ಪುಟ:ಜ್ವರ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಶಕ ಔಷಧ ಕೊಡುವದು, ಲೇಪ ಮಾಡುವದು, ರಕ್ತ ತೆಗೆಯುವದು ಮುಂತಾದ ಉಪಚಾರಗಳನ್ನು ಹೆಚ್ಚಾಗಿ ಮಾಡತಕ್ಕದು, - (೩) ಮಾಂಸಗತ ಜ್ವರ, ಅಕ್ಷಣ:-ವೆಳಕಾಲ ಕೆಳಗಿನ ವಿನಗಂಡದಲ್ಲಿ ಮಾಂಸದ ಕರಣಿಗಳು ಗುತ್ತವೆ, ನೀರಡಿಕೆ ಮತ್ತು ಮಲ-ಮಂತ್ರಗಳು ಹೆಚ್ಚಾಗುವಿಕೆ ಹಾಗು ಅಂತರ್ದಾಹಗಳಾಗುವದು, ಕೈ ಕಾಲುಗಳನ್ನು ಅಸ್ತವ್ಯಸ್ತವಾಗಿ ಅಲ್ಲಾಡಿಸು ವದು, ಶರೀರಕ್ಕೆ ಗಾನಿಯುಂಟಾಗುವದು. ಮುಂತಾದ ಲಕ್ಷಣಗಳು ಈ ಜ್ವರದಲ್ಲಿ ಆಗುತ್ತವೆ. ಉಪಾಯಗಳು:೧ ಮಾಂಸಗತ ಜ್ವರ ಬಂದರೆ, ತೀಷ್ಣವಾದ ರೇಷಕವನ್ನು ಕೊಡಬೇಕು. (೪) ಮೇದಗತಜ್ವರ. ಲಕ್ಷಣ:-ಶರೀರಕ್ಕೆ ಹೆಚ್ಚಾಗಿ ಬೆವರು ಬರುವದು, ನೀರಡಿಕೆ, ಮರ್ಧೆ, ಬಡಬಡಿಕೆ, ಓಕರಿಕೆ, ಮೈ ಮೇಲೆ ಬಕ್ಕಗಳೇಳುವದು, ಆರುಚಿ, ಗ್ಲಾನಿ, ಸ್ವಲ್ಪ ನೆವಕ್ಕಾಗಿ ಅತಿ ಸಿಟ್ಟು ಬರಣ ಮುಂತಾದ ಲಕ್ಷಣಗಳು ಮೇದಗತ ಜ್ವರದಲ್ಲಿ ಆಗುತ್ತವೆ, ಉಪಾಯ:-ಹೆಚ್ಚು ಬೆವರು ಹರಿಸಬೇಕು, ಲಂಘನ ಮಾಡಿಸಬೇಕು, (೫) ಅಸ್ತಿಗತ ಜ್ವರ, ಲಕ್ಷಣಗಳು:-ಎಲುವು ನೋವು, ಉಗುಳುವುದು, ದಮ್ಮು, ಓಕರಿಕೆ, ಜುಲಾಬು, ಕೈ ಕಾಲುಗಳನ್ನು ಅಸ್ತವ್ಯಸ್ತವಾಗಿ ಮಾಡುವದು ಮುಂತಾದವು ಗಳು ಅಸ್ತಿಗತಜ್ವರದ ಲಕ್ಷಣಗಳಾಗಿರುತ್ತವೆ, ಉಪಾಯಗಳು.:೧ ವಾಂತಿನಾಶಕ ಔಷಧಗಳನ್ನು ಕಡತಕ್ಕದ್ದು, ಒಸ್ತಿ ಶೋಧಕ ಔಷಧಗಳನ್ನು ಕೊಡುವದು, ಅಭ್ಯಂಗನ ಸ್ನಾನ ಮಾಡಿಸುವದು. ( ಔಷಧ ಯುಕ್ತ ಎಣ್ಣೆ-ತುಪ್ಪಗಳನ್ನು ಹಚ್ಚತಕ್ಕದ್ದು.) ಆಧ್ಯರ್ತನ ಮುಂತಾದ ಉಪಾಯ ಗಳನ್ನು ಮಾರುವದು, ೨ ಹಳದಿ ಹೊನ್ನ ರಿಕೆಯ ಎಲೆಯ ಶಸ ಇಲ್ಲವೆ ಕವಾಯದಲ್ಲಿ ಅಮೃತ ಬಯಸತ್ವವನ್ನು ೪ ಗಂಜಿಯಷ್ಟು ಹಾಕಿ,೪-೪ ತಲಿಯಂತೆ ಎರಡು ಸಾರೆ