ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146 ತಪ್ಪುವುದಿಲ್ಲ, ಧರ್ಮಿಷ್ಟರಿಗೆ ದೈವಬಲವು ಇರುವುದು, ಈ ಬಲವು ಅಧರ್ಮಿ ಸ್ಥರಿಗೆ ಇರುವುದಿಲ್ಲ, ದೈವಬಲವಿಲ್ಲದವನು ಇತರ ಬಲಗಳನ್ನು ಎಷ್ಟು ಮಟ್ಟಿಗೆ ಹೊಂದಿದಾಗ್ಯೂ, ಅವುಗಳೆಲ್ಲಾ ದುರ್ಬಲವಾಗಿ ಪರಿಣಮಿಸುವುವು, ಸಕಲ ವೇದ ಶಾಸ್ತ್ರ ಪ್ರಾಣೇತಿಹಾಸಗಳಲ್ಲಿಯೂ, ಸಕಲ ದೇಶಗಳ ಚರಿತ್ರೆಗಳಲ್ಲಿಯೂ ಇದಕ್ಕೆ ಜಲದಾಹರಣೆಗಳು ಬೇಕಾದ ಹಾಗೆ ಸಿಕ್ಕುತ್ತವೆ, ಈ ಕಾರಣಗಳಿಂದ ಯುದಾಸ ಕೈಯುಳ್ಳ ಪ್ರಭುವಿಗಿಂತಲೂ ಶಾಂತಿಯಲ್ಲಿ ಆಸಕ್ತನಾಗಿ, ಪ್ರಜೆಗಳನ್ನು ಪರಿಪಾಲ ಸುವ ಪ್ರಭುವು ಸರ್ವೊತ್ತಮನು, ಅಂಧಾ ಪ್ರಭುವಿಗೆ ಯುದ್ಧ ಮಾಡುವ ಶಕ್ತಿ ಬಿಲ್ಲವೆಂದು ತಿಳಿದುಕೊಳ್ಳುವುದು ತಪ್ಪ, ಅಧರ್ಮ ಯುದ್ದದಲ್ಲಿ ಅವನು ಪ್ರವ ರ್ತಿಸುವುಲ್ಲ, ಧರ್ಮಯುದ್ದವು ಬಂದರೆ, ಅದನ್ನು ಮಾಡುವುದರಲ್ಲಿ, ಅನನು pಂದಿಗೂ ಹಿಂತೆಗೆಯುವುದಿಲ್ಲ, ಅಂಧಾ ಯುದ್ಧದಲ್ಲಿ ಜಯಿಸಿದರೆ, ಕ ಲೋಕ ದಲ್ಲಿ ಕೀರ್ತಿಯು ಬರುವುದು, ಈ ಯುದ್ದದು ಸತ್ತರೆ, ಲೋಕಾಂತರದಲ್ಲಿ ಸದ್ಯ ತಿಯು ಬರುವುದು ಎಂಬ ನಂಬಿಕೆಯಿಂದ ಅವನು ಸಿಕ್ಕದಂತೆ ಯುದ್ಧ ಮಾಡು ನನು, ಆದುದರಿಂದ ದೆಹಲದಿಂದಲೂ ಕೊ ೭ ನಿಂದಲೂ ಪ್ರತಿನಿವಿಷ್ಟನಾಗಿ, ಯುದ್ಧಕ್ಕೆ ಸ್ಕರ ಯುದ್ದ ಮಾಡತಕ್ಕ ಪ್ರಭುವಿಗಿಂತಲೂ ದೇಹಬಲನ, ಸಕಲ ನಂನತ್ತುಗಳನ್ನೂ ಹತೋಟಿಯಲ್ಲಿಟ್ಟುಕೊಂಡು, ನನ್ನ ಪಿತವಾದ ದ್ರವ ಧರ್ಮವಾದದ್ದೆ ಅಥವಾ ಅಧರ್ಮವಾದದ್ದೆ ? ಎಂಬುವುದನ್ನು ಬು' ಬಲದಿಂದ ಗೊತ್ತು ಮಾಡಿ, ಅಧರ್ಮಕ್ಕೆ ಬೀಳದೆ, ಧರ್ಮಕ್ಕೆ ಲೋಪ ಬರುವುದಾದರ ಯುದ್ಧ ನನ್ನು ಕೈಗೊಂಡು, ಧರ್ಮಿಷ್ಟರಾಗಿಯೂ, ನಾಕ್ರಮಶಾಲಿಗಳಾಗಿಯೂ ಇರತ ಹೈವರನ್ನು ಉಪಯೋಗಿಸಿಕೊಂಡು, ದುಷ್ಟರಾಗಿಯೂ, ಉನ್ಮತ್ತರಾಗಿಯೂ ಇರ ತಕ್ಕೆ ಪ್ರಭುಗಳನ್ನು ನಿಗ್ರಹಿಸುವುದಕ್ಕೆ ಶಾಂತಿನಿಧಿಯಾದ ಪ್ರಭುವೆ ಸನರ್ಧನ, =ಾರಾನಾರ ವಿತಾರವಿಹೀನನಾಗಿ, ಕೋಟ್ಯಂತರ ಜನಗಳನ್ನು ಕೊಲ್ಲುವುದರಲ್ಲಿ ಸನರ್ಧನೆಂಬ ಕೀರ್ತಿಯಲ್ಲಿ ಮಾತ್ರ ಆಸಕ್ತನಾಗಿ, ಧರ್ಮಕ್ಕೆ ವನವಾಸವನ್ನು *ಉಂಟುಮಾಡುವ ಅಧರ್ಮಪ್ರಭುವಿಗಿಂತಲೂ ದೇವರ ಮೇಲೆ ಭಾರವನ್ನು ಹಾಕಿ, ಎಷ್ಟು ಕಷ್ಟಗಳು ಬಂದರೂ ಲಕ್ಷ್ಯಮಾಡದೆ, ಶ್ರೀರಾಮನೇ ಮೊದಲಾದ ವರಂತೆ ಧರ್ಮಯುದ್ಧವನ್ನು ಮಾಡತಕ್ಕವರು ಉತ್ತಮರೆಂದು ನನಗೆ ತೋರು ಇದೆ. ಪ್ರಾಜ್ಞರಾದ ತಾವೆಲ್ಲರೂ ಇದಕ್ಕೆ ಸಾಕ್ಷಿ ” ಎಂದು ನಾನು ನುಡಿದೆನು. ಈ ಶಾಸ್ತ್ರಜ್ಞರಲ್ಲರೂ ನನ್ನ ಉತ್ತರವನ್ನು ಕೇಳಿ, ಸ್ವಲ್ಪ ಹೊತ್ತು ಪಾಲೋಚಿಸಿ ದರು, ಮೈನಾಸನ ಧರ್ಮಶಾಸ್ತ್ರಗಳನ್ನು ಮಗುಚಿಹಾಕಿದರು, ನಾನು ಹೇಳಿದ್ದು ಯುಕ್ತವೆಂದು ಇವರಿಗೆ ಗೊತ್ತಾಯಿತು, ಈ ಧರ್ಮಶಾಸ್ತ್ರದ ಒಂದು ಭಾಗದಲ್ಲಿ ಒಂದು ವಿಚಿತ್ರವಾದ ವಾಕ್ಯವು ಇತ್ತು, ( ಈ ದೇಶದ ಧರ್ಮಕ್ಕೆ ಹಾನಿಯುಂಟಾ