ಪುಟ:ಜ್ವರ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ ಪಿತ್ಥಜ್ವರದೊಳಗಿನ ಕವಾಯಗಳನ್ನು ಕೊಡತಕ್ಕದ್ದು, ನೆಲ್ಲಿಕಾಯ ಕದೊಳಗೆ ಸುವರ್ಣಮಾಕ್ಷಿಕ ಭಸ್ಮವನ್ನು ಕಾಡುವದು, ೩೩ ಸಪ್ತಧಾತುಗತ ಜ್ವರ. ಕ್ಷಣ:-ರಸಧಾತುಗತ ಜ್ವರ ಬಂದರೆ ಮೈ ಚಾಚ್ಯ, ಹೃದಯ ದೋಷ, ಓಕರಿಕ, ಇಂದ್ರಿಯಗಳಿಗೆ ಗ್ಲಾನಿ, ಆರುಚಿ, ಔದಾಸೀನ್ಯ ಮುಂತಾದ ಲಕ್ಷಣಗ ಳಾಗುತ್ತಿರುತ್ತವೆ, - ೧ ರಸಧಾತುಗತ ಜ್ವರಗಳಿಗೆ ಉಪಾಯ:೧ ಜ್ವರ ಬಂದರೆ ವಾಂತಿ, ಲಂಘನಗಳನ್ನು ಮಾಡಬೇಕು. ಬೆವರು ಬಿಸಬೇಕು. ೨ ತ್ರಿಫಳ, ಅಜ್ಞಾನ, ನೆಲಗುಳ್ಳ ಬೇರು, ಅರಿಷಿಣ, ಬಿದರಬೀಜ, ಅಡಸಾಲ ವಗಳ ಕಪಾಯದಲ್ಲಿ ಬೇನಕುಪ್ಪ ಹಾಕಿ ಕೊಟ್ಟರೆ ರಸಧಾತುಗತಜ್ವರ ನಿಲ್ಲ ಇವೆ. - ೨ ರಕ್ತ ಧಾತುಗತ ಜ್ವರ, ಲಕ್ಷಣ:-ಕವಿ: ಶ್ರ ಉಗುಳು, ಓಕರಿಕೆ, ಶರೀರದಾಹ, ಮೋಹ, ಭ್ರಮೆ, ಅಸಂಒದ್ಧ ಮಾತುಗಳು, ಮೈ ಮೇಲೆ ಗುಳ್ಳೆಗಳೇಳುವದು, ನೀರಡಿಕೆ ಇವೇ ಮುಂತಾದವುಗಳು ರಕ್ತಧಾತುಗಳಲ್ವರದ ಲಕ್ಷಣಗಳಾಗಿವೆ. ಉಪಾಯಗಳು, ೧ ತೆರೇದ ತೊಗಟೆ, ತ್ರಿಫಳ, ಕಹಿಪಡುವಲ, ಬೇವು, ಅಡಸಾಲ, ಅಮೃತಬಳ್ಳಿ ಇವುಗಳ ಕಷಾಯ ದಲ್ಲಿ ಚೆ ವತುಪ್ಪ ಹಾಕಿ ಕೊಡುವದು. ಇದು ಆಧಾತುಗಶಜ್ವರಕ್ಕೆ ಅಪ್ರತಿಮ ಔಷಧವ«ಗಿರುತ್ತದೆ. ೨ ತ್ರಿಮಳ, ಅಜ್ಞಾನ, ಅರಿಷಿಣ, ನಂಗುಳ ಬೇರು, ಬೀದರ ಬೀಜ, ಆಡ 1 ಇವುಗಳ ಕಷಾಯದಲ್ಲಿ ಬೆನತ ಪ್ಪ ಹಾಕಿ ಕೊಟ್ಟರೆ ರಸರಕ್ಕಧಾತುಗತ ಟ್ರರದಿಂದಾದ ದಾರುಣದ ಶಮನವಾಗುತೃ ದ. - ೩ ಅಡಸಾಲ, ನೆಲಿ೦ಗಳ, ಹಿಪ್ಪಲಿ, ಕಲ್ಲ ಸಸಿಗಿ, ನೆಲಬೇವು, ಕಟುಕ SAಣ ಇವುಗಳ ಕಷಾಯವನ್ನು ಜೇನುತುಪ್ಪ ಹಾಕಿ ಕೊಟ್ಟರೆ ರಕ್ತ ಮಿಶ್ರಿತ ಜ್ವರ, ದಾಹ, ತೃಷೆ, ಮರ್ಧೆ, ಮತಿಭ್ರಂಶ ಮತ್ತು ಪಿತ್ಥಜ್ವರ ಇವುಗಳ ನಿವಾರಣವಾಗುತ್ತದೆ. ೪ ರಕ್ಕಧಾತುಗಳ ಜ್ವರಕ್ಕೆ ಮೈ ಮೇಲೆ ನೀರು ಸಿಂಪಡಿಸುವದು, ಜ್ವರ