ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 ಕೆಡಹುವುದಕ್ಕೆ ನಾವು ಅನೇಕ ಹುನ್ನ ರುಗಳನ್ನು ಮಾಡಿದೆವು, ನನ್ನನ್ನು ಕೆಡವ ಬೇಕೆಂದು ಅವನು ಎಷ್ಟೇ ಪ್ರಯತ್ನಗಳನ್ನು ಮಾಡಿದನು. ಕೆಲವು ಸಂದರ್ಭ ಗಳಲ್ಲಿ ತನ್ನ ಬಲದಿಂದಲೂ, ಇನ್ನು ಕೆಲವು ಸಂದರ್ಭಗಳಲ್ಲಿ ಹುನ್ನರುಗಳಿಂದಲೂ ನನ್ನನ್ನು ಕೆಡಹುವ ಪ್ರಯತ್ನವನ್ನು ಮಾಡಿದನು, ಒಳ್ಳೆ ಸಮಯವನ್ನು ನಿರೀ ಕ್ಷಿಸಿ, ನನ್ನ ಶಕ್ತಿಯನ್ನೆಲ್ಲಾ ಬಿಟ್ಟು, ಅವನು ಬಿಳುವಂತೆ ಮಾಡಿದೆನು, ಬಿಳು ವಾಗ್ಯೂ, ಅವನು ನನ್ನನ್ನು ಎಳೆದುಕೊಂಡು ಕೆಡವಬೇಕೆಂದು ಪ್ರಯತ್ನ ಮಾಡಿ ದನು. ಅವನು ಬಿದ ಕೂಡಲೇ, ಅಲ್ಲಾಡುವುದಕ್ಕೆ ಅವಕಾಶ ಕೊಡದೆ, ಅವನ ಮೇಲೆ ನಾನು ಅಗಿತುಕೊಂಡೆನು, ಯೂಲಿಸಿಸ್ಸನ ಮಗನಿಗೆ ವಿಜಯವಾಯಿ ತೆಂದು ಎಲ್ಲರೂ ಜಯಧ್ವನಿಯನ್ನು ಮಾಡಿದರು. ಆ ಮೇಲೆ ಅವನಿಗೆ ಏಳುವು ದಕ್ಕೆ ಅವಕಾಶ ಕೊಟ್ಟೆನು, ಅವನು ಭಗ್ನಮನೋರಧವಾಗಿ ಹೊರಟು ಹೋದನು. ಮುಷ್ಟಿಯುದ್ಧಕ್ಕೆ ಆ ಮೇಲೆ ಉಪಕ್ರಮವಾಯಿತು, ಸೇವಾಸ್ ದ್ವೀಪದ ನಿವಾಸಿಯೊಬ್ಬನು ಈ ಯುದ್ಧದಲ್ಲಿ ಅನೇಕರನ್ನು ಸೋಲಿಸಿದನು, ಎಲ್ಲರೂ ಪರಾಜಿತರಾದ ಮೇಲೆ, ನನ್ನ ಸರಯು ಬಂತು, ಅವನು ಬಹಳ ಸಮರ್ಥ ನಾಗಿದ್ದನು. ಒಂದು ಕಡೆ ತೋರಿಸಿ, ಇನ್ನೊಂದು ಕಡೆ ಪ್ರಹಾರವನ್ನು ಮಾಡು ತ್ಯಾ, ನಾನು ರಕ್ತವನ್ನು ಕಕ್ಕುವಂತೆ ಇವನು ಮಾಡಿದನು, ನನಗೆ ಕಣ್ಣು ಕಾಣ ದಂತಾಯಿತು, ತಲೆಯು ತಿರುಗುವುದಕ್ಕೆ ಉಪಕ್ರಮವಾಯಿತು, ಮೂರ್ಛ ಹೋಗಿ ಬಿಳುವ ದೆಸೆಗೆ ಬಂದೆನು ಆ ಕಾಲದಲ್ಲಿ ಯೂಲಿಸೆಸ್ಸನ ಮಗನಾಗಿ, ಪರಾಜಿತನಾಗುತ್ತಿಯಾ ? ನಿನ್ನ ಪದವಿಗೆ ಅನುರೂಪವಾಗಿ, ನದೆದುಕೊ' ಎಂದು ಮಂಟರನು ಕೂಗಿದನು ಇವನ ಪ್ರೋತ್ಸಾಹದ ಮಾತಿನಿಂದ ಏನೋ ಒಂದು ವಿಧವಾದ ಶಕ್ತಿಯು ಬಂದಂತಾಯಿತು, ಧೋರವನ್ನು ತಂದುಕೊಂಡೆನು. ಅವನ ಎಟುಗಳನ್ನು ತಪ್ಪಿಸಿಕೊಳ್ಳುವುಕ್ಕ ಉಪಕ್ರಮವನ್ನು, ಒಂದು ಟನ್ನು ತಪ್ಪಿಸಿ ಕೊಂಡಾಗ, ಅವನು ತನ್ನ ಸ್ವಂತ ಭಾರದಿಂದ ಮುಂದಕ್ಕೆ ಬಿದ್ದನು, ಆ ಸಮ ಯದಲ್ಲಿ ನನ್ನ ಶಕ್ತಿಯನ್ನೆಲ್ಲಾ ಬಿಟ್ಟು, ಒಂದು ಏಟಿನಲ್ಲಿ ಅವನನ್ನು ನೆಲಕ್ಕೆ ಕೆರ ವಿದನು, ಅಲ್ಲಿಂದ ಎಬ್ಬಿಸುವುದಕ್ಕೆ ಕೈಯ್ಯನ್ನು ಕೊಟ್ಟೆನು, ಪರಾಜಿತನಾದ ನೆಂಬ ವಿಷಾದದಿಂದ ಅವನು ತಲೆಯನ್ನು ಬಗ್ಗಿಸಿಕೊಂಡು ಹೊರಟು ಹೋದನು, ಯಲಿಸೆಸ್ಸನ ಮಗನಿಗೆ ಜಯವಾಯಿತೆಂದು ಪುನಃ ಜಯಧ್ವಸಿಯಾಯಿತು, - ರಥವನ್ನು ನಡೆಸುವ ಜೂಜು ಉಪಕ್ರಮವಾಯಿತು, ಲಾಟರಿ ಪ್ರಕಾರ ರಥಗಳು ಹಂಚಲ್ಪಟ್ಟವು. ನನ್ನ ರಥವು ಎಲ್ಲಾ ರಧಗಳಲ್ಲಿಯೂ ಅತ್ಯಂತ ದುರ್ಬ' ಲಷಹಬಾ ಗಿತ್ತು, Frಾಲಿಗಳು ಬಹಳ ದಷ್ಟಸಾಗಿಯ, ಭಾರವಾಗಿಯೂ