ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾದರೆ, ನಾನು ನಿನ್ನ ಮಗನಿಗೆ ಏಾಸಕನಾಗು!, ಹಾಗಿಲ್ಲದಿದ್ದರೆ, ಬೇರೆ ಪಾಠಕರನ್ನು ನಿಯಮಿಸಿಕೊಳ್ಳಬಹುದು ' ಎಂದು ಹೇಳಿದನು. ಇದು ಸತ್ಯವೆಂದು ತಿಳಿದುಕೊಂಡು, ಅವನ ಇಷ್ಟದಂತೆ ಈ ಚಕ್ರವರ್ತಿ ಯು ಅವನಿಗೆ ತನ್ನ ಮಗನ ಪಾಠಪ್ರವಚನಗಳ ವಿಷಯದಲ್ಲಿ ನಿರಂಕುಶವಾದ ಅಧಿ ಕಾರವನ್ನು ಕೊಟ್ಟನು. ಆಗ ವೆನಿನ್ನನು ಟ್ರಾಯ್ ದೇಶವನ್ನು ಜಯಿಸಿ, ದಪ್ಪನಿ ಗ್ರಹವನ್ನು ಮಾಡುವುದಕ್ಕೆ ಕಾರಣಭೂತನಾದ ಮAಲಿಸೆಸ್ಸನ ಮಗನಾದ ಟಿ. ಮಾಕಸ್ಸನ ಸಾಹಸಕೃತ್ಯಗಳ ಚಿತ್ರೆಯ ರೂಪವಾಗಿ ಒಂದು ಗ್ರಂಧವನ್ನು ಗಚಿಸಿ, ಅವನಿಗೆ ಬೋಧೆಯನ್ನು ಮಾಡಿದನು, ಈ ಚರಿತ್ರೆ: :) ಈ ಚಕ್ರವರ್ತಿಯು ದೂ ತಗಳನ್ನು ಉದ್ಘಾಟಿಸಿದನು, ಇದು ಮುದ್ರಿಸಲ್ಪಟ್ಟ ಕೂಡಲೇ, ವೆನಿರ್ಲನನ್ನು ಹಿಡಿದ .” ಸ: ೬ ತಿಂ:: ಈ ಚಕ್ರವರ್ತಿಯು ಪ್ರಯತ್ನ ಮಾಡಿದನು, ವಿಳಾ ಯ, ಏ ಪಿ - ಎರೆದರಲ್ಲ ಮಹಾಮಹಿಮ ನವ kಡ್ .ಕೆ.ವy ಎಂಬ ಅನು ಇವನ ಮಾತಿಗೆ ಕಳುಹಿಸಿ ಆ ಚಕ್ರವರ್ತಿಯ ದ್ವೇಷದಿಂದ ಇವನನ್ನು ರಕ್ಷಿಸಿದನು. ಈ ಗ್ರಂಥದಲ್ಲಿರುವ ರಾಜಧಿನಃ ಗಳು ಈಗಲia Cಒತಂತ್ರ ವಿಶಾರದರಿಂದ ಉದಹರಿಸರ"ವೆ, ವಾಂಗ್ನಿಗಳಲ್ಲಿ ಶಿರೋಮಣಿಗಳಾದ ಲಾರ್ಡ್ ಕರ್ಜ€ಕ ನ ಮೊನ ...ವರ ಆ7+ ತಮ್ಮ ನಿರಂಕುಶ ಪ್ರವತ: ನವನ್ನು ಸಾಧುವಾಗಿ ವ೩ ಲಸಿ ತಿ.»ಳ್ಳವುದಕ್ಕೆ ಫೆ.೯ಸಿಂದ ಕೈಳರ , ಧನFಳನ್ನು ಉದಹರಿಸಿ: ರವ, ಇತರ ಉದಹರಿಸ: old ಇರು... " ಈ ಮಹಾಕವಿಯಿಂದ ವಿಚಿತ್ರವದ ಟಿವಣಾ ಕೆಪ್ಪನ ಚರಿತ್ರೆಯು ಈ ಸ್ತ್ರ ಕದ್ದ ಬರೆಯಲ್ಪಟ್ಟಿದೆ. ಈ ವ" ಕವು ನಾಲ್ಕು ಭಾ ಗಳಾಗಿ ವಿಭಾಗಿ' 'ಟ್ಟು ವರು ಭಾಗಗಳು ಮುದ್ರಿಸಲ್ಪಟ್ಟಿವೆ. ಪ್ರತಿ ಒಂದು ಭಾಗಕ್ಕೂ ಕಯ 1 ರೂಪಾಯಿ 4 ಆಣೆ ಹಾಕಲ್ಪಟ್ಟಿದೆ, ವಿಮರ್ಶೆಯಿಂದ ಎರಡನೇ ಛಾಪೆಯು ಮುದ್ರಿತವಾಗಿದೆ. ಇಷ್ಟವುಳ್ಳವರು ಗ್ರಂಥಕರ್ತರಿಗಾಗಲೀ ಅಥವಾ ಸಾಧೀ ಆಫೀಸಿ ಗಾಗಲಿ: ಒರೆದು ತರಸಿಕೊಳ್ಳಬಹುದು. ಈ ಗ್ರಂಥವು ಧರ್ಮಮಾರ್ಗಕಪರಾಯಣರಾದ ಮಹಾಜನಗಳಿಗೆ ಅಂಕಿತ ವಾಗಿ ಸಮರ್ಪಿಸಲ್ಪಟ್ಟಿರುವುದು ಸಜ್ಜನ ವಿಧೇಯ, ಎಂ. ವೆಂಕಟಕೃಷ್ಣಯ್ಯ.