ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

138 ಆಶ್ಚರದಿಂದಲೂ, ಆನಂದದಿಂದಲೂ ಪರವಶನಾದೆನು. ದೈವಾನುಗ್ರಹದಿಂದ ಈ ವಯಸ್ಕೂ, ಈ ಅರೋಗದೃಢಕಾಯತೆಯೂ, ವೈದುಷ್ಯವೂ, ಈ ಇಂದ್ರಿಯ ನಿಗ್ರಹ ಪ್ರಭಾವವೂ, ಈ ಅರಿಷಡ್ವರ್ಗಗಳ ವಿಜಯವೂ ಬಂದರೆ, ನಾನು ಧನ್ಯ ನಾಗುವೆನೆಂದು ತೋರಿತು, ಇವರ ಮನೋಭಾವದೊಡನೆ ನನ್ನ ಮನೋಭಾವ ವನ್ನು ಹೋಲಿಸಿಕೊಂಡೆನು, ರಾಶಾ ಪಿಶಾಚಗಳಿಂದ ಗ್ರಸ್ತನಾಗಿ, ವಿಷ ಯಾಸಕ್ತಿಯಿಂದ ಆಕರ್ಷಿಸಲ್ಪಟ್ಟ ಜಗದಿಶ್ವರನ ಅನುಗ್ರಹದಿಂದ ಅರಿಷಡ್ಯ ರ್ಗಗಳಿಗೆ ಅಧೀನನಾಗದೆ ಇರುವುದು .ಮ ಕಷ್ಟವೋ ಅದನ್ನು ಸ್ಮರಿಸಿಕೊಂಡು, ಇವರ ಶಾಂತಿಯನ್ನು ನೋಡಿ, ೧೦ »-ಧಾ ಕೃತಾರ್ಥತೆಯನ್ನು ಹೊಂದಿದ್ದ ರೋ ಅಂತಹ ಕೃತಾರ್ಧತೆಯನ್ನ - ಎದುವುದಕ್ಕೆ ಏನು ಮಾಡಬೇಕು ಎಂದು ಪಾಲೋಚಿಸುತ್ತಿದ್ದನು. « ಇವರಲ್ಲ :ುಗಾಗಿ, ಅಗಸನಾಪತಿಯಾಗಿಯ ಇದ್ದ ತಪಸ್ವಿಯೊಬ್ಬನು ಚಿನ್ನದ ಪಿಟ್ಟಿಗೆ ಇಟ್ಟಿದ್ದ ಮೈನಸ್ ಧರ್ಮಶಾಸ್ತ್ರ ವನ್ನು ಈಗೆ ತೆಗೆದನು. ಕೂಡಲೆ: ಸಮೀಕ್ಷೆಯನ್ನು ಮಾಡುವುದಕ್ಕೆ ಬಂದಿದ್ದ ಅಲ್ಲಿದ್ದ ಮಹರ್ಷಿಗಳೆಲ್ಲರೂ ಆ ಗಂಧದ ವಿಷಯದಲ್ಲಿ ತಮಗಿರುವ ಭಕ್ತಿ ಯನ್ನು ಪ್ರ? ಮಗ ಹವಾಗಿ ತೋರಸಿದರು. ವಿವೇಕಕ್ಕೂ, ಧರ್ಮಕ್ಕೂ . ಸದಿಷ್ಠಾಧ: ಸಿದ್ದಿ -ಇ ಮೂಲಕಾರಣಗಳು ಅತ್ಯಯಗಳಲ್ಲಿಯು ಎಲ್ಲಾ ದೇಶ ಗಳಲ್ಲಿಯ ಒ - ಅತಿಯಾಗಿ, .ದಲಾಯಿಸದೇ ಇರುವ ಧರ್ಮಗಳು. ಈ ಧರ್ಮಗt 52 ಮಹರ್ಷಿಗಳು ನಿಧಿಗಳು, ಏನೋ ಒಂದು ವಿಧವಾರ. ಪುಣ್ಯ ಪರಿಪಾಕದ ಇವರ ದರ್ಶ, ಲಾಭವು ನನಗೆ ರಸಿ. ?” ಎ೦ದ. ನಾನು ಸರಾ: ತಿಸುತ್ತಿದ್ದೆ ನ. ಆಗ - ೩ಗೆ ಉಪಕ್ರ- ತು ದ: ನೆಪ: *ಯು ಹಾಕು ಟ್ಟಿತು. ಲೋ - ಯಾರು ಸ್ವತಂತ್ರರು ? ಎಂಬುದೆ: <, ಪ್ರಶ್ನೆಯಾಗಿತ್ತು. ಈ ಪ್ರಶ್ನೆಯು ಕಟ್ಟ ಕೂಡಲೆ, ಇದಕ್ಕೆ ಒಬ್ಬೊಬ್ಬರು ಒಂದೊಂದು ವಿಧ ಗಾಗಿ ಉತ್ತರವನ್ನು ಕೊಟ್ಟರು. ಯಾವ ಪ್ರಭುವಿಗೆ ಅವನ ಪ್ರಜೆಗಳ ಮೇಲೆ ನಿರಂಕುಶವಾದ ಅಧಿಕಾರವು ಇರವುದೋ?, ಯಾವನು ಶತ್ರುಗಳನ್ನೆಲ್ಲು ಜಯಿಸಿ, ಪ್ರತಿಕಕ್ಷಿಗಳಾರೂ ಇಲ್ಲದಂತೆ ಮಾಡಿಕೊಂಡಿರುವನೋ, ಅವನು ಸ್ವತಂತ್ರ ನೆಂದು ಒಬ್ಬನು ಹೇಳಿದನು, ಯಾರು ಕುಬೇರನಂತೆ ನಕಲ ಸಂಪತ್ತುಗಳನ್ನು ಹೊಂದಿರುವನೋ, ಯಾರ ಇಷ್ಟಾರ್ಥಗಳು ಅಪೇಕ್ಷೆ ಸಲ್ಪಟ್ಟ ಕೂಡಲೇ ಹಸ್ತಗ ತವಾಗುವುವೋ, ಅವನು ಸ್ವತಂತ್ರನೆಂದು ಮತ್ತೊಬ್ಬನು ಹೇಳಿದನು. ಯುವನು ವಿವಾಹ ಬಂಧವಿಲ್ಲದೆ, ಸ್ವಚ್ಛಾ ಪ್ರವರ್ತಕನಾಗಿರುವನೋ, ದೇಶಾಟನವನ್ನು