ಪುಟ:ಜ್ವರ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಿಂದರೆ ಸಹಜವಾಗಿಯೇ ಅವನ ರಕ್ತದೊಳಗೆ ಅದರ ವಿಷವು ಮಿಶ್ರವಾಗುತ್ತದೆ. ಆ ವಿಷವು ಸೂಕ್ಷ ಜಂತುಯುಕ್ತವಾದುದರಿಂದ ಅದು ರಕ್ತದಲ್ಲಿ ಸೇರಿದ ಕಡಲೆ ಆ ಸೂಕ್ಷ, ಕ್ರಿಮಿಗಳ ಬೆಳವಣಿಗೆಯು ಮನುಷ್ಯರಕ್ತದಲ್ಲಿ ಬಹು ತೀವ್ರವಾಗುತ್ತದೆ; ಮತ್ತು ಅದರಿಂದ ಎಲ್ಲ ಶಕ್ತ ವೂ ಕೆಟ್ಟು (ವಿಷದ ಹಿತವಾಗಿ) ಜ್ವರಬಂದು ಸನ್ನಿಪಾತದ ಎಲ್ಲ ಲಕ್ಷಣಗಳು ತೋರಿ ಅವನು ಸಾಯುತ್ತಾನೆ. ಕಡಿಮೆ ಪ್ರತಿಯ ಇಲ್ಲವೆ ಅಲ್ಪ ದೂಷದ ವಿಷವು ಪಿಶೆಷವಾಗಿ ಬಾಧಿಸದಿದ್ದರೆ, ಆಂಥ ಅಲ್ಪ ಸ್ವಲ್ಪ ರೋಗಿಗಳು ಜೀವಕ್ಕೆ ರವಾಗದೆ ಉಳಿ ಯತು ವರು; ಆದರೆ ಹೀಗೆ ಉಳಿಯುವವರ ಸಂಖ್ಯೆಯ ಆತ್ಯಲ್ಪವೆಂದೇ ಹೇಳಬೇಕಾಗುವದು. ವಿಷ ದೂಷಿತ ರಕ್ತದ ಅತಿರೇಕವಾಯಿತೆಂದರೆ, ಅದರಿಂದ ಗಂಟು ಏಳುತ್ತದೆ. ಅದರ ಕ್ರಮವು ಹೀಗೆ:-ವಿದೂಷಿ ಚಿಕ್ಕಾಟವು ಮನುಷ್ಯನ ಟೆ೦ಕದ ಕೆಳಗೆ ಎಲ್ಲಿ ಕಡಿದರೆ ಅವನಿಗೆ ತೊಡೆಗಳ ಸಂದಿಯಲ್ಲಿ ಸೈ•ಗಿನ ಗಂಟು ಏಳುತ್ತದೆ. ಟೊಂಕ ದಿಂದ ಕುತ್ತಿಗೆಯ ವರೆಗೆ ಎಲ್ಲಿ ಕಡಿದರೂ ಒಗಲ್ಲಿ ಗಂಟು ಏಳುತ್ತದ ಕುತ್ತಿಗೆ ಯಿಂದ ತಲೆಯ ವರೆಗೆ ಎಲ್ಲಿ ಕಡಿದರೂ ಕುತ್ತಿಗೆಯ ಮೇಲೆ ಇಲ್ಲವೆ ಕಿವಿಯ ಹಿಂದೆ ಕರ್ಣಮಲದ ಸ್ಥಳದಲ್ಲಿ ಆ ಗಂಟು ಏಳ ಕ್ರದೆ; ಹೀಗೆ ಆ ಗಂಟಿನ ಕ್ರಮ ವಿದ್ದ ಈ ಒಮ್ಮೊಮ್ಮೆ ಕೈಗೆ ಇಲ್ಲವೆ ಕಾಲಿಗೆ ಸಹ ಗಂಟೇಳುವವನು ನರ ಒಹುದು. ಇದಕ್ಕೆ ಕಾರಣವೇನಂದರೆ ನಡುವೆ ಎಲ್ಲಿಯಾದರೂ ಯಾವುದೆಂದು ಶಕ ವಾಹಿನಿಗೆ ಚಿಕ್ಕಾಟವು ಕಡಿದು ಮುಂದೆ ಹೋಗುವ ಕತ್ರವನ್ನು ವಿಷಜಂತು ಗಳು ತಡೆಯುವದರಿಂದ ಅಲ್ಲಿ ಗಂಟು ಏಳುವದು ಹಸುಗೂಸುಗಳಿಗೆ ಪ್ಲೇಗ ರೋಗವು ಕ್ವಚಿತ್ತಾಗಿಯೇ ಬರುತ್ತಿರುತ್ತದೆ. ಸ್ಥಳಾಂತರ ಮಾಡುವದೂ, ಪ್ಲೇಗಿನ ಬಗ್ಗೆ ಎಚ್ಚಗxಡುವದ. “ಮೃಯಂತೇ ಮGಷಕಾ ಯಶ್ರ, ನಿವಸೆ ನ ಕ್ಷಣಂ' (ನೃಸಿಂಹಪುರಾಣ ) - ಮೇಲಿನ ಉಕ್ತಿಯಿಂದ ಸ್ಪಷ್ಟವಾಗುವದೇನಂದರೆ, ಇಲಿಗಳು ಅಭಿವೃದ್ಧಿ ಯಾಗಿ ಸಾಯಹತ್ತಿದ ಕಡಲೆ ಆ ಸ್ಥಳವನ್ನು ಬಿಟ್ಟು ದೂರಿ ಸ್ವಚ್ಛವಾದ ವಾತಾ ವಕಣದಲ್ಲಿ ಹೇಗಿರಬೇಕು ಪ್ಲೇಗಿಗೆ ಪಿಡುಗಿನಲ್ಲಿ ಸ್ಥಳಾಂತರ ಮಾಡ ಅಕ್ಕ ವರು ಕೆಳಗಿನ ಸೂಚನೆಗಳನ್ನು ಮನದಟ್ಟಾಗ ಮಾಡಿಕೊಳ್ಳತಕ್ಕದ್ದು. (೧) ಸ್ಥಳಾಂತರ ಮಾಡುವಾಗ ಇಲಿಯ ಉಪಸರ್ಗ ವಾಗದಂತೆ ಎಲ್ಲ 8 ಸದದೇಳು