ಪುಟ:ಜೀವಂಧರ ಚರಿತೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ಧರಣಿಪಾಲಕರಿಂತು ವಿಭವದಿ | ಬರಲು ಕಾಷ್ಠಾಂಗಾರ ಸಹಿತಾ | ಪರದ ವಿಭವದೊಳಿದಿರುಗೊಂಡುಪಚರಿಸಿ ಮಣಿಮಯದ || ಅರಮನೆಯೊಳವರವರ ಹವಣ> | ದರಸುಗಳ ನೆರೆ ಬಿಡಿಸಿ ವಾಣಿಜ | ವರನು ನಾಂದೀಮುಖವ ಬಟಿಕೊಂದಿಸಿದನೊಲವಿನಲಿ | ೪೪ ಪರಮಶಾಸ್ತ್ರಕ್ರಮದಿ ಭೂಮಿಾ | ಸುರರು ಮುದದಿಂ ಪೂರ್ವವೇದಿಯ | ವಿರಚಿಸಲು ಶ್ರೀದತ್ತನಾಮರುದಿವಸ ದೂತರನು || ಕರೆದು ಭೂಸರ ಪಾಳೆಯದೊಳಂ | ಬುರುಹಮುಖಿಯ ಸುಭಾಗ್ಯದಬ್ಬಿಯ | ಸಿರಿಯ ಪರಿಣಯವೆನುತ ಸಾರುವುದೆಂದು ನಿಯಮಿಸಿದ | ೪೫ ವರವಣಿಗ್ವರನಾಜ್ಞೆಯಿಂದಾ | ಚರರು ಡಂಗುರವೆಸಗಿ ಕಾಂತೆಯ | ಪರಮಸೌಭಾಗ್ಯದ ಲಸತ್ರೀಯೂಷವಾರ್ಧಿಯಲಿ || ಭರದಿ ಮುಳುಗಿ ಕೃತಾರ್ಥರಹುದೆಂ | ದರಸುಗಳ ಪಾಳೆಯದೊಳತಿವಿ | ಸರದಿ ಸಾರುತ್ತಿರ್ದರಬಲಾಮಣಿಯ ಸಡಗರವ || ಲುಳಿತಮಾಯೆಯ ಗಾಹುಗತಕದ | ಬಳೆಯನಳವಡಿಸುವುದು ನಶ್ಯದ | ತಿಳಕವಿಟ್ಟು ವಶೀಕರಣವೆಸಗುವುದು ಸೊಬಗುಗಳ | ಸುಳಸಿ ಮೋಹನಮದ್ದುಗಳ ತಾ || ಟ್ರೊಲಿಸುವುದು ಮನಸಿಜನ ಕಾಳಗ | ಕಳುಕದಿದಿರಹುದೆಂದು ಸಾದರಬ್ಬಿ ಘೋಷದಲಿ || - ಈತೆರದಿ ಸಾಕಿ ಕೇಳಿ ಮ | ಹೀತಳೇಶರು ಮೇಘರವವನು | ಚಾತಕಂಗಳು ಕೇಳಿದಂತಾನಂದಲೀಲೆಯಲಿ || ನೂತನಂಗೋದ್ಭವನವೊಲು ನಾ | ನಾನೆಂದಿ ಕೈಗೆಯು ವಿಭವದೊ | ಳಾತತುಕ್ಷಣ ಮಂಟಪಕೆ ಬರುತಿರ್ದರೊಲವಿನಲಿ || ೪೬. ೪೭. ೪೮