ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಈ ರೀತಿಯಲ್ಲಿ ಹೇಳಿ, ಕೆಲವೊ' ಎಂಬ ಕಿನ್ನರಿಯು ಟೆಲಿಮಾಕಸ್ಸನನ್ನೂ, ಮೆಂಟರನನೂ ಅವರ ಬಿಡಾರಗಳಿಗೆ ಕಳುಹಿಸಿ ಕೊಟ್ಟಳು. ಈ ಬಿತಾರವು ಒಂದು ಸ್ಪಟಿಕ ಶಿಲೆಯಲ್ಲಿ ರಚಿಸಲ್ಪಟ್ಟಿದ್ದ 69ರಮನೆಯಾಗಿತ್ತು. ದೇವೇಂದ್ರನೇ ಮೊದಲಾದವರಿಗೆ ಕೂಡ ಇಂಧಾ ಅರಮನೆಯು ದುರ್ಲಭವೆಂದು ತೋರು ತಿತ್ತು, ಅದರ ಒಂದು ಭಾಗದಲ್ಲಿ ಜಯಂತ್ರಗಳಿಂದ ಆಕಾಶಕ್ಕೆ ನೀರು ಹಾರು ತಿತ್ತು, ಇನ್ನೊಂದು ಭಾಗದಲ್ಲಿ ನರ್ವಲಕ್ಷಣ ಸಂವನ್ನೆಯರಾದ ಸ್ತ್ರೀರತ್ನಗಳು ಇವರ ಶೈತ್ಯೋಪಚಾರಕ್ಕೆ ಬೇಕಾದ ಅನುಕೂಲಗಳನ್ನು ಮಾಡುತ್ತಿದ್ದರು. ಮತ್ತೊಂದು ಭಾಗದಲ್ಲಿ ಸ್ಥಾನಕ್ಕೆ ಬೇಕಾದ ಎರ್ಪಾಡು ಮಾಡಲ್ಪಟ್ಟಿತ್ತು. ಇನ್ನೊಂದು ಭಾಗದಲ್ಲಿ ದೇವತಾರಾಧನೆಗಳಿಗೆ ಬೇಕಾದ ಸಾಮಗ್ರಿಗಳೂ ಒದಗಿ ಸಲ್ಪಟ್ಟಿದ್ದವು. ಬೇರೊಂದು ಕರೆ > ಯಕರೂ ವೀಣೆ, ಪಿಟೀಲು, ಮೃದಂಗವೇ ಮೊದಲಾದವುಗಳೊಡನೆ ಇವರ ನೇತ್ರಗ: ಶತ್ರಗಳಿಗೂ ಸರಮಾನಂ ದವನ್ನುಂಟುಮಾಡುವುದಕ್ಕೆ ಸಿದ್ಧರಾಗಿದ್ದರು, ಮತ್ತೊಂದು ಕಯಲ್ಲಿ ಪುನಶೂ ಲಿಕಾತಲ್ಪಗಳಿಂದ ಶೋಭಿತವಾದ ಮಂಚಗಳ, ಪಿತಾಂಬರಗಳ, ಫರದೆಗಳೂ ಅಣಿಮಾಡಲ್ಪಟ್ಟಿದ್ದ ವು, ನಾನಾ ವಿಧವಾದ ಉಸತಾರ ರೂಪವಾದ ಸುಕಲೆಗೆ ಳಿಂದ ಟೆಲಮಾಕನ್ಸನನ್ನು ಬರಸಿ, ಅವರನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ತೋಟದ ಉಪಾಯಗಳನ್ನೆಲ್ಲಾ : ಮ ಮಾಡಿದ್ದಳು, ಟೆಲಮಾಕಸ್ಯ ನಿಗೆ ಹಾಕಲ್ಪಟ್ಟರ ಮಂಚ ರು ...ದ ಆಕೃತಿಯ ಬ್ಲಾಗಿತ್ತು. ಮೆಂಟಲಗೆ ಹಾಕಲ್ಪಟ್ಟಿದ್ದ ನ ಚ ವು ಕರಡಿಯ ಆಕಾರವದ್ದಾಗಿತ್ತು, ಛೋಜನವಾದ ಮೇಲೆ, ಮನೆಯ ದಾದ ಸುiಈಗ ಹೇಳಿ, ಟಿಮಾಕನ್ನೂ, ಮೆಂಟರೂ ಇಬ್ಬರೂ ಶ್ರಮಿಕೊಳ್ಳುವುದಕ್ಕೆ ಮು ನನ್ನು ಎಂದರು. ಆಗ ಸುಜನರೆಲ್ಲರೂ ಹೊರಟು ಹೋದರು. ನಬ್ಬರ ಇದ್ದರು, ಟಿ ಮಾಕಸ್ಸನು ನಿದ್ರೆಗೆ ಅಧೀ ನನಾಗುವುದಕ್ಕೆ ಮತ .ಟರು ಅವ..ಗೆ ಹೆ ತಿದ್ದೇನೆಂದರ : ಎಿ ಟೆ ಸಾತ :: , - ನ - ಪರವಶನಾಗಿರುವಿ. ಈ ಕಿನ್ನರಿಗೆ ನಿನ್ನ ವೃತ್ತಾಂತವನ್ನು ತಿಳಿಸುವ.ನ ನು ಒಯ- -ನ ಮಾಡಿರುವಿ. ನಿನ ಗೆಬಂದ ಅಪಾಯಗಳನ್ನು ತ್ವ.:೨೧, ಸೃರಂದಲೂ ಸಾಹಸದಿಂದ ಲೂ ನೀನು ಹೇಗೆ ಒಯಿಸಿದೆ ” ಅದನ್ನು ಕೆ 'ಳಿ, ಈ ಕನ್ನ ಯು ನಿನ್ನಲ್ಲಿ ಮೋಹ ವನ್ನು ಇಡುವಂತೆ ಮಾಡಿಕೊ ಎಡಿರು... ೬೨ವಳ ಹವು ವರಾಕಾಷ್ಟ ದೆಸೆಗೆ. ಬಂದಿರುವುದು, ನಿನ್ನ ಬ೦ಧವ ಕೂಡ ಪರಾಕಾಷ್ಠ ದೆಸೆಗೆ ಬಂದಿರುವುದು. (ನೀನು ಅವಳ ಭಾಗಕ್ಕೆ ನೈರ್ಮಯುನಃi Tಣಮಿಸಿರುವಿ, ನಿನ್ನನ್ನು ಅವಳು ಗಡುವುದಿಲ್ಲ. ಗಾನ ಉಜ್ಜಿ : ಕದಿಂಬು (ು ದೇಶಯಾತ್ರೆಗೆ ಉಪಕ್ರಮ ಸಂಯೋ