ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 ಇತ್ತು, ಸಾಂಬ್ರಾಣಿ, ಧೂಪ ಮೊದಲಾದವುಗಳ ವಾಸನೆಯು ಎಲ್ಲೆಲ್ಲಿಯೂ ತುಂಬಿಕೊಂಡಿತ್ತು. ಆದರೆ, ಸ್ತ್ರೀ ಪುರುಷರು ವಿಷಯಾಸಕ್ತಿಯನ್ನು ಆಚ್ಛಾದಿಸಿ ಕೊಂಡಿರಲಿಲ್ಲ, ಬಹಿರಂಗವಾಗಿ ಒಬ್ಬರನ್ನು ಒಬ್ಬರು ಕಾ ನಸರಿಹಾಸ್ಯಗಳನ್ನು ಮಾಡಿಕೊಳ್ಳುತ್ತಾ ಸ್ವಚಾ ಪ್ರವೃತ್ತಿಯಲ್ಲಿ ತಿರಗ್ರ೦ತುಗಳಂತೆ ನಡೆಯುತ್ತಿದ್ದ ರು. ಈ ಇಂದ್ರಿಯಪರವಶತೆಯು ಸಾಂಕ್ರಾಮಿಕ ರೋಗದಂತೆ ಎಲ್ಲೆಲ್ಲಿಯೂ ವಾಸ ವಾಗಿತ್ತು, ವಿಷಯಾಸಕ್ತಿಯಲ್ಲಿ ನಾನು ಪರಾಣ್ಮುಖನಾಗಿರುವುದನ್ನು ನೋಡಿ, ನನ್ನನ್ನು ಪರಿಹಾನ ಮಾಡುವುದಕ್ಕೂ, ನನ್ನಲ್ಲಿ ಅನುರಾಗವನ್ನು ಉಂಟುಮಾಡು ವುದಕ್ಕೂ ಅನೇಕರು ಪ್ರಯತ್ನ ಮಾಡಿದರು, ಕೆಲವು ದಿವಸಗಳಲ್ಲಿ ನನ್ನ ಬುದ್ದಿಯು ಕೆಡುವ ಸ್ಥಿತಿಗೆ ಬಂದಿತು, ವ್ಯಭಿಚಾರವು ದುಷ್ಟವಾದದ್ದೆಂದು ನನಗೆ ಮೊದಲಿನಲ್ಲಿ ತೋರುತ್ತಿತ್ತು ಕೆಲವು ದಿನಗಳಲ್ಲಿ ಸ್ವಚಾ ಪ್ರವೃತ್ತಿಯಿಂದ ದೋಷವೇನೂ ಇಲ್ಲವೆಂಬ ಭಾವನೆಯು ನನಗೆ ಉಂಟಾಗುತ್ತಾ ಬಂದಿತು. ಒಂದು ದಿವಸ ಸ್ವಪ್ನದಲ್ಲಿ ಮೆಂಟರನನ್ನು ನೋಡಿದೆನು. ಯೂಲಸೆ ನೃನ ಮಗನಾಗಿ, ನೀನು ಈ ಗತಿಗೆ ಬಂದಿರುವೆಯಲ್ಲಾ ! ಇಂದ್ರಿಯಪರವಶನಾಗಿ ಬದುಕುವುದಕ್ಕಿಂತಲೂ ನೀನು ಸಾಯುವುದು ಮೇಲಲ್ಲವೆ ?” ಎಂದು ಮೆಂಟ ರನು ಹೇಳಿದಂತೆ ಸ್ಪಷ್ಟವಾಯಿತು. ನಿಟ್ಟು ಸುರುಗಳನ್ನು ಬಿಡುವುದಕ್ಕೂ, ಕಣ್ಣಿ? ರುಗಳನ್ನು ಸುರಿಸುವುದಕ್ಕೂ ಪ್ರಾರಂಭ ಮಾಡಿದೆನು, ಯೌವನವೂ, ಪ್ರಭು ತ್ಯವೂ, ಧನಸಂಪತ್ತಿಯೂ, ಅವಿವೇಕವೂ ಮನುಷ್ಯನನ್ನು ನಾಯಿಗಿಂತಲೂ ಕಡೆ ಯಾಗಿ ಮಾಡುವುದೆಂದು ನನಗೆ ಸ್ಪಷ್ಟವಾಗಿ ಗೊತ್ತಾಯಿತು. ವನವು ಜನ ಗಳಿಗೆ ಅತ್ಯಂತ ಸಮವಾದ ಅವಸ್ಸಯು, ಈ ಅವಸ್ಸೆಯು ಬಂದಾಗ, ವಿಷಯ ಸುಲಗಳಿಗೆ ದಾಸರಾಗದೆ, ಅದರಿಂದ ಬರತಕ್ಕ ಅನರ್ಥಗಳಿಗೆ ಗುರಿಯಾಗದೆ ಇರಬೇ ಆದರೆ, ದೇವರ ಅನುಗ್ರಹವು ಬೇಕೆಂದು ನಾನು ಯೋಚಿಸಿದೆನು, ನನ್ನು ತಾತ ನಾದ ಲೇಆರ್ಟಿeವನಿಗೆ ಯಾವ 447 ಕಿ ° ೩೯ರೂ ಬರದಂತೆ ನನ್ನ ತಂದೆಯಾದ ಯೂಲಿ ಸೆಸ್ಸನ ತಡೆದುಕೆ೦ಚಸಿ.. ನನಗೆ ಆ ಅಕ್ಕಿಯ ತಿಪ್ಪನ ಟವಸ್ಥೆಯ ಬಂದಿರುವುದು, ಮೊಹವೆಂಬ ಪಾಶಕ್ಕೆ ನಾನು ಸಿಕ್ಕಿಬಿ ಅಳುವ ಸನ್ನಿ ದೇಶವು ಬಂದಿರುವುದು, ಯುನೆಸ್ಸನ ಮಗನೆನ್ನಿಸಿಕೊಳ್ಳುವುದಕ್ಕೆ ಅನರ್ಹನಾಗುವ ಸ್ಥಿತಿಯು ಒರುವಂತೆ ತೋರುವುದು, ಸತ್ಯವಾದ ಭೂ ಗಸುಖದಲ್ಲಿ ನನಗೆ ಇಷ್ಟವು ಉಂಟಾಗುy Jರುವುದು, ಈ ವಿಪತ್ತು ಬರುವುದಕ್ಕೆ ಮುಂಜಿ, ಈ ದೇಶವನ್ನು (ುಟ್ಟು ಹೋಗಬೇಕು, ಅಥವಾ ದೆಹನನ್ನಾದರೂ ಬಿಡ ಬೇಕು ಎಂದು ನನಗೆ ತೋರಿತು. 15