ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 ಬಹುದೋ ಅದು ಗೊತ್ತಾಗುವುದಿಲ್ಲ, ಕುರುಡರಿಗೆ ಪ್ರಪಂಚವೆಲ್ಲಾ ಅಂಧಕಾರ ಮಯವಾಗಿರುವುದು, ಅಟ್ಠಾಸಿಗಳಾದವರು ತಾವು ಪ್ರಪಂಚವನ್ನೆಲ್ಲಾ ನೋಡಿ ರುವುದಾಗಿ ತಿಳಿದುಕೊಂಡಿರುವರು, ಅವರಿಗೆ ಒಂದೂ ತಿಳಿಯುವುದಿಲ್ಲ. ಜಫ ನ್ಯವಾದ ವಿಷಯ ಸುಖಗಳಲ್ಲಿ ಮುಳುಗಿ ತೇಲತಕ್ಕ ವರಿಗೆ ಧರ್ಮವೂ, ಮೋಕ್ಷವೂ ಎರಡೂ ಲಭ್ಯವಾಗುವುದಿಲ್ಲ, ಮನೋವಾಕ್ಕರ್ಮಗಳಲ್ಲಿ ಪರಿಶುದ್ಧರಾದವ ರಿಗೆ ಸಕಲ ಇಷ್ಟಾರ್ಧಸಿಯೂ ಆಗುವುದು, ಇದು ಅನುಭವೈಕ ವೇದ್ಯವಾದದ್ದು. ಈ ಪ್ರಕಾರ ಈ ವಿಷಯಗಳನ್ನೆಲ್ಲಾ ಮೆಂಟರನೂ, ಹೇಜಲ್‌ನೂ ಚರ್ಚೆ ಮಾಡು ತಿದ್ದರು. ವೆಂಟರನು ಒ ಹಸ್ಸತಿಯ ಅವತಾರವೆಂದು ನಾನು ಭಾವಿಸಿದ್ದೆ ನು. ಸಾರಾಸಾರ ವಿಚಾರಗಳಲ್ಲಿ, ಅವನಲ್ಲಿ ಪ್ರಪಂಚ ಭಿಕ್ಷವನ್ನೆತ್ತಬೇಕೆಂಬ ಪ್ರತ್ಯ ಯವು ನನಗೆ ಉಂಟಾಗಿತ್ತು. ಹೆಚ೮ ನ ಸಂಭಾಷಣಗಳನ್ನು ನೋಡಿ, ಸಕಲ ವಿಷಯಗಳಲ್ಲಿಯೂ ಮೆಂರನು ಅತಿ ಯನೆಂದೂ, ಹೇಜಲ್‌ನು ಮೆಂಟರನ ಶಿಷ್ಯನಾಗಿರುವುದಕ್ಕೆ ಅನರ್ಹ ನಾಗಂದೂ ನನಗೆ ಗೊತ್ತಾಯಿತು, ಈ ಅ: ೦ಡ ಬ್ರಹ್ಮಾಂಡದ ಸೃಷ್ಟಿಸಿತಿ ಪ್ರಳಯಗಳು ಹೇಗೆ ಎಚಿತ್ರವಾಗಿರುವುವೋ, ಅಣುಗಳು ಮೊದಲ್ಗೊಂಡು ಅವ್ರಗಳಿಂದ ಪರಿ ರ್ಣವಾದ ಬ್ರಹ್ಮಾಂಡದವರೆಗೂ ಸಕಲ ಚರಾಚರ ವಸ್ತುಗಮ S ಗೆ ಪರಷ್ಕಂದ ನಾ ಪ್ರವಾಗಿರುವುವೋ, ಕೆಲವು ಪದಾರ್ಥಗಳಲ್ಲಿ ಈ ವ್ಯಾಪ್ತಿಯು ಹೇಗೆ ಅನ್ನ ಕವಾಗಿರುವುದೋ, ಮತ್ತೆ ಕೆಲವು ಪದಾರ್ಧಗಳಲ್ಲಿ : ವಗಲ್ಟಾ ಹೇಗೆ ಇಕವಾಗಿರುವು, ಸೂರ್ ಚ೦ದ್ರ ನಕ್ಷತ್ರಗಳಲ್ಲಿ ಈ ಏಯ ಹೇಗೆ ಚಾಮಾನವಾಗಿರುವುದೋ, ಜಡವಸ್ತು ಗಳಲ್ಲಿ ಹೇಗೆ ಪ್ರಚ್ಛನ್ನ ವಾಗಿರುವುದೊ , ಬ ಟಸ್ವರೂಪದಲ್ಲಿರುವಾಗ, ನಾನಾವಿಧ ವಾದ ವೃಕ್ಷಗಳೂ, ಫಲಪುಷ್ಪಗಳೂ ೩ಗೆ ಸಂಕುಚಿತವಾದ ಅವಸ್ಥೆಯಲ್ಲಿರು ವುವೋ ಭೂ ಸಂಬಂಧ ಈ ಪಂಚಭೂತಗಳ ನುಬಂಧ .ವೂ ಉಂಟಾದ ಕೂಡಲೆ, ಬೀಜವು ವೃಕ್ಷ ವಾಗಿಯ, ಸಲವಾಗಿಯೂ, ಪುನಃ ಉತ್ತರೋತ್ತರ ವ್ಯಕ್ತವಾ ಗುವ ಬೀಜವಾಗಿಯೂ ಹೇಗೆ ತಿಮವುದೋ , 3 -ವಸೆ ಯಲ್ಲಿ, ಜಲಾವಸ್ಥೆ. ಯಲ್ಲಿಯ, ಆಸಿಲಾನಸ್ಸಿಯಲ್ಲಿಯೂ ಇರತಕ್ಕೆ ಸುಚ ವಿಲ್ಲಾ ಈ ನೃಕಾವ್ಯಕ್ಕೆ ದೆಸೆಯಲ್ಲಿ ಹೀಗಿರುವುದೇ ಇದಕ್ಕೆ ಆಕಾರಣನಾದವನೇ ಹೇಗೆ ಪರಬ್ರಹ್ಮ ನೆನ್ನಿಸಿಕೊಳ್ಳುವನೋ, ಇವನ ವ್ಯಕ ಸ್ವರೂಪವನ್ನು ತಿಳಿದುಕೊಳ್ಳು ವುದು ಹೇಗೆ ಸಾನುರರಿಗೆ ಅಸಾಧ್ಯವೋ?, ನನಗೆ ಕಣ್ಣುಗಳು ಇದ್ದಾಗ್ಯೂ, ಹೇಗೆ ಕಣ್ಣಿಲ್ಲದವರಾಗಿ ಇರುವೆ ಪೊ, ಕಿವಿ ಇದ್ದಾಗ, ಕಿವಿಖಿಲ್ಲದವರಾಗಿರುವೆವೋ, ನಗು, ಮಲಗೆ, ತ್ವಮ್ಮ, ಬುದ್ಧಿ, ಮೊದ ಲಾದವುಗಳನ್ನು ನಾವು ಹೊಂದಿದ್ದಾ ಗ್ಯೂ, ಸ್ವಲ್ಪ ಸಿಹಕಿ ಡಮೆಯಾಗಿ ಅವುಗಳನ್ನು ಹೊ೦ಗಲೆ ಇದ್ದವರೊಡನೆ