ಪುಟ:ಜ್ವರ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸದ್ರೋಧ ಚಂದ್ರಿಕೆ ಆ ನ ೦ ದ ನ ನ. ಕಳೆದ ೨೨ ವರ್ಷಗಳಿಂದಲೂ ಕನ್ನಡನಾಡಿನ ತುಂಬೆಲ್ಲ ಹೆಚ್ಚಾಗಿ ಪ್ರಸಾರ ವಿರುವ ಈ ೬೪ವುಟಗಳುಳ್ಳ ಮಾಸಪತ್ರಿಕೆಯು ಈ ವರ್ಷದ ಸಂಚಿಕೆಗಳಲ್ಲಿ ಒಂದು ಐತಿಹಾಸಿಕ ಕಾದಂಬರಿ, ಒಂದು ಸಾಮಾಜಿಕ ಕಾದಂಬರಿ ಹೀಗೆ ಎರಡು ಅಶು ಇವು ಕಾದಂಬರಿಗಳ, ಒಂದು ಸುರುಷರ ಚರಿತ್ರವೂ, ಒಂದು ಐತಿಹಾಸಿಕ ಲೇಖವೂ, ವಿವಿಧ ವಿಷಯಗಳೂ ಬಹು ಮನೋಹರವಾಗಿ ಪ್ರಕಟವಾಗುತ್ತಿತ್ತು ಇವೆ. ಮಾಸಪತ್ರಿಕೆಯ ಸಂಚಿಕೆಗಳು ಪ್ರತಿತಿಂಗಳ ೧ನೇ ತಾರೀಖಿಗೆ ತಪ್ಪದೆ ರವಾನಿಸಲ್ಪಡುತ್ತವೆ. ಚಂದಾದಾರರಾಗುವವರು ಇರೆ ಮಾಡಬೇಕು. ಹಿಂದಿ ನಿಂದ ಬರೆದವರಿಗೆ ಚೈತ್ರದಿಂದ (ಕಾದಂಬರಿಗಳು ಪ್ರಾರಂಭವಾದಂದಿನಿಂದ) ಅಂಕುಗಳು ಸಿಗುವದು ದುಸ್ತರವಾದೀತು. ಕಾರಣ ಬೇಗನೆ ಚಂದಾದಾರ ರಾಗಬೇಕ.. ವಾರ್ಷಿಕ ಚಂದಾ ಅಂಚೆವೆಚ್ಚ ಸೇರಿ (೩-೦-೦) ರೂಪಾಯಿ. ಶ್ರೀ ಶೇಷಾಚಲ ಪ್ರಸ್ತ ಆನಂದವನ. ಯಾವದೇ ತರದ ಛಾಪಿಸುವ ಅಥವಾ ಬಾಯಿಂಡಿಂಗ ಮುಂತಾದ ಕೆಲಸ ಮಾಡಿಸಿಕೊಳ್ಳಬೇಕೆಂದಿರುವ ಗೃಹಸ್ಥರು ತಮ್ಮ ಎಲ್ಲ ಕೆಲಸಗಳನ್ನು ನಮ್ಮ ಕಡೆಗೇ ಕಳಿಸಿ ಮಾಡಿಸಿಕೊಳ್ಳ ಬೇಕು. ದರಗಳು ಯೋಗ್ಯವಾಗಿವೆ. ನಿಯಮಿತತನವೇ ನಮ್ಮ ಶೀಲವು. ಭಿ, ಪ, ಕಳೆ, ಮ್ಯಾನೇಜರ, ಶ್ರೀ ಶೇಷಾಚಲ ಪ್ರಸ್ತ, ಆನಂದವನ.