ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಈಗ ನೋಡಿ, ನೀನು ಆಶ್ಚರ ಪಡುತ್ತೀಯೆ. ಈಶ್ವದಲ್ಲಿ ಈ ರಾಜಧಾನಿಯು ಹೇಗೆ ಇತ್ತೋ ಅದನ್ನು ನೀನು ನೋಡಿ ಇದ್ದರೆ, ಈಗಿನ ಪ್ರೀತಿಯನ್ನು ನೋಡಿ ನೀನು ವಿವಾದ ಪಡುತ್ತಿದ್ದೆ. ಪೂರ್ವದಲ್ಲಿ ಇದು ಸ್ವರ್ಗವಾಗಿತ್ತು. ಈಗ ಈ ಪಿಗ್‌ ಮೇಲಿಯನ್ನನ ರಾತ್ಯ ದ ನರಕವಾಗಿ ಪರಿಣಮಿಸಿರುವುದು. ವೂಲ್ವದಲ್ಲಿ ಸಮಸ್ತ ಜನಾಂಗದವರೂ ಈ ದೇಶಾಧಿಪತಿಗಳಿಗೆ ಕಾಣಿಕೆಗಳನ್ನು ಮನಃಪೂರ್ತಿಯಾಗಿ ಒಪ್ಪಿಸಿ : ಚೆಸುತ್ತಿದ್ದರು. ಈಗ ಒಪ್ಪಿಕೊಂಡಿರುವ ಭೂಗಲ ಯನ್ನು ಕೊಡುವುದನ್ನೂ ಕೂಡ ಅನೇಕರು ನಿಲ್ಲಿಸಿರುವರು. ಕಾಣಿಕೆಗಳೂ, ಪೂಜೆ ಯೂ ಸ್ಮತಿಸರವನ್ನೈದಿರುವುವು. ರ್ವದಲ್ಲಿ ಪ್ರಭುತ್ವ ಮಾಡಿದವರ ಮಹಿ ಮೆಯು ಅಲ್ಲಲ್ಲಿ ದೃಷ್ಟಿ ಸಧಕ್ಕೆ ಬೀಳುತ್ತದೆ. ಇದನ್ನು ನೋಡಿ ನೀನು ಆಶ್ವರ ಪಡುತ್ತೀಯೆ. ಪೂರ್ವದ ಸ್ಥಿತಿಯನ್ನು ನೋಡಿದ್ದರೆ, ನೀನು ವಿಸ್ಮಯದಿಂದ ಪರ ವಶನಾಗುತ್ತಿದ್ದೆ. ಈ ಪಿಗ್ಮೇತಿಯನ್ನನು ಪರದೇಶೀಯರಿಗೂ, ಸ್ವದೇಶೀಯ ರಿಗೂ, ಇಬ್ಬರಿಗೂ ಭಯ ಸಾನನಾಗಿರುತ್ತಾನೆ, ಪರದೇಶದಿಂದ ಬರತಕ್ಕ ವರ್ತ ಕರ ವ್ಯಾಪಾರಕ್ಕೆ ನಿರ್ಬಂಧಗಳು ಮಾಡಲ್ಪಟ್ಟಿರುವುವು ಪೂರ್ವದಲ್ಲಿ ಹೀಗಿರಲಿಲ್ಲ. ಈ ಪಿಗ್ಮೆಯನ್ನ ನಿಗೆ ದುರಾಸೆಯೆಂಬ ಪಿಶಾಚವು ಹಿಡಿದಿರುವುದು, ವ್ಯಾಪಾ ರಕ್ಕೆ ನಿರ್ಬಂಧವನ್ನುಂಟುಮಾಡುವ ಅನೇಕ ರೂಲುಗಳನ್ನು ಮಾಡಿರುವನು. ಆ ರೂಲುಗಳನ್ನು ಅತಿಕ್ರಮಿಸಿ ನಡೆಯತಕ್ಕವರ ಸರಕುಗಳನೆಲ್ಲಾ ಮುಟ್ಟು ಕೋಲು ಹಾಕಿಕೊಳ್ಳುವನು, ಅವರನ್ನು ಭಾರಿ ದಂಡನೆಗಳಿಗೆ ಗುರಿಮಾಡು ವನು, ಪ್ರಜೆಗಳ ಸಂಪತ್ತೇ ತನ್ನ ಸಂಪತ್ತೆಂದು ಪ್ರತಿ ಒಬ್ಬ ಪ್ರಭುವೂ ತಿಳಿದು ಕೊಳ್ಳಬೇಕು, ಈ ಮೇಲಿಯನ್ನನ ಪ್ರಭುತ್ವದಲ್ಲಿ ಯಾರಾದರೂ ಐಶ್ವರ ವಂತರೆಂದು ಗೊತ್ತಾದರೆ, ಕೂಡಲೆ ಅವರ ಸಂಪತ್ತು ಅಪಹರಿಸಲ್ಪಡುವುದು. ಗೊತ್ತಿಲ್ಲದ ಹಾಗೆ ಕಂದಾಯಗಳು ಹಾಕಲ್ಪಟ್ಟಿರುವುವು, ಪಿಗ್ಮೇಲಿಯನ್ನನು ತಾನೇ ಸ್ವಂತವಾಗಿ ವ್ಯಾಪಾರ ಮಾಡುತ್ತಾನೆ. ವರ್ತಕರು ಅವನೊಡನೆ ವ್ಯಾ ಪಾರ ಮಾಡುವದಕ್ಕೆ ಹೆದರುತ್ತಾರ. ಪೂರ್ವದಲ್ಲಿ ಟೈರ್‌ ಪಟ್ಟಣಕ್ಕೆ ಸಮಸ್ತ ದೇಶಗಳಿಂದಲೂ ವರ್ತಕರು ಬರುತ್ತಿದ್ದರು, ಈಗ ಅವರು ಬಹಳ ವಿರಳರಾದರು, ಈಗ ಈ ಪಟ್ಟಣದಲ್ಲಿರತಕ್ಕ ವರ್ತಕರನ್ನು ನೋಡಿ, ನೀನು ಆಶ್ಚರ ಪಡುತ್ತೀಯೆ. ಈ ಪಿಗ್ಮೆ॰ ೨ರ್ಯ ೩ನು ಪ್ರಭುತ್ವಕ್ಕೆ ಬರುವುದಕ್ಕೆ ಮುಂಚೆ, ಈ ಪಟ್ಟಣದ ವ್ಯಾ ಪಾರವು ಹೇಗಿತ್ತೋ ಈಗ ಅದರಲ್ಲಿ ಒಂದು ಶತಾಂಶವೂ ಇರುವುದಿಲ್ಲ. ಸಂಪದ ಭಿವೃದ್ಧಿಗೆ ಅವ ಾಶಗಳು ದೂರದಲ್ಲಿ ಹೇಗಿತ್ತೋ ಈಗ ಅದರಲ್ಲಿ ಸಹಸ್ರಾಂಶದಲ್ಲಿ ಒಂದು ಪಾಲೂ ಇರುವುದಿಲ್ಲ, ಈ ದೇಶದ ಸಂಪಲ್ಲಕ್ಷ್ಮಿಯು ಸತ್ತು ಹೋಗಿರು ವಳು, ಅವಳ ಶವವನ್ನು ಮಾತ್ರ ನೀನು ನೋಡಿರುತ್ತಿದ್ದೆ, ಅವಳು ಜೀವವಂತ