ಪುಟ:ಜ್ವರ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ೧೫೧ ]ಸುದ್ದಿಗಳೇ ಹರಳುತ್ತವೆ. ಕೆಲವರ ಸಂದುಗಳು ಶಲಿಯಾಗುತ್ತವೆ ಕಲ ವರ ನಡಶಲಿಯಾಗುತ್ತದೆ. ಈ ಬೇನೆಯು ದುಪ್ಯಾಲದ ನಂತರ ಅಥವಾ ಯಾವುದೆಂದು ಭಯಂಕರ ಸಾಂಸರ್ಗಿಕ ರೋಗವು ಬಂದು ಹೋದ ನಂತರ ಪ್ರಸಾರವಾಗುವ ಸಂಭವವಿರುತ್ತದೆ. ಮೊಣಕಾಲುಗಳು ಮುರಿದಂತಾಗಿ, ಮೈಮೇಲೆ, ವಿಶೇಷವಾಗಿ ಬೆನ್ನ ಮೇಲೆ ಇಲ್ಲವೆ ಹೊಟ್ಟೆ, ಗdಣು, ಮೊಣ ಕಾಲುಗಳ ಮೇಲೆ ಒಕ್ಕಗಳು ಏಳುತ್ತಿರುವ ಆ ಬಕ್ಕೆಗಳು ಮರು ದಿನಗಳ ನಂತರ ಅಡಗಿ, ಹೆಚ್ಚಿನಂಥ ಚರ್ಮವು ಆಯಾ ಭಾಗದಿಂದ ಸುಲಿದು ಹೋಗುತ್ತದೆ, ಈ ಬಕ್ಕಗಳು ಗೊಬ್ಬರದ ಒಕ್ಕಗಳಂತೆಯೇ ಇರುತ್ತವೆ. ಜ್ವರ ಬರುವಾಗ ತುಸ ಚಳಿಚಳಿಯಾಗುತ್ತದೆ. ೧೦೩-೧೦೪ ಡಿಗ್ರಿಗಳ ವರೆಗೆ ಜ್ವರಕುತ್ತವೆ. ಒವೆವೆ ೧೦೫ ಅಂಶಗಳ ವರೆಗೂ ಇರುತ್ತವೆ ಆದರೂ ಅಂಜುವ ಕಾರಣವಿಲ್ಲ. ಎರೆಯು ಕೆಂಪಾಗ ತ್ತದೆ; ಮತ್ತು ಎಷ್ಟೋ ಜನರಿಗೆ ಬೆವರು ಸಹ ಬರುತ್ತದೆ. ಅನ್ನದ ಮೇಲೆ ಇಚ್ಛೆಯುಂಟಾಗುವದಿಲ್ಲ, ಇಂದು ವಿಶಿಷ್ಟ ಬಗೆಯ ಆದರೆ ಕಠಿಣವಾದ ಜ್ವರವಿರುತ್ತದೆ. ಸ್ಥಿತಿ-ಸ್ಥಲ ಗಳ ಮಾನದಿಂದ ಇದು ಹೆಚ್ಚು ಕಡಿಮೆ ಮಾನದಿಂದಲೂ ಇರುವದುಂಟು. ಈ ಬೇನೆಯು ಸಾಂಸರ್ಗಿಕವಾದದ್ದು ; ಮತ್ತು ಕ್ರಮೇಣ ಹಬ್ಬ ತಕ್ಕದ್ದು ಆಗಿದೆ. ಇದು ಮೊದಲು ಪೂರ್ವ ಅರಬಸ್ತಾನ, ಚೀನ, ಹಿಂದು ಸ್ನಾನದ ಕಲಭಾಗ, ದಕ್ಷಿಣದಿಕ್ಕಿನೊಳಗಿನ ಕಲ ಬೆಟ್ಟಗಳು, ರುತಾಂyದಾರ, ಯುರೋಪ, ಅಮೇರಿಕಾದಲ್ಲಿರುತ್ತಿತ್ತು; ಆದರೂ ಇದು ವಿಶೇಷವಾಗಿ ಎಲ್ಲ ಉತ್ಥ ಕಟಿಬಂಧದಲ್ಲಿಯೇ ಇರುತ್ತದೆ; ಹಾಗು ಬೇಸಿಗೆಕಾಲದಲ್ಲಿ ಆಗುವದೇ ಬಹಳ. ಉಪಾಯಗಳು:೧ ಈ ಗುದ ದ್ವನ ಬೇನೆ ಬಂದಾಗ್ಗೆ ಔಷಧಕ್ಕಿಂತ ಪಥ್ಯವನ್ನ ಚೆನ್ನಾಗಿ ಮಾಡತಕ್ಕದ್ದು. ಬಿಸಿ ನೀರು ಕುಡಿಸಬೇಕು. ಸ್ವಸ್ಥವಾಗಿ ಮಲಗಿಸಬೇಕು, ಗವತೀ ಚಹ (ಚಹದ ಹುಲ್ಲಿನ)ದ ಕಷಾಯ ಕೊಡಬೇಕು. ೨ ಬೇವಿನ ತೊಗಟೆ, ಮೆಣಸು, ಶುಂಠಿ, ದಾಲಚಿನ್ನಿ ಇವುಗಳ ಕಷಾಯ ಕುಚುವದು, 4 4 ಬೆನೆಗೆ ಉತ್ತಮ ಉಪಾಯವೆಂದರೆ, ರೋಗಿಯ ಶುಶಷೆ ಯನ್ನು ಚೆನ್ನಾಗಿ ಮಾಡುವದು. ಆಗಾಗ್ಗೆ ಸ್ವಚ್ಛ ಹಾಸಿಗೆ ಹೊಂದಿಕೆಗಳನ್ನು ಇರಬೇಕು. ನಿಜವಾದ ಹಸಿವೆಯಾಗದ ಹೊರತು ಉಣ-ತಿನ್ನಲಿಕ್ಕೆ ಕಶ