ಪುಟ:ಜ್ವರ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- [ ೧೧೨ }ದಲ್ಲಿ ನೋಡಿರಿ.) ಆದರೆ ಒಂದು ಸಪ್ತಕ ಹಾಲು ಅನ್ನ, ತುಪ್ಪ ರೆಡ್ಡಿ, ಸಕ್ಕರೆ, ಒಕ್ಕರಿ ಇವುಗಳ ವಿನಃ ಏನನ್ನೂ ತಿನ್ನಬಾರದು. ೧ ತಿಂಗಳ ವರೆಗೆ ಬೆಲ್ಲ ವರ್ಜ್ಯ, ತಿಂದರೆ ಅಂದೇ ಚಳಿ ಚಳಿಯಾಗಿ ಜ್ವರ ಬರುತ್ತವೆ. ೩೬ ಶುದ್ಧ ನೇಪಾಳದ ಬೇರು, ಶುದ್ಧ ಇಂಗಳೀಕ, ಮೆಣಸು, ಹಿಪ್ಪಲಿ, ಒಳೆಗರದ ಅರಳು, ಸಮುದ್ರ ಶೋಕನಬೀಜ, ಆಕಳ ಕರಿ, ಶುಂಠಿ ಇವನ್ನೆಲ್ಲ ಸರಿಯಾಗಿ ತಕೊಂಡು ವೀಳ್ಯದೆಲೆಯ ರಸದಲ್ಲಿ ೭ ದಿವಸ ಅರೆಯಬೇಕು. ಬಳಿಕ ಗುಲಗಂಜಿಯಷ್ಟು ಗುಳಿಗೆ ಮಾಡಿಟ್ಟು, ಶಕ್ತಿ ಮಾನದಂತೆ ೧ ಇಲ್ಲವೆ ೨ ಗುಳಿಗೆ ಗಳನ್ನು ವೀಳ್ಯದೆಲೆಯ ರಸದಲ್ಲಿ ಕೊಡಬೇಕು; ಅಂದರೆ ಪ್ರತಿದಿನ ಒರುವ ಜ್ವರ ಮುಂತಾದ ಎಲ್ಲ ಜ್ವರಗಳ ನಾಶ ಹೊಂದುತ್ತವೆ. ೩೭ ನ್ಯಾಬಳ್ಳಿಯ ಎಲೆ, ಮೆಣಸು ಇವನ್ನು ಸಮಭಾಗ ತಕಂಡು ಅರೆದು, ಅವರೇಕಾಳಷ್ಟು ಗುಳಿಗೇ ಮಾಡಿಡಬೇಕು, ಮುಂಜಾವು ಸಂಜೆಗಳಲ್ಲಿ ೧-೧ ಗುಳಿಗೆಯನ್ನು ವೀಳ್ಯದೆಲೆಯ ರಸದಲ್ಲಿ ಕೊಟ್ಟರೆ ಎಲ್ಲ ಬಗೆಯ ಶೀತಜ್ವರ ಗಳ ನಾಶಹೊಂದುತ್ತವೆ. ೩೮ ೨.೩ ಶಿಲ ಹಾಗಲ ಎಲೆಯ ರಸದಲ್ಲಿ ೨.೩ ಗುಂಜಿ ಒಳೆಗಾರದ ಅರಳಿನ ಪುಡಿ ಹಾಕಿ ಶಕ್ತಿಮಾನದಂತೆ ೪೧ಡಬೇಕು. ಇದರಿಂದ ವಾಂತಿ ಇಲ್ಲವೆ ಜುಲಾಬು ಆಗಿ ಜ್ವರ ನಿಲ್ಲುತ್ತವೆ. ೩೯ ಎಳೆ ಎಲೆಯನ್ನು ತಾಂಬಲದಲ್ಲಿ ಹಾಕಿ ಕುಡಬೇಕು, ೪೦ ಕೂಡುಮುರುಕನ ತೊಗಟೆ, ಅಮೃತಬಳ್ಳಿ, ಅಡಸಾಲ, ಬಿಹರಿವ (ಇಲಿಕಿವಿಪಲ್ಯ) ಲೆಕ್ಕಿ, ಕಾಡಿಗ್ಧ ರುಗು, ಶುಂಠಿ ಇವುಗಳ ಕಾಥೆ-ನಿಕಂಡೆ ಕಂಡ ಶಕ್ರದ, ದಿವಸ ೩-೬, ಇದರಿಂದ ಶೀತಜ್ವರಗಳ ನಿವಾರಣವಾಗುತ್ತದೆ, ೪೧ ಪಾರಿಜಾತದ ಎಳೆಎಲೆ ಹಾಗು ಬೆಲ್ಲ ಇವುಗಳನ್ನು ಕೂಡಿಸಿ ಅರೆದು ಆಡಿಕೆಯನ್ನು ಗುಳಿಗೆ ಮಾಡಿ ತಿನ್ನಬೇಕು. ಅದರ ಮೇಲೆ ನೀರು ಕುಡಿಯು ಬಾರದು. ಜ್ವರಬರುವ ಮೊದಲು ೨ ತಾಸು ಈ ಔಷಧವನ್ನು ಕೊಡತಕ್ಕದ್ದು, ೪೨ ಡಬಗಳ್ಳಿ, ಹವೀಜ, ಶುಂಠಿ, ಅಮೃತಬಳ್ಳಿ, ಜೇಕಿನಗಡ್ಡೆ ಪದ್ಮ ಕಾಷ್ಠ, ರಕ್ತಚಂದನ, ನೆಲಬೇವು, ಕಹಿಪಡವಲು, ಅಡಸಾಲ, ತಾವರೆಗಡ್ಡೆ, ಕಟುಕರಣಿ, ಕೋಡುವುಕು ಕನಬೀಜ, ಕಲ್ಲಾಸ ಸಿಗಿ, ಬೇವು, ಗಂಟು ಭಾರಂಗಿ ಇವನ್ನು ಸರಿಭಾಗ ತಕೊಂಡು ಕಾಡೆ-ನಿಕಾಥೆ ಮಾಡಿ ಕಂಟ್ಟರೆ ಎಲ್ಲ ಬಗೆಯ ಶೀತಜ್ವರಗಳ ನಿವಾರಣವಾಗುತ್ತದೆ, ೪೩ ಅಂತರಿತ ಜ್ವರಗಳಿಗೆ ೧-೧|| ಮಾಸಿ ಅತಿಬಜೆಯ ಸರ್ಣವನ್ನು ಜೇನ ತುಪ್ಪದೊಡನೆ ಇಲ್ಲದೆ ತಣ್ಣೀರಿನೊಡನೆ ಕಳತಕ್ಕದು,