ಪುಟ:ಜೀವಂಧರ ಚರಿತೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ ಭಾಸ್ಕರಕವಿರಚಿತ ೩೯ ತೇಹ ಬಿಡು ಸಮ್ಮುಖಮುಖಾ ಎಂ | ದುಜುಬಿ ಹೊಯ್ಯುತ ಕನಕದಂಡೋ | ದರರುಲಿಯೆ ಕವಿಗಮಕಿವಾಗಿ ಗಟ್ಟೆದೆ ಕೊಂಡಾಡೆ | ಅರರೆ ಭಲರೇ ಧಿರುಧಿರೆಂದ | ಬೃರಿಸೆ ಭಟ್ಟರು ಭೂಸುರಾವಳಿ | ನೆರೆಯೆ ಮಂತ್ರಾಕ್ಷತೆಗಳಿಂದೈತಂದರವನಿಪರು || ಭರವಶದಿ ಗಂಧರ್ವದಯ | ವರಸ್ವಯಂವರಕೂರ್ಧ್ವಲೋಕೇ | ಶ್ವರರು ದಿಕ್ಕಾಲಕರು ಬಹುದೆಂದಾಯಿಳಾಕಾಂತ | ಕರೆಯೆ ಹೋದಳೆನಿ ಧರಣಿ | ಶ್ವರರ ಘನ ಚತುರಂಗಸದಹತ | ದುರುತರದ ರಜ ಮುಸುಕಿತಬ ಭವಾಂಡಮಂಡಲವ || ೪೦; ಲಲಿತ ಭೇರಿ ಮೃದಂಗ ಹರೆ ಮ | ದ್ದಳೆ ಗವಾಮುಖ ಡಕ್ಕೆ ಘನ ದಾಂ | ಬುಳಿ ಮುರಜ ನಿಸ್ವಾಣ ಡಿಂಡಿಮ ಡೌಡ ನಾಗಸರ | ಕೊಳಲು ತಂಬಟೆ ಶಂಖ ಕಹಳಾ } ವಳಿ ಚಮ್ರವಾದ್ಯಖಿಳವಾದ್ಯಂ | ಗಳಲಿ ನೃಪರೈ ತಂದರಾವುರಿಗಧಿಕವಿಭವದಲಿ || ಧರಣಿಪಾಲರು ಕೆಲರೊಳೊ | ಬ್ಬರ ಸುತೇಜೇಶ್ವರಬಲಸೌಂ | ದರಿಯನೀಕಿ ಸಿ ನಾಚಿ ನೆರೆ ಮನಗುಂದಿ ನಾವಿಂದು || ಮರಳಬೇಕೀಭೂಮಿಪಾಲಕ | ರಿರಲು ನಮ್ಮ ನದಾರ'ವರೆಂ | ದಿರದೆ ಜರಿದೊಳಸರಿಯ ಬಗೆದರು ಭೂಪ ಕೇಳೆಂದ || ೪೨ - ಮರಳಲನುಗೆಯ್ತಾನೃಪರು ಶಂ | ಬರವಿರೋಧಿಯ ಶರದಿ ನೊಂದೆದೆ | ಜರಿದು ಮುನ್ನ ಸರೋಜಭವ ಭಾಳದಲಿ ಬರೆದುದನು | ಒರಸಲಾರಳನೀಕೆ ತಮಗನು | ಕರಿಸಿದವಳೋ ತಮ್ಮ ಭಾಗ್ಯವ | ನವರಾರೆಂದೊಸೆದು ಮಗು೦ದೆ ಬಂದರೊಗ್ಗಿನಲಿ || ೪೩೬ ೪೧,