ಪುಟ:ಜ್ವರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೫ ]ವದು ಯೋಗ್ಯವು, ಈ ನೀರಿನಿಂದ ರೋಗಜಂತುಗಳು ಖಂಡಿತವಾಗಿ ನಾಶವಾಗು ವವು. ಹೀಗೆ ಮಾಡುವದರಿರಿದ ಒಬ್ಬ ರೋಗಿಯ ಮೈಯೊಳಗಿನ ರೋಗ ಜಂತುಗಳ ಸಂಸರ್ಗವು ಇನ್ನೊಬ್ಬನಿಗೆ ಆಗಿ ಅನರ್ಥ ವೊದಗಲಿಕ್ಕಿಲ್ಲ, ಹಸುಗೂಸುಗಳಿಗೆ ಥರ್ಮಾಮೀಟರನ್ನು ಹಚ್ಚಬೇಕಾದರೆ ಅವುಗಳ ಮೇಳ ಕಾಲ ಸಂದಿಗೆ ಹಚ್ಚಬೇಕು. ಯಾಕೆಂದರೆ ಸ್ವಾಭಾವಿಕವಾಗಿಯೇ ಕಸುಗಳು ಕಾಲನ್ನು ಮೇಲಕ್ಕೆತ್ತುತ್ತಿರುತ್ತವೆ. ಗುದದ್ವಾರದಲ್ಲಿ ಧರ್ಮಾಮೀಟರ ಹಜವ ಪ್ರಸಂಗವು ಸಹಸತಿ ಒದಗುವ ದಿಲ್ಲ. ಆದರೂ ರೋಗಿಯು ಅತ್ಯವಸ್ಥೆಯಲ್ಲಿದ್ದು, ಆತನ ಚಲನವನದ ಮುಂಲಕ ಬೇರೆ ಕಡೆಗೆ ಹಚ್ಚಲಿಕ್ಕೆ ಸಾಧ್ಯವಿರದಿದ್ದಾಗ ಮಾತ್ರ ಗುದದ್ವಾರದಲ್ಲಿಯೇ ಇದ್ದ ಬೇಕಾಗುತ್ತದೆ, ಥರ್ಮಾಮೀಟಕದ ಜೋಕರು ಕೈಯೊಳಗಿನ ನಾಡಿಯನ್ನು ಪರೀಕ್ಷಿಸಿ ಜ್ವರವನ್ನು ತಿಳಿಯುವ ಪ್ರಾಚೀನ ಪದ್ಧತಿಯುಂಟು. ಆ ಬಗ್ಗೆ ಚಿಕಿತ್ಸಾ ಪ್ರಭಾ ಕರ ಗ್ರಂಥದೊಳಗೆ ಅಚ್ಚವಿಧ ಪರೀಕ್ಷೆಯಲ್ಲಿ ನಾಡೀ ಪರೀಕ್ಷೆಯ ವಿಷಯವನ್ನು ವಿಶದವಾಗಿ ಕಟ್ಟಿ ಕುತ್ತವೆ. ಅದರ ಮೇಲಿಂದ ಒತವನ್ನು ಪರೀಕ್ಷಿಸ ಬಹುದು.