ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

96 ಬಂದರು, ಹಡಗು ನಡೆಸತಕ್ಕ ನರಿಗೆ ಏನಾದರೂ ತೊಂದರೆಯು ಬಂದರೆ, ಅವರ ಕುಟುಂಬರಕ್ಷಣೆಯನ್ನು ಮಾಡುವುದಕ್ಕೂ ಏರ್ಪಾಡು ಮಾಡಿದರು. ಕೆಲವು ವರ್ಷಗಳು ಪೂರಾ ಮೆಹನತ್ತು ಮಾಡಿದವರಿಗೆ ರ್ಪ ರ್ಷ ಕೊಟ್ಟು, ವಾರ್ಧಿಕ್ಯದಲ್ಲಿ ಸುಖವಾಗಿರುವ ಏರ್ಪಾಡೂ ಮಾಡಲ್ಪಟ್ಟಿತ್ತು. ಈ ಏರ್ಪಾ ಡಿನಿಂದ ಜನಗಳೂ ಕೂಡ ತಮ್ಮ ಮಕ್ಕಳಿಗೆ ನಾದೆಯ ಕಸಬನ್ನು ಕಲಿ ಸುವುದಕ್ಕೆ ಉಪಕ್ರಮ ಮಾಡಿದರು. ನಡೆಯುವ ಯೋಗ್ಯತೆಯು ಮಕ್ಕ ಳಿಗೆ ಬಂದ ಕೂಡಲೆ, ದೋಣಿಗಳನ್ನು ನಡೆಸುವುದು, ಹಗ್ಗಗಳ ಸಹಾ ಯದಿಂದ ಹಡಗುಗಳ ಧ್ವಜಸ್ತಂಭಗಳಿಗೆ ಹತ್ತುವುದು, ಎಂಧಾ ಬಿರು ಗಾಳಿ ಬಂದಾಗೂ ಲಕ್ಷ್ಯ ಮಾಡದೆ, ಹಡಗುಗಳನ್ನು ನಡೆಸುವುದು, ಇವುಗ ಳೆಲ್ಲಾ ಬಾಲ್ಯದಿಂದ ಇನೀಷಿರ್ಯ” ನಾವಿಕರಿಗೆ ಅಭ್ಯಾಸವಾದವು. ನಾವೆಗಳನ್ನು ನಡೆಸುವವರಿಗೆ ಅನೇಕ ಕಷ್ಟಗಳು ಬರುವುದುಂಟು. ಗಾಳಿಯು ಬಲವಾಗಿ ಬ ಸುವುದು, ಬೆಟ್ಟದ ಹಾಗೆ ಅಲೆಗಳು ಏಳುವುದು, ಸೈರ್ಕ್ಲೋ ಮೊದಲಾದ ಚಂಡ ಮಾರುತವು ಬಳಿ ಸುವುದು, ಸಿಡಿಲು Jಳುವುದು, ಬಂಡೆಗಳಿಗೆ ಹಡಗುಗಳು ತಗುಲಿ ಮುಳುಗಿ ಹೋಗುವುದು, ಹಡಗುಗಳಲ್ಲಿದ್ದ ವರಲ್ಲರೂ ಮೃತಪಡು ವದು, ಇವುಗಳೆಲ್ಲಾ ನಾವಿಕರಿಗೆ ಆಗಾಗ್ಗೆ ಸಂಭ ವಿಸುವುವು. ವಿಪತ್ತುಗಳಿಗೆ ಗುರಿಯಾ ದವರು ಎಸತ್ತನ್ನು ಹೇಗೆ ಪರಿಹರಿಸಿಕೊಬೇಕೊ ಅದು ಗೊತ್ತಾಗುವುದು. ಅದನ್ನು ಜಯಿಸುವ ಶಕ್ತಿಯು ಬರುವುದು. ಆಗರ್ಭ ಶ್ರೀಮಂತರಾದವರು ಕಷ್ಟ ಬಂದಾಗ ಅದನ್ನು ಬಯಸುವ ಸಾವರ್ಧನ ೩ ಹೊಂದುವುದು ಅಪೂ ರ್ವ, ಕಷ್ಟದಲ್ಲಿ ಪಟ್ಟಿ ಬೆಳೆದವರು ಎಪರಂಪರೆಗಳನ್ನು ಸುಲಭವಾಗಿ ತಪ್ಪಿ ಸಿಕೊಳ್ಳುವರು, “ನರಿಗೆ ಉಂಟಾದ ಕಷ್ಟಜೀವನ ವೇ ಇವರ ಅದ್ಭುತ ಶಕ್ತಿಗೆ ಕಾರಣವಾಗಿರುವುದು, ನೀ-- ಯ ಗೌರ ನಂಟಿನವರು ತಮ್ಮ ರಾಜತಂ ತ್ರದ ಮಹಿಮೆ 'ಲಂಗೆ ವಿನ್ಗಳನ್ನು ಜಖಿ: ನವ ಶಕ್ತಿಯನ್ನು ಇವರಲ್ಲಿ ಪ್ರತಿ ಒಬ್ಬರಿಗೂ ೧೧೬೦ಟ ಮಾಡಿರುವರು. ವರು ಲೋಕೈಕವೀರರಾಗುವುದಕ್ಕೆ ಇದೇ ಮುಖ್ಯ ಕಾರಣ' ಈ ರೀತಿಯಲ್ಲಿ ನಾರ'ಬಲ್ನು ಹೇಳಿದ ಕೂಡಲೆ, ಆಗರ್ಭ ಶ್ರೀಮಂತರು ನಿಜವಾಗಿ ದುರದೃಷ್ಟ ಉಾತಿಗಳೆಂದು ನನಗೆ ತೋರಿತು, ಯಾರಿಗೆ ಎಸತ್ಪರಂಪರೆ ಗಳು ಗೊತ್ತಿಲ್ಲದ ನಾಗೆ ಬರುತ್ತವೋ, ಯಾರು ಅವುಗಳನ್ನೆಲ್ಲಾ ನೋಡಿ ಭಯ ಪಡದೆ, ಭುಜಬಲದಿಂದಲೂ, ಬುದ್ದಿಬಲದಿಂದಲೂ ಅವುಗಳನ್ನು ಜಯಿಸುವರೋ, ಯಾರು ಕಾರೈತಃ ಎಷ್ಟು ಗಳಿಗೆ ಭಯಪಡುವುದಿಲ್ಲವೋ, ಅವರು ಸಕಲ ಇಷ್ಟಾರ್ಧ ಸಿದ್ದಿಯನ್ನೂ ಹೊಂದುವರೆಂಬದಾಗಿ ನನಗೆ ಗೊತ್ತಾಯಿತು. ಪುಣ್ಯವಂತರಾಗಿ