ಪುಟ:ಜೀವಂಧರ ಚರಿತೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೨೪ ವರಕನಕನವರತ್ನ ಮಯವಿ | ಸ್ಪುರಿತವಜಸ್ತಂಭಗಳ ಕಂ | ಡರಣೆಗಳಲೊಪ್ಪಿರ್ದ ರಸುಮಿಪ ವಜ್ರಧಾರೆಗಳ | ಮೆರೆವ ಭಂಗಾವಳಿಯ ಮುಕುರೋ | ತರದ ಘಂಟೆ ವಿಚಿತ್ರಭಿತ್ತಿಯ | ಸುರುಚಿರದ ವೈವಾಹಮಂಟಪವೆಸೆದುದೊಗ್ಗಿನಲಿ || ಹೊಳೆವ ಚಿತ್ರವಿತಾನಗಳೊಳು | ಜ್ವಳಿಪ ಮಣಿಮಯಮಕರಮುಕುರಾ | ವಳಿಯ ತೋರಣ ಪಂಚರತ್ನ ದಳಪ್ರಯುಕ್ತದಲಿ || ಬಳಸಿದಡೆ ಮಂಟಪಗಳಲಿ ಫು | ತಳಿಗಳಲಿ ಮಣಿಖಚಿತಬಾಸಿಗ | ಗಳಲಿ ತದೈವಾಹಮಂಟಪವೆಸೆದುದೊಗ್ಗಿನಲಿ || ೨೫ ಬಿಗಿದ ರತ್ನದ ಸಸಕದ ಲೋ | ವೆಗಳ ಲೋಳಿಯೊಳೆಸೆವ ಹೊಂಗೆ | ಜೈಗಳಲಿJಹಿದ ಕುಸುಮಶರಸಂಕುಳದ ರಚನೆಯಲಿ || ನೆಗಹಿದಮಳಜತತಿಯ ಸಾ | ಲುಗಳಲಾನೇಪಾಳಶವರಾ | ದಿಗಳಲಾವೈ ವಾಹಮಂಟಪವೆಸೆದುದೊಗ್ಗಿನಲಿ || - ಹೊಳೆವ ರೋಹಣಗಿರಿಯೊ ಭೂತಲ | ಕೀಟದ ಪುಷ್ಪಕವೋ ರವೀಂದ್ರನ | ನಿಳಯವೋ ದಿನಕರನ ರಥವೋ ಮೇಘದೊಡ್ಡು ಗಳೋ || ತಳಿರ ಸುರಚಾಪವೊ ಸುವರ್ಣಾ | ಚಲವೊ ತಾರಾಮಂಡಲವೊ ತಾ | ನಿಳೆಗಿದೆನೆ ವೈವಾಹಮಂಟಪವೆಸೆದುದೊಗ್ಗಿನಲಿ || - ಸೌರಭಾನ್ವಿತದಾಮನವಮಂ | ದಾರಕದಳೀಸ್ಕಂಭಗಳ ಕ | ರ್ಪೂರಪೂಗದ ತೊಲೆಯಶೋಕಾದಿಗಳ ಪಟ್ಟಿಗಳ | ವಾರಿಜೋತ್ಸಲದರಲ ಹೊದಕೆಯ || ಸೇರಿಸಿದ ಬಲ್ಲಾಳದಡ್ಡಿಗ | ಜೋರಣದಿ ಮೆರೆದಿರಲು ಚಪ್ಪರವೆಸೆದುದೊಗ್ಗಿಸಲಿ || ೨೮ ೨೬ ورو