ಪುಟ:ಜ್ವರ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 2 ]ಮನೆಯನ್ನು ಸುಟ್ಟು ಬಂಡಿ ಮಾಡಿ, ಒಂದು ಚಿವುಟಗಿ ಬಂದಿಯನ್ನು ಜೇನು ತುಪ್ಪದೊಡನೆ ನೆಕ್ಕಿಸತಕ್ಕದ್ದು, ದಿವಸ ೩ ಇವೆ ೭ ಖಂಡಿತವಾಗಿ ಗುಣ ಬರುವದು. ೨೧ ಜ್ವರಗಳಿಗೆ ಕಲ್ಕವ:-ಲೆಕ್ಕಿಸೊಪ್ಪು, ಬೇವಿನಸೊಪ್ಪ, ಗಜಗದ ಸೊಪ್ಪು ಇವುಗಳನ್ನು ನೀರು ಹಾಕಿ ಕಚ್ಚಿ ರಸ ತೆಗೆದು, ಅದರಲ್ಲಿ ಜೀರಿಗೆ ಪುಡಿ ಹಾಕಿ, ಹಳೇ ಇಟ್ಟಂಗಿಯನ್ನು ಕಾಸಿ ಎಸ್ಸಿ, ಆರಿದ ಮೇಲೆ ಕುಡಿಸಬೇಕು, ದೊಡ್ಡವರಿಗೆ ೨ರಿಂದ ೫ ತಲಿ, ಸಣ್ಣವರಿಗೆ ೧ ತೊಲಿ. ದಿವಸ ? ಇಲ್ಲವೆ ೭. ೨೨ ಕೃಮಿಜನ್ಯ ಜ್ವರಗಳಿಗೆ:-ಕ೦ಡ೦ಗಿ, ಕಟುಕರಣಿ, ನೆಲಬೇವು, ಡಿಕ್ಕಮಲಿ, ಶುಂಠಿ, ಏಾದೇಲೋಣ ಇವನ್ನು ಸದುವಾಗಿ ತಕಂಡು ಪುಡಿ ಮಾಡಿ ಬೆಳಗು-ಸಂಜೆಗಳಲ್ಲಿ ಅರ್ಧ ಲಿ ಪುಡಿ ತಣ್ಣೀರಿನೊಡನೆ ಕಡತಕ್ಕದ್ದು, ಇಲ್ಲವೆ ಆ ಪುಡಿಯನ್ನು 2ಣ್ಣೀರಲ್ಲಿ ಕಲಿಸಿ, ಅದರಲ್ಲಿ ಕಬ್ಬಿಣಸವಟು ಕಾಸಿ ಎದ್ದಿ ಸಂಸಿ ಕುದಿಸಬೇಕು, ದಿವಸ 4.೭, ಈ ಔಷಧವು ಸಣ್ಣ ಹುಡುಗರಿಗೂ, ಜಂತಿನ ಜ್ವರದವರಿಗೂ ಅನುಕೂಲವಾಗಿದೆ. ೨೩ ಪಂಚಾನನ ರಸ:-೨ಭಾಗ ಶುದ್ದ ನೇಪಾಳದಬೇರು, ೪ಭಾಗ ಮಣ ಸು೨ ಭಾಗ ಶುದ್ಧ ಗಂಧಕ, ೧ ಭಾಗ ಶುದ್ಧ ಇಂಗಳೀಕ, ೧೨ ಭಾಗ ತಾವು ಭಸ್ಮ ಇವನ್ನೆಲ್ಲ ಕೂಡಿಸಿ ಜರ್ಣವಾಗಿ ಎಕ್ಕಿ 'ಹಾಲಲ್ಲಿ ಅರೆದು ಉದ್ದಿನಕಾಳಷ್ಟು ಗುಳಿಗೆ ಮಾಡಬೇಕು. ಪ್ರತಿಸಾರೆ ೧ ಗಳಿಗೆಯನ್ನು ಜೇನ ಅಪ್ಪದೊಡನೆ ಕೂಡು ವದು. ಪಥ್ಯ:-ಹಾಲು ಅನ್ನ, ಸೈಂಧಲವಣ, ಕಲ್ಲುಸಕ್ಕರೆ, ಕಣ್ಣೀರು. , ೨೪ ಮಹಾಜ್ವರಾಂಕುಶ:..ಶುದ್ಧ ಪಾರಜ, ಗಂಧಕ, ನೇಪಾಳದಬೇಕು ೧-೧೩ಿ, ಶುದ್ದ ಮದಗುಣಕೀಬೀಜ ೯ ತಲಿ, ಹಾರ, ಗೋಳಗಳ ಕಿರು ಬೇರನ್ನು ಎಲ್ಲ ಸಾಮಾನುಗಳ ಇಡಿ ೩೦ಡು ಕಟ್ಟಿ ವಸ್ತರ್ಗಾಪೂರ್ಣ ಮಾರಿ, ದೊಡ್ಡಿಕಾಯಿ ರಸದಲ್ಲಿ ೧ ದಿನ, ಖಾರಗೆಣಸಿನ ರಸದಲ್ಲಿ ೧ ದಿನ ಅರೆದು ಅವರೇಕಾಳಷ್ಟು ಗುಳಿಗೆ ಮಾಡಬೇಕು. ಒಂದು ಗಳಿಗೆಯನ್ನು ಅಲ್ಲದ ರಸದಲ್ಲಿ ಕಂಡಬೇಕು. ಅದರಿಂದ ತ್ರಿದಹಜವಬ್ಬ, ಹಗಲು ಹಾಗು ರಾತ್ರಿ ಹೀಗೆ ದಿನಕ್ಕೆರಡು ಸಾರೆ ಬರುವ ಜ್ವರ, ದಿನಬಿಟ್ಟ ದಿನ ಬರುವ ಜ್ವರ ಮತ್ತು ಚಾತು ರ್ಥಿಕ ಜ್ವರ ಇವೆಲ್ಲ ನಿಲ್ಲುತ್ತವೆ. ಈ ಔಷಧವು ವಿಷಮಜ್ವರಕ್ಕೆ ಅನುಕೂಲವಾಗಿದೆ. ೨೫ ಜ್ವರವರಾರಿ:-ಶದ ಕಲ್ಲ ಕಪ್ಪರಿಗೆಯ ಚೂರ್ಣಕ್ಕೆ ಲಿಂಬೀ ಹುಳಿಯ ೨೧ ಪುಟ ಕಟ್ಟು, ಬಳಿಕ ಅದನ್ನು ಆಕಳ ತಾಜಾ ಬೆಣ್ಣೆಯಲ್ಲಿ ಅರೆಯಬೇಕು. ಪ್ರತಿಸಾರ ೨ ಅವರೇ ಕಾಳನ್ನು ಔಷಧವನ್ನು ಸಕ್ಕರೆಯಂಡನೆ ಇಟ್ಟರೆ ಸದಾ ತಗಳು ನಿಜ,