್ತೆಲೆ ಮಗಳೆ ನಿನ್ನ ಪಿತ | ವರವಣಿಗೈರಸೀತನೆಂದಾ || ದರದೊಳೊಪ್ಪಿಸಿ ಕೊಟ್ಟು ಮಂಗಳ | ತರದಪೂರ್ವದ ವಸ್ತುಗಳನೊಲಿದಿತ್ತು ಕಳುಹಿದನು || ೧೬. ೧೮