ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

118 ಗೂ ನಿನಗೆ ಸಹಾಯಕನಾಗಿರುತ್ತೇನೆ, ನನ್ನಲ್ಲಿ ಅನುಗ್ರಹವನ್ನು ಮಾಡು' ಎಂದು ನಾನು ಪ್ರಾರ್ಧಿಸಲು, ಹೇಟಲೆ'ನು ಅತ್ಯಂತ ಸಂತೋಷದಿಂದ ನನ್ನ ನ್ನು ನೋಡಿ ದನು, ಸಾಷ್ಟಾಂಗ ಪ್ರಣಾಮವನ್ನು ಮಾಡಿ, ಸತ್ಯವನ್ನು ಪ್ರಾರ್ಥಿಸಿದ ನನ್ನನ್ನು ಮೇಲಕ್ಕೆ ಎತ್ತಿ, ಅವನು ಹೇಳಿದ್ದೇನೆಂದರೆ - ( »ಿ ಟೆಲಿಮಾಕ ಸೃನೆ,– ಯಸಸ್ಸಿನ ವಿವೇಕವು ದಿಗಂತವಿಶ್ರಾಂತ ವಾಗಿರುವುದು, ಅವನ ರಾಜತಂತ್ರ ವಿಶಾರದತ್ಯದ ಮಹಿಮೆಯನ್ನು ತಿಳಿಯದವರೇ ಆಪೂರ್ವ, ' ರೇಶಿ ಯರಲ್ಲಿ ಅವನು ಸಂಪಾದಿಸಿರುವ ಮಹಿಮೆಯ ವಿಷ ಯವನ್ನು ನಾನು ಕೇ' ಇಲ್ಲ ನೆ ಅವನ ಯಶಸ್ಸು ಪಾಶ್ಚಾತ್ಯ ದೇಶಗಳಲ್ಲಿ ಮಾತ್ರವೇ ಅಲ್ಲ, ರ್ವ ದಿಕ್ಕಿನ ತಿಕಗಳಲ್ಲಯ ಹರಡಿಕೊಂಡಿರುವುದು. ಯಸಸ್ಸಿಗೆ 2. ಸ ಔರನ ವತ್ರನು. ನನಗೆ ಪ್ರೇಮಪತ್ರನಾಗಿರು. ಯ ಲಿಸಸ್ಸನು ನಿನಗೆ ಸಿಕ್ಕು ವವರಗೂ ನಾನು ನಿನಗೆ ತಂಗೆಯಾಗಿರು ವೆನು, ನಿಮ್ಮ ತಂದೆಯ ಮಹಿಮ, ಅವನ ದುರದೃಷ್ಟವೂ, ನನ್ನ ಅನುರಾಗಕ್ಕೆ ಪಾತ್ರವಾ ಗದೆ ಇದ್ದಾಗ್ಯೂ, ನಿನ್ನ ವಿಷಯದಲ್ಲಿ ಮೆಂಟರನಿಗೆ ಇರತಕ್ಕೆ ಪ್ರೀತಿಯು ನಿನ್ನನ್ನು ನನ್ನ ಪ್ರೀತಿಗೂ ವಿಷಯನನ್ನಾಗಿ ಮಾಡಿರುವುದು, ನಾನು ಮೆಂಟರನನ್ನು ಖರೀದಿಗೆ ಕೊಂಡುಕೊಂಡೆನು. ಅವನು ತಾನು ನನ್ನ ಗಾನನೆಂದು ತಿಳಿದಕೊಂಡಿರುವನು. ನಾನು ಹಾಗೆ ಭಾವಿಸಿರುವುದಿಲ್ಲ, ಅದ್ರೆ ಇವಶದಿಂದ ನನಗೆ ಲಭ್ಯವಾದ ದೇವ ರಂತೆ ಅವನನ್ನು ನಾನು ಭಾವಿಸಿರುವನು. ನನ್ನ ಪ್ರಣ್ಯಪರಿಪಾಕದಿಂದ ಮೆಂಟ ರನು ನನಗೆ ದೊರೆತನು. ಅವನಿಗೆ ಬೆಲೆಯನ್ನು ಕೊಟ್ಟಿರುವೆನೆಂದು ನಾನು ತಿಳಿ ದುಕೊಂಡಿಲ್ಲ. ಪ್ರಪಂಚದ ಸಂಪತ್ತನ್ನೆಲ್ಲಾ ಕೊಟ್ಟಾಗೂ, ಅದು ಅವನಿಗೆ ತಕ್ಕ ಬೆಲೆಯಲ್ಲಿ, ಅವನು ನನಗೆ ಉಪದೇಶ ಮಾಡಿದ ಧರ್ಮಗಳಿಗೂ, ಹಿತೋ। ಕ್ಯಗಳಿಗೂ ಬೆಲೆಯಲ್ಲಿಯದು ? ಅವನ ಹಿತೋಪದೇಶದಿಂದ ನನಗೆ ಲಭ್ಯವಾಗಿ ರುವ ಜ್ಞಾನವನ್ನು ಅಳೆಯುವುದು ಹೇಗೆ ? ಅವನು ದೊರೆತದ್ದು ಒಂದು ದೊಡ್ಡ ಸಂಸತ್ತೆಂದು ನಾನು ತಿಳಿದುಕೊಂಡಿದ್ದೆನು. ಅವನ ಜೊತೆಗೆ ನೀನೂ ಸಿಕ್ಕಿದ್ದು ಹಾಗೆಯೇ ಬೆತಿ ಖಿಲ್ಲದ ಸಂಪತ್ತೆಂದು ನನಗೆ ತೋರುತ್ತದೆ. ಲೋಕೈಕವೀರ ನಾದ ಯಲಸಸ್ಸಲ್ಲ ? ಅವನಿಗೆ ನನಾನನಾದ ಟೆಲಮಾಕಸ್ಥನೆಲ್ಲ ? ನಾನು ಎಲ್ಲಿ ? ನನ್ನಲ್ಲಿ ದಾಸನಾಗಿರಬೇಕೆಂದು ನೀನು ಅಪೇಕ್ಷಿಸುತ್ತಿದೆ. ನೀನು ನನಗೆ ಆಪ್ತ ಮಿತ್ರನಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ, ದಾಸರೆಂದು ನೀವು ಇಬ್ಬರೂ ತಿಳಿದುಕೊಳ್ಳಬಾರದು. ಪರನು ಆಪ್ತರಾದ ಸ್ನೇಹಿತರೆಂದು ನೀವು ಭಾವಿಸಬೇಕು.' ಈ ರೀತಿಯಲ್ಲಿ ಪೇಜಲನು ಹೇಳಲು, ಅನಿರ್ವಚನೀಯವಾದ ಗಂಡೋ