ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

95 ಳಾಗಿರುವಾಗ ನೀನು ನೋಡಲಿಲ್ಲ. ಇಧಾಕಾ ಪಟ್ಟಣವನ್ನು ಈಗಿನ ಟೈರ್ ಪಟ್ಟಣದಂತೆ ಮಾಡಿಕೊಳ್ಳುವುದೇನೂ ಪ್ರಯೋಜನ, ಈ ಸಿನ್ಮೇಲಿಯ «ನು ಪ್ರಭುತ್ವಕ್ಕೆ ಬರುವುದಕ್ಕೆ ಮುಂತ, ರು ಪಟ್ಟಣದಲ್ಲಿ ಸಂಪಲ್ಲಕ್ಷ್ಮಿಯು ಹೇಗೆ ಜೀವನತಿಯಾಗಿ ತಾಂ ಶವವಾಡುತ್ತಿದ್ದ ಹಾಗೆ ಮಾಡಿಕೊಳ್ಳುವುದು ಕಷ್ಟವಲ್ಲ, ನೀನು ಎಶೇಷ ಪ್ರಾಜ್ಞನಾಗಿ ಕಾಣುತ್ತಿದೆ. ದೈವಯೋಗದಿಂದ ಇಥಾಕಾ ದ್ವೀಪವು ಪೂರ್ವದ ಟೈರ ಭಟ್ಟಣದಂತೆ ಸರಿಣಮಿಸುವ ಹಾಗೆ ಸರೈ ಶ್ವರನು ಅನುಗ್ರಹಿಸು ಎಂದು ನಾನು ಕೋರುತ್ತೇನೆ.' ನಾವಿಕರಲ್ಲಿ ೪ನೀಮಿರ್ಯರು ಇಷ್ಟು ಅದ್ವಿತೀಯರಾಗುವುದಕ್ಕೆ ಕಾರಣ ವೇನೆಂದು ನಾನು ನಾರ್‌ ಎಲ್ನನ್ನು ಕೇಳಿದೆನು. ಅದಕ್ಕೆ ಅವನು ಹೇಳಿದ್ದೆ ನೆಂದರೆ :- ( ಇನೀಷಿರ್ಯರ ದೇ೦ರಲ್ಲಿ ಸ್ವಾರವಾದ ಕಾಡು ಇರುವುದು, ಹಡಗು ಗಳನ್ನು ಕಟ್ಟುವುದಕ್ಕೆ ಅನುಕೂಲವಾದ ಮರಗಳು ಈ ದೇಶದಲ್ಲಿ ಬೇಕಾದ ಹಾಗೆ ಸಿಕ್ಕುವುವು. ಈ ಮರಗಳೆಲ್ಲಾ ರಿಜವ ೯ ಮಾಡಲ್ಪಟ್ಟಿರುವುವು, ಅವುಗಳು ಹಡ ಗುಗಳನ್ನು ಕಟ್ಟುವುದಕ್ಕೂ ಮನೆ, ಮಠ ಮೊದಲಾದವುಗಳನ್ನು ಕಟ್ಟುವುದಕ್ಕೂ ವಿನಿಯೋಗಿಸಲ್ಪಡುವುವು, ಈ ದೇಶದಲ್ಲಿ ಮರಗೆಲಸದಲ್ಲಿ ನಿಪುಣರಾದವರು ಬೇಕಾದ ಹಾಗೆ ಬರುತ್ತಾರೆ. ಹೀಗಿರುವುದಕ್ಕೆ ಸರ್ಕಾರದವರ ವಿತರಣೆಯೆ ಮುಖ್ಯ ಕಾರಣ ವ್ಯಾಪಾರಕ್ಕೆ ದಡಗುಗಳು ಅತ್ಯಾವಶ್ಯಕ. ಇದನ್ನು ತಿಳಿದು ಕೊಂಡು, ಸರ್ಕಾರದವರು ಹಡಗುಗಳನ್ನು ಕಟ್ಟ ವುದರಲ್ಲಿ ಉದು ಆರಾದ ಮರ ಗೆಲಸದವರಿಗೆ ಉದಾರವಾಗಿ ಸಾಯ .ತಾಡುವುದಕ್ಕೆ ಉಪಕ್ರಮಿಸಿದರು, ಈ ಕಸಬಿನಲ್ಲಿ ಪ್ರತಿಫಲವು ಹೆಚ್ಚಾಗಿ ದೊರಯುವುದನ್ನು ನೋಡಿ, ಬಡ ಜನಗಳು ಈ ಕನಬನ್ನು ಅವಲಂಬಿಸುವುದಕ್ಕೆ ಉಪಕ್ರಮಿಸಿದರು. ಈ ಉದ್ಯೋಗವನ್ನು ಅವ ಲಂಬಸಿದವರಿಗೆ ನಿರುಪಾಧಿಕವಾದ ಜೀವನವಾಗುವುದರಿಂದ, ಈ ಕೆಲಸದಲ್ಲಿ ನಿಪುಣರಾದವರಿಗೆ ತುಂಬಾ ಮರಾಗೆಯು ಲಭ್ಯವಾಗುವುದರಿಂದಲೂ, ಈ ಉದ್ಯೋಗವನ್ನು ಮೋಹಿಸತಕ್ಕವರು ಅಕವಾಗದು, ಹಡಗನ್ನು ಕಟ್ಟಿ ತಕ್ಕ ವಿದ್ಯೆಯೂ, ಹಡಗನ್ನು ನ: ಸತಕ್ಕ ವಿಜಿ ಯ ೧ - ದೆರಡು 3 ಪ್ರಯೋಜ ನಕರಗಳಾದ ವಿಓಗಳಂದು ಭಾವಿಸಲ್ಪಟ್ಟವು, ತುಂಬಾ ಕಾ ೮೨ ವ್ರ : ಬಡಗಿಯ ರಿಗೆ ಸರ್ಕಾರದವರು ತುಂಬಾ ಗೌರವವನ್ನು ಮಾಡುವದಕ್ಕೆ ಉಪಕ್ರಮಿಸಿದರು. ಹಡಗು ನಡೆಸುವುದರಲ್ಲಿ ಮುಶಾಲಿಗಳಾದವರಿಗೂ ಅಸಾಧಾರಣವಾದ ಮಾ. ದೆಯು ಮಾಡಲ್ಪಡುತ್ತಾ ಬಂದಿತು, ಈ ಕಸಬನ್ನು ಅವಲಂಬಿಸುವುದರಿಂದ ಕೆಲಸಗಾರರೂ ಮತ್ತು ಅವರ ಕುಟುಂಬದವರ ಕೇವಲ ಉಪವನ್ನರಾಗುತ್ತಾ