ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128 ಕಾಣುವುದಿಲ್ಲ. 'ದುರ್ವಿಷಯಗಳಿಗೆ ಚಿನ್ನೆಯಾಗಿರತಕ್ಕ ತಸ್ವೀರುಗಳೇ ಮೊದಲಾ ದವುಗಳು ಎಲ್ಲಿಯೂ ಕಾಣುವುದಿಲ್ಲ, ದೇವಸ್ಥಾನಗಳಲ್ಲಿಯೂ ಚಿತ್ರಕೆಲಸಗಳು ದೃಷ್ಟಿಪಥಕ್ಕೆ ಬಿಳುವುವು, ಅವುಗಳೂ ಕೂಡ ಸಾಧುವಾದ ಅಲಂಕಾರಗಳಾಗಿ ರುವುವು, ಬುದ್ದಿ ಯು ವ್ಯಭಿಚರಿಸುವುದಕ್ಕೆ ಸಾಧಕವಾದ ವಿಗ್ರಹಗಳೆ ಆಗಲಿ, ತಸೀರುಗಳೇ ಆಗಲಿ ಯಾವುದೂ ಅವರ ದೇವಸ್ಥಾನಗಳಲ್ಲಿ ಇರುವುದಿಲ್ಲ. ಈ ದ್ವೀಪನಿವಾಸಿಗಳ ಆರೋಗ್ಯ, ಶಕ್ತಿ, ಧೈರ, ನೆಮ್ಮದಿ ಪರಸ್ಪರ ಪ್ರೀತಿ, ಯಾರಿ ಗೂ ಬಾಧಕವನ್ನುಂಟುಮಾಡದೆ ಇರತಕ್ಕೆ ಸ್ವಾತಂತ್ರ, ಭೋಗ್ಯವಸ್ತುಗಳ ಪರಿ ವೂರ್ಣತೆ, ಅನುಪಯುಕ್ತವಾದ ವಸ್ತುಗಳಲ್ಲಿ ತಿರಸ್ಕಾರ, ಉದ್ಯೋಗ ಪರಾಯ ಣತೆ, ಸೋಮಾರಿತನದ ವರಾ ಖತೆ, ಸದ್ದು ಣಗಳಲ್ಲಿ ಹುರುಡು, ಧರ್ಮಶಾಸ್ತ್ರ ಗಳಲ್ಲಿ ಶರಣಾಗತಿ, ದೇವಭಕ್ತಿ, ರಾಜಧ , ಇವುಗಳೆ ಈ ದ್ವಿ ಪನಿವಾಸಿಗಳ ಸಂಪತ್ತು ಗಳಾಗಿ ಇರುವುವು.” ಈ ರೀತಿಯಲ್ಲಿ ಮೆಂಟರನು ಹೇಳಿದ್ದನ್ನು ಕೇಳಿ, ಇಂಧಾ ಗುಣಾತಿಶಯಗಳು ಯಾವ ದೇಶೀಯರಲ್ಲಿಯೂ ಇರುವುದಿಲ್ಲ, ಈ ಸನಿವಾಸಿಗಳಲ್ಲಿ ಇವುಗಳೆಲ್ಲಾ ಇರುವುದನ್ನು ನೋಡಿದರ, ರ: ನಾನ್ ನ ಪ್ರಭುವು ಈಶ್ವರನ ಅವತಾರ ವಾಗಿರುವಂತೆ ತೋರುವೆ. ಪ್ರಭುವಿ Fರದ ವಿಷಯದಲ್ಲಿ ವೈನಾಸನು ಏನು ಹೇಳಿರುವನು : ಪ್ರಭುಗಳ ಅಛ ತಾಗ ಸೀರೆ ಯಾವುದು ? ಅವರು ಎಷ್ಟು ಕೆಲಸಗಳನ್ನು ಮಾಡಬಹುದು , ಅಲ್ಲಿಂದ ಆಚೆಗೆ ಅವರು ಹೋಗಕೂಡದು ? ಅವರ ಅಧಿಕಾರದ - ಯಾವುದು ? : ವಿಷಯವಲ್ಲ ವಿನಾಸ್‌ನ ಧರ್ಮ ವು ಹೇಗಿರುವುದು ? ಅದನ್ನು : ಸು • »೨ಒ .ಗಿ ಸಂಪು ಕೆಳಿದೆನು, ಅದಕ್ಕೆ ಮೆಂಟರನು ಹೇಳಿದ್ದೇನೆಂದರ ... ( ಪ್ರಜೆಗಳ ಮೇಲೆ ಪ್ರಭುವಿನ ಅಧಿಕಾರಕ್ಕೆ ನೀರೆಯೆ ಇರುವುಲ್ಲ. ಅವನ ಅಧಿಕಾರವು ನಿರಂಕುಶವಾಗಿರುವುದು, ಆದರೆ, ಅವನ ಮೇಲೆ ಧರ್ಮದ ಅಧಿಕಾರವು ನಿರಂಕುಶವಾಗಿರುವುದು, ಉಪಕಾರ ಮಾಡುವುದಕ್ಕೆ ಮೊರೆಯು ಸರ್ವ ಸ್ವತಂತ್ರನು, 64 ಕಾರ .. ವೋ ಹೈ ೬S ನಗೆ »£ನಷ್ಟು ಕ್ರಿಯ ಇರುವುದಿಲ್ಲ ಧರ್ಮ 5 ಏಳು – ೩:ಗಳನ್ನು ಅವನ ವಶಕ್ಕೆ ಒಪ್ಪಿಸಿರುವುವು. ಎಲ್ಲಾ ಪ್ರಜೆಗಳನ್ನೂ ಸ್ವಂತ ಮಕ್ಕಳು , ಒ” ಈ ಧನf5 ಗಳು ಅವನಿಗೆ ವಿಧಿಯನ್ನು ಮಾಡಿರುವುವು. ಆ ವಿಧಿಯನ್ನು ಇವನು ಉಲ್ಲಂಘಿಸಿ ದರೆ, ಇವನ ರಕ್ಷಣೆಯನ್ನು ಧರ್ಮಶಾಸ್ತ್ರಗಳು ಉಲ್ಲಂಘಿಸುವುವು. ಪ್ರಭುವಿನ ವಿವೇಕವೂ, ಧರ್ಮ ವ ದುಷ್ಟನಿಗ್ರಹಕ, ಶಿಷ್ಟ ಪರಿಪಾಲನೆಗೂ ಸಾಧಕವಾಗಿರ ಬೇಕೆಂಬುವುದೇ ಧರ್ಮಶಾಸ್ತ್ರಗಳ ಉದ್ದೇಶ, ಪ್ರಜೆಗಳಿಗೋಸ್ಕರ ಪ್ರಭುವು