ಪುಟ:ಜ್ವರ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೨) ಗುಗ್ಗುಳ, ಶಾಳ, ಚಂದನ, ಲೋಭಾನಗಳಿಗೆ ತುಪ್ಪದ ವಾಸಕ ಹಚ್ಚಿ ಸುಡಬೇಕು. (4) ಗಂಧಕ ಇಲ್ಲವೆ ಚಂದ್ರ ಜ್ಯೋತಿಯ ಕಡ್ಡಿಗಳನ್ನು ಮನೆಯಲ್ಲಿ ಸುಟ್ಟು ಕಿಟಕಿ-ಬಾಗಿಲುಗಳನ್ನು ಇಕ್ಕೆ ಆ ಹೊಗೆ ಹೊರಗೆ ಹೋಗದಂತೆ ಮಾಡಬೇಕು. (೪) ಬೇವು, ರಾಳ, ಬೆಲ್ಲ, ಬಿಳೇಸಾಸುವೆ, ಗುಗ್ಗುಳ, ಚಂದನಗಳ ಧಶ ಸುಡಬೇಕು, (೫) ಜ್ವರದೊಳಗೆ ಹಾಗು ವಿಷಮಜ್ವರದೊಳಗೆ ಹೇಳಿದ ಅನೇಕ ಧಂಶ ಗಳಲ್ಲಿ ಅನುಕೂಲವಾದವುಗಳ ಉಪಯೋಗ ಮಾಡಬೇಕು, (೬) ಯಾರಿಗೆ ಅನಾನುಕೂಲತೆಯ ಮಡಿಲಕ ಹಾಗು ದಾರಿದ್ರದ ಮೂಲಕ ಸ್ಥಳಾಂತರ ಮಾಡುವದು ಶಕ್ಯವಿಲ್ಲವೋ, ಅವರು ಮೇಲಿನ ಧೂಪಗಳ ನ್ನು ಹಾಕುತ್ತ ತಮ್ಮ ಮನೆಯಲ್ಲೇ ಇರಬೇಕು; ಊರೊಳಗೆಗಿನ ಇತರ ದೂಷಿತ ಮನೆಗಳಿಗೆ ಹೋಗದಂತೆ ಎಚ್ಚರಪಡಬೇಕು, ಪೈಗಜ್ವರದ ಲಕ್ಷಣಗಳು. ಸನ್ನಿಪಾತ ಜ್ವರದಂತೆಯೇ ಈ ಜ್ವದಲ್ಲಿಯ ರೋಗಿಯ ನಾಡಿದು ಅಸ್ಥಿರ ಹಾಗು ತೀವ್ರವಾಗಿರುತ್ತದೆ. ೧೦೨ರಿಂದ ೧೦೫ ಡಿಗ್ರಿಗಳ ವರೆಗೆ ಜ್ವರ ವಿರುತ್ತವೆ. ಒಮ್ಮೊಮ್ಮೆ ಅದಕ್ಕೂ ಹೆಚ್ಚು ಇರುತ್ತವೆ. ಮನಸ್ಸು ಹಾಗು ಚಿತ್ರಗಳು ಚಂಚಲವಾಗಿರುತ್ತವೆ. ಸ್ವಾಸ್ಥ ಎನಿಸುವದಿಲ್ಲ, ವಾಂತಿ ಇಲ್ಲವೆ ಜುಲಾಬುಗಳಾಗುತ್ತಿರುತ್ತವೆ, ಹಾಗು ಕಲಕಲವರಿಗೆ ಇವೆರಡು ಆಗುವದಿಲ್ಲ. ಮುಖಮುದ್ರೆಯು ತೇಜೋಹೀನವಾಗಿ ಕಪ್ಪಿಡುತ್ತದೆ. ತ್ರಿದೋಷಗಳಾಗು ವದರ ಕಡೆಗೇ ಪ್ರಕೃತಿಯು ಎಳೆಯುತ್ತಿರುತ್ತದೆ. ಬಡಬಡಿಸುವದು, ಆniಗ್ಗೆ ಎದ್ದೆದ್ದು ಹರಿದಾಡುವದು; ಕಲಕಲವರು ಬರೇ ಗುಂಗಿನಲ್ಲಿ ಬಿದ್ದು ಕೇಳು ವರು, ಕಣ್ಣು ಕೆಂಪಾಗುತ್ತವೆ. ತಲೆಶೂಲಿ ಏಳುತ್ತದೆ. ಹೀಗೆ ಕಲವರಿಗೆ ಹಲ್ಲು, ಕೆಲವರಿಗೆ ಕಡಿಮೆ ಉಪದ್ರವಗಳಾಗುತ್ತವೆ, ನಾಲಿಗೆಯ ಹೊಲಸು ಪರಿಬಂದಂತೆಯ, ಬೆಳ್ಳಗ, ಕೆಂಪಗೂ ಆಗಿ ಅದರ ಮೇಲೆ ಒಕ್ಕಗಳೇಳುತ್ತವೆ. ತುಟಿ ಕಪ್ಪಾಗುತ್ತವೆ, ಕೈಕಾಲ ಬೆಕಳಗಂ, ಉಗುರುಗಳೂ ಕಪ್ಪಾಗು ಇವೆ. ಈ ಜ್ವರದಲ್ಲಿ ಬಹು ಬೇಗ ಶಕ್ತಿ ಪಾಶವಾಗುತ್ತದೆ. ಆದ್ದರಿಂದ ರೋಗಿ. ಇನ್ನು ಕೊಂಚವೂ ಅಗಳಾಡಗಂಡಬಾರದು, ಅತ್ಯಲ್ಪ ಅಗಳಾಡುವದರಿಂದ ಲn ಶಕ್ತಿಪಾತವಾಗುತ್ತದೆ. ಶಕ್ತಿಪಾತವಾಗದಂತಹ ಉಪಾಯಗಳನ್ನು ಮಾಡಬೇಕು. ಈ ಪೈಗುಬೇನೆಗೆ ಗ್ರಾಂಥಿಕಸನ್ನಿ ಪಾಕ ಇಲ್ಲವೆ ಔಪಸರ್ಗಿಕ