ಪುಟ:ಜೀವಂಧರ ಚರಿತೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಸ್ಕರಕವಿರಚಿತ ೨೦ ಗರುಡವೇಗನ ಬೀಳುಕೊಂಡಾ | ಪರದನಾಸುಕುಮಾರಿಸಹಿತಾ | ಪುರಕೆ ಬಂದಂಗನೆಗೆ ತದ್ವತ್ತಾಂತವೆಲ್ಲವನು || ಅಹಿ ಕಾಷ್ಠಾಂಗಾರನಾಜ್ಞೆಯೊ | ಳುರುಸೊಯಂಬರಕೆಸೆವ ಲಗ್ನವ | ಧರಣಿಯಮರರ ಕರೆಸಿ ನಿಶ್ಚಸಿದನು ಲೀಲೆಯಲಿ || ೧೯ ಬಳಿಕ ವಾಣಿಜವರನು ನೃಪಸಂ | ಕುಳಕೆ ಲೇಖನ ಬರೆಸಿ ಪಾವುಡೆ | ಗಳನೆಸಗಿ ಗಂಧರ್ವದತ್ತೆಯ ವರಸ್ವಯಂವರಕೆ || ಹೋಟಲಿಗ್ಗೆ ತಹುದೆಂದು ಸಾರಿಸ | ಲೊಲಿದು ಮಣಿಹಾರನು ಬೇಗದಿ || ಕಳುಹಿ ತದನುಜ್ಜೆಯಲಿ ಶೃಂಗಾರಿಸಿದನಾಪುರವ || ಚಾರುರವಿಶಶಿವೀಧಿಗಳ ವಿ || ಸ್ವಾರಗಳ ತರತರದ ಮಣಿದವ || ೪ಾರಗಳಲೆಸೆಯಿತ್ತು ತತ್ಸುರವಧಿಕವಿಭವದಲಿ || ತೋರಣದ ಸುಪತಾಕೆಗಳ ಶೃಂ | ಗಾರಿಸಿದ ರಥತತಿಯ ರಮ್ಯಾ | ಗಾರಗಳಲೆಸೆಯಿತ್ತು ತತ್ಸುರವಧಿಕವಿಭವದಲಿ | ೨೧ - ಸಾರಕಸ್ತೂರಿಯ ಸುಗಂಧದ | ಸಾರಣೆಯ ಕುಂಕುಮಜವಾಜಿಯ | ಕಾರಣೆಯ ಮಣಿಮಯದ ನೆಲೆಗಟ್ಟುಗಳ ರಚನೆಗಳ | ಕೇರಿಕೇರಿಯ ಬೀದಿಗಳ ಘನ | ಸಾರಧಳಿಯ ಹರವುಗಳ ಪ ೩ ರ ಚಳೆಯದೊಳೆಸೆದುವಾಪ್ರರವರಸ ಕೇಳೆಂದ || ೨೨ * ನಿಳಯನಿಳಯದೊಳೆಸೆವ ಹೊಸಹೊಂ || ಗಳಸಗಳ ಚೈತನ್ಯ ಚಿತ್ರಾ | ವಳಿಯ ಬೆಸುಗೆಯ ಭಿತ್ತಿಗಳ ಮಣಿಖಚಿತಲೋವೆಗಳ | ಹೊಳೆವ ಮೇಲ್ಕಟ್ಟುಗಳ ನಭವು | ಚಳಿಪ ಹರ್ಮ್ಯಾಳಿಗಳ ಹೊಸಹೊಂ | ಬಾಯಿಗೆಯ ರಚನೆಯಲ್ಲಿ ವಿಗೆ ರಂಜಿಸಿತು ರಾಜಪುರಿ | ೨೩ ೨೨