ಪುಟ:ಜ್ವರ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 5 ]ಅಥವಾ ಆಮಟ್ಟ ರಗಳಲ್ಲಿ ಒಗರ) ಕಷಾಯವನ್ನು ಕೊಡಬಾರದು. ಯಾಕಂ ದರೆ ಅದರಿಂದ ಮಲಾವರೋಧವಾಗಿ ವಿಷಮವಾಗುತ್ತದೆ ಮತ್ತು ಅರುಚಿ, ಬಿಕ್ಕು, ಉಬ್ಬಸ, ಹೊಟ್ಟೆಯುಬ್ಬು ವದು ವು೦ತಾದ ವಿಕಾರಗಳುಂಟಾಗುತ್ತವೆ. ೫ ಔಷಧದ ಯೋಜನೆ, ಕೆಲವರು ೭ ದಿನಗಳಿಗೆ, ಕೆಲವರು ೧೦ ದಿನಗಳಿಗೆ, ಕಲವರು ಲಘು ಅನ್ನ ವನ್ನು ಸೇವಿಸಿದ ನಂತರ ಜ್ವರನಾಶಕ್ಕಾಗಿ ಔಷಧವನ್ನು ಪ್ರಾರಂಬಿಸಬೇಕೆನ್ನು ತ್ತಾರೆ. ಯಾವಾಗ ಕಟ್ಟರೂ, ಆವ'ವು ಹೆಚ್ಚಾಗಿದ್ದಾಗ ಮಾತ್ರ ಕೂಡ ಕಂಡದು; ಆದರೆ ಜ್ವರ ಹುಟ್ಟಿದ ದಿವಸ ರಾತ್ರಿಯಲ್ಲಿ ಚತುರ್ಥಾ೦ಶ ಕವಾಯದ ನೀರನ್ನು ಮಾತ್ರ ಕೊಡಬೇಕು. ಅದನ್ನು ಬಹಳ ಬಿಸಿಯಾಗಿ ಕಂಡದ ನಂದೊಡ್ಡ ವಾದದ್ದನ್ನು ಕವಿರತಕ್ಕದ್ದು, ಅದರಿಂದ ಆಗು ಹಾಗು ಇತರ ದಂತಗಳು ಶಾಂತವಾಗುತ್ತವೆ. ವಾತ, ಪಿತ್ತ, ಕಫ ಮುಂತಾದ ಯಾವ ದೋಷಗಳಿವೆಯ.೦ಬದು ಮರು ದಿನಗಳಲ್ಲಿ ಸ್ಪಷ್ಟವಾಗಿ ತಿಳಿದು, ಅವುಗಳ ಪಚನಕ್ಕೆ ಉಪಾಯವನ್ನು ಯೋಚಿಸಲಿಕ್ಕೆ ಅನುಕೂಲವಾಗುತ್ತದೆ. ತೀವ್ರ ಜ್ವರದಿಂದ ಪೀಡಿತನಾದವನಿಗೆ ದೋಷಗಳ ಉದ್ಯೋಗ ಸಮಯದಲ್ಲಿ (ವಾಂತಿ, ದಾಹ, ತಳಮಳ ಇತ್ಯಾದಿಗಳಿಂದ ಯುಕ್ತನಾದಾಗ) ಅಧವಾ ದೋಷಗಳ ಸಂಚಯವಾಗಿ, ಕಣ್ಣಿಗೆ ಮುಖ್ಯ ಒ೦ದು, ಮೈಗೆ ಒದ್ದೆಯ ಅರಿವೆಯನ್ನು ಸುತ್ತಿದ ಹಾಗಾದ ಲಕ್ಷಣಗಳುಂಟಾದಾಗ್ಗೆ ಕೊಟ್ಟ ಔಷಧದಿಂದ ಪಚನ ವಾಗದೆ ಅದು ಪುನಃ ಜ್ವರವನ್ನು ಹೆಚ್ಚಿಸುತ್ತದೆ. ಜ್ವರ ಕಡಿಮೆಯಾಗಿ ಮೈ ಹಗ ರಾಗಿ ದೋಷಗಳು ಚಲಿತವಾಗಹತ್ತಿದ (ಅಂದರೆ ಮ9, ವತ್ರ, ಬೆವರು ಗಳ ಪ್ರವೃತ್ತಿಯಾಯಿತೆಂದರೆ) ವೆಂದರ ಆ ಗಿಗೆ ಆಗಲೆ ಒರಬರಹದ ಶು ಔಷಧವನ್ನು ಕೊಡಬೇಕು, ಎರಡನೆಯದೇನಂದರೆ:- ಹಂಸದಾಗಿ ಹುಟ್ಟಿದ ಜ್ವರದಲ್ಲಿ ಹಗಲು ನಿದ್ದೆ, ಸ್ನಾನ, ಅಭ್ಯಂಗ, ಊಟ, ಸಿಟ್ಟು, ವೈಧನ, ಗಾಳಿ ಒಡಿಸಿಕೊಳ್ಳುವದು, ವ್ಯಾಯಾಮ, ಕಷಾಯ ಇವೆಲ್ಲ ವರ್ಜವಾಗಿವೆ. ಸಾರಾಂಶ, ಹೊಸ ದಾಗಿ ಉಂಟಾದ ಜ್ವರಕ್ಕೆ ಅದರ ವೇಗವು ತುಸವಟ್ಟಿಗಾದರೂ ಕಡಿಮೆಯಾ ಗುವ ವರೆಗೆ ಯಾವ ಪ್ರಕಾರದ ಔಷಧವನ ಕೆಂಡಕಂಡದು; ಮತ್ತು ಆ೦ಥ ಗಿಗೆ ಊಟವೂ ಹಿತಕರವಾಗುವದಿಲ್ಲ; ಆದ್ದರಿಂದ ಎಂದು ಅನ ನಿಗೆ ಹಿಂದೆ ಹೇಳಿದಂತೆ ಗಂಜಿ, ಕಾಟಿ, ಯವಾಗ ಮತ್ತು ಯಡಗಳನ್ನು ಕಟ್ಟು ಜ್ವರದ ವೇಗವು ಕಡಿಮೆಯಾದನಂತರ ಔಷಧೋಪಚಾರ ಮಾಡತ