ಪುಟ:ಜ್ವರ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮadಡಬೇಕು. ದಿನಾಲು ಎರಡು ಹೊತ್ತು ೧-೧ ಗುಳಿಗೆಯಂತೆ ಅಲ್ಲದರಸ ದಲ್ಲಿ ತೆಯು ಜೇನತುಪ್ಪ ಇಲ್ಲವೆ ಸಕ್ಕರೆ ಕೂಡಿಸಿ ಕೊಟ್ಟರೆ ಗುಣವಾಗುವದು. ಪಥ್ಯ: ಹುಳೀಕಾಟಿ ಮತ್ತು ಬಿಸಿನೀಕು. ೨೧ ಚಂಡಮಾರ್ತಂಡರಸ:-ಿದnಷವಾಳ, ಸನ್ನಿಪಾತಗಳಿಗೆ ಲೋಹ ಭಸ್ಮ, ಗಂಧಕ, ಇಂಗಳೀಕ ಇವು ಶುದ್ಧವಾದವುಗಳನ್ನು ಸಮಭಾಗ ತಕೊ೦ಡು ಕಬ್ಬಿಣದ ಸವುಟಿನಲ್ಲಿ ಹಾಕಿ ಅದನ್ನು ದೀಪದ ಮೇಲೆ ಹಿಡಿಯಬೇಕು. ಗಂಧ ಕನ ಕರಗಿತೆಂದರೆ ತಗೆದು ಗುಲಗಂಜಿಯಷ್ಟು ಮಾತ್ರ ಮಾಡಿಡಬೇಕು. ಅಂಥ ದುಂದು ಮಾತ್ರೆಯನ್ನು ಅಲ್ಲದ ರಸ, ಜೇನುತುಪ್ಪ, ಬಳ್ಳೋಳ್ಳಿ ರಸ ಇವುಗಳೊ ಚನೆ ಕೊಡಬೇಕು; ಇಲ್ಲವೆ ಅಲ್ಲ ಇಲ್ಲವೆ ಶುಂಠಿ, ಕಳಂಜನ, ಅಜ್ಞಾನ, ಹಿಜ್ರಲೀ ಬಳ್ಳಿಯ ಗಂಟು, ಮುಗೀತೋಟಿ ಇವುಗಳನ್ನು ನೀರು ಹಾಕಿ ಅರೆದು ಕಸ ತೆಗೆದು ಬಿಸಿಮಾಡಿ ಕರತಕ್ಕದ್ದು, ೨೨ ದೇವದಾರು, ಅರಿಷಿಣ, ಅಂಬೇಹಳದಿ, ಬೇವಿನಕಡ್ಡಿ, ತ್ರಿಫಳ, ಜೇಕಿನಗ, ಕಟುಕರಣ, ಕಹಿಪಡುವ ಇವುಗಳ ಅಚ್ಚವಾಂಶ ಕವಾಯತಿ ಮಾರಿ ಕಟ್ಟರೆ, ಎಂಥ ಘೋರ ಸನ್ನಿಪಾತವಿದ್ದ ಈ ನಾಶವಾಗುತ್ತದೆ, - ೨೩ ಕಟು, ತ್ರಿಫಳ, ಕಡುಮುರುಕ, ಕತ್ತಿ ಕರಬು, ಕಲ್ಲುಸಜ್ಜ ಸಿಗಿ, ಬೇವು, ಅಮೃತಬಳ್ಳಿ, ನೆಲಬೇವು, ಕಹಿಪಡುವಲ, ಕಟುಕರಣಿ, ಹವೀಜ, ಜೇಕಿನಗಟ್ಟೆ, ಆಡಸಾಲ ಇವನ್ನೆಲ್ಲ ಪ್ರತಿಯೊಂದು ಕಾಲುತೊಲಿ ತಕ್ಕೊಂಡು ಅಕ್ಷಮಾಂಶ ಕಷಾಯ ಮಾಡಿ ಆರಿದ ಮೇಲೆ ಜೇನುತುಪ್ಪ ಹಾಕಿ ಕೊಡಬೇಕು. ೭ ದಿವಸ, ಎರಡು ವೇಳೆ, ಇದರಿಂದ ಸನ್ನಿಪಾತವೂ ಗುಣವಾಗುವದು. ೨೪ ಸನ್ನಿಪಾತ ವಾಯುವಿಗೆ ಆಂಜನ:-ಮೆಣಸು, ಬಿಳೇಸಾಸುವೆ, 'ವಾಯವಡಂಗ, ಬಜಿ, ಕಷ್ಟ, ತುಳಸಿ ಇವನ್ನೆಲ್ಲ ಹತಿನ ಉಚ್ಚಿಯೊಳಗೆ ಅರೆದು ಗುಳಿಗೆ ಮಾಡಿಸಬೇಕು, ಪ್ರಸಂಗದಲ್ಲಿ ನೀರಲ್ಲಿ ತೆಯು ಅಂಜನ ಮಾಡಿ ದರೆ ಸನ್ನಿಪಾತವಾಯುವು ಇಳಿಯುತ್ತದೆ, ೨೫ ಎರಡನೇ ಅಂಜನ:-ಪಾಕಜ, ಸುಣ್ಣ, ಬಡಿಗನ ಮನೆಯೊಳಗಿನ ಇಲ್ಲಾಣ ಇವನ್ನೆಲ್ಲ ಪ್ರತ್ಯೇಕ ಅರ್ಧತೆ, ಶುದ್ದ ಜಾಪಾಳಕಾಯಿ ೩ತಲಿ, ಮಣಸು ೨ ತಲಿ, ಸುಲಿದ ಔಡಲ ತಿಳಲು ೩ ತಲಿ ಇವುಗಳನ್ನೆಲ್ಲ ಕುಟ್ಟಿ ಕರ್ಣನಾರಿ ಅವುಗಳಲ್ಲಿ ಪಾರಜ ಮತ್ತು ಸುಣ್ಣ ಕೂರಿಸಿ ಅರೆದು ಅಳಿಕ ಆದ ಪ್ರಳ ಲಿಂಬೇಹುಳಿಯಲ್ಲಿ ಅರೆದು ಜೋಳದಕಾಳಷ್ಟು ಗುಳಿಗೆ ಮಾಡಿಡಬೇಕು. ಪ್ರಸಂಗದಲ್ಲಿ ಅಂಥದೊಂದು ಗುಳಿಗೆಯನ್ನು ಲಿಂಬೇಹುಳಿಯಲ್ಲಿ ತೆಯು ಆಂಜನ ಕಾಶಬೇಕು, ಇದರಿಂದ ಸನ್ನಿಪಾತ ವಾಯು, ಉನ್ಮತ್ರವಾಯು, ಸರ್ವ