ಪುಟ:ಜ್ವರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧) ಕಹಿ ಪಡುವಲ, ಶ.೦೩, ಜವೆಗೋದಿ, ಹಿಪ್ಪಲಿ ಇವುಗಳ ಕಷಾಯ ವ ನೀರಡಿಕೆ, ವಾತಕಫ ಜ್ವರ, ಚಳಿ, ಉಬ್ಬಸ, ಒಣಕವು, ಅರುಚಿ, ಬದ್ಧಕಷ್ಟ ಇವುಗಳಿಗೆ ದೀನ ವಾಚನವಾಗಿದ್ದು ಹಿತಾವನವಾಗಿರುತ್ತದೆ. - ೧೩ ಜ್ವರೇಭಸಿಂಹರಸ:-ಶುದ್ದ ಪಾರಜ, ವೆಣಸು, ಸೀಸದ ಭಸ್ಮ, ಅಭ್ರಕ ಭಸ್ಮ, ತಾವು ಭಸ್ಮ, ಜಾಪಾಳಕಾಯಿ ಇವನ್ನೆಲ್ಲ ಸಮಭಾಗ ತಕೊಂಡು ಮರು ಭಾಗ ಗಂಧಕ ಕೂಡಿಸಿ, ಆ ಮಿಶ್ರಣವನ್ನು ಭಂಗಿ, ಸಸ್ಯ ಬಳ್ಳಿ, ಕಾಡ ಕವಡೇಕಾಯಿ) ಇವುಗಳ ರಸದಲ್ಲಿ ೩ ದಿನ ಅರೆದು, ಅಲ್ಲದ ರಸದ ೩ ಭಾವನೆ ಕಟ್ಟು ೨ ಗುಲಗಂಜಿ ಪ್ರಮಾಣದ ಗುಳಿಗೆಗಳನ್ನು ಕಟ್ಟಬೇಕು, ಅಂಥದೊಂದು ಗುಳಿಗೆಯನ ಎಳ್ಯದೆಲಿಯ ಕಸದೊಡನೆ ತಿ೦ದರೆ ತೀವ್ರ ಕಫವ ತಟ್ಟಕವು ನಾಶವಾಗುತ್ತದೆ. ೧೫ ಕನಸಿಜ್ವರ. ಕ್ಷಣ: ಚಳಿ ಒರೆಖ?ಣ, ಬಾಯಿ) ಕಹಿಯಾಗಿ ಜಿಗಟಾಗುವದು, ಮ, ಮೋಹ, ಕಿವು, ಅರುಚಿ, ನೀರಡಿಕೆ, ಕಫ ಮತ ಪಿತ್ತ ಬೀಳು ವದು, ದಾಹ, ಮೂತ್ರದ ಬಣ್ಣವು ಕೆಲಹೊತ್ತು ಕಂಪೂ ಕೆಲ ಹೊತ್ತು ಬೆಳ. ಆಗುವುದ, ನಿದ್ರಾನಾಶ, ಕಂಠಾವರೆ'ಧ, ಅ 7ಾಲ ಉರವು, ಅಗ್ನಿ ಮಾಂದ್ಯ, ಬಾಯಿಗೆ ದುರ್ವಾಸನೆ ಬರುವದು ವ೦ತ ದ ಕ್ಷಣಗಳಾಗ ಶವ ಕಫ ಜ್ವರಕ್ಕೆ ಉಪಾಯಗಳು. ೧ ಕಫಪಿತ್ಥಜ್ವರಕ್ಕೆ ಪಾಚನ:- ಬೇಕಿ ಗ , ಕಲ್ಲುಸಸಿಗಿ ಇವುಗಳ ಕಷಾಯವನ್ನು ಜ್ವರ ಬಂದ ೪ನೇ ಇಲ್ಲವೆ ನೇದಿವಸ ಪಾಚನಕ್ಕಾಗಿ ಕೊಡಬೇಕು. ೨ ಹಾಗಲಕಾಯಿ ರಸದಲ್ಲಿ ಮೆಣಸಿನಕಾಳಿನ ಪಡಿ ಹಾಕಿ, ಎಟ್ಟರೆ ಕಫ ಬಿದ್ದು ಜ್ವರದ ಕಸುವು ಕಡಿಮೆಯಾಗುತ್ತದೆ, 4 ಕಹಿಪಡಲ, ರಕ್ತಚಂದನ, ಹೆಚ್ಚು ಕುಟಿಗೆ, ಕಟುಕdಣಿ, ಅಗಳ ಶ.೦ಠಿ, ಅವತ»ಳ್ಳಿ ಇವುಗಳ ಕಷಾಯವು ಪಿತ್ತಕಭಟ್ಟರಿ, ಓಕರಿಕೆ, ದಾಳ, ವೈ ಕಡಿತ ಇವುಗಳ ನಾಶಮಾಡುತ್ತದೆ,

  • ೪ ನೆಲಗುಳ್ಳ ಬೇರು, ಅಮೃತಬಳ್ಳಿ, ಗಂಟುಭಾರಂಗಿ, ಶುಂಠಿ, ಕೋಶ ಮುರುಕನ ಬಿಜ, ನೆಲa೦ಗಳ, ನೆಲಬೇವು, ಚಂದನ, ಜೇಕಿನಗ ಕೈ, ಕಹಿಪಡು ವಲ, ಕಟುಕರೋಣಿ ಇವಗಳ ಕವಾಯ ದಿಂದ ಪಿತ್ಥ ಶ್ಲೇಷ್ಮ ಜ್ವರ, ದಾಹ, ತೃಷೆ, ಅರುಚಿ, ಬಿಕ, ಕಮ್ಮು, ಎದೆಶ ಒಲಿ, ಪಕ್ಕೆ ಕೂಲಿಗಳ ನಾಶವಾಗುತ್ತದೆ,