ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂಲೋತ್ಪಾಟನವಾಗುವಂತೆ ತೋರುತ್ತದೆ. ಹಡಗು ಮುಳುಗಿದ್ದರಿ೦ದಲೂ, ಮರಣಭಯ ಉಂಟಾದ್ದರಿಂದ ನನಗೆ ಎಷ್ಟು ಕ್ಷೇಶವು ಉಂಟಾಯಿತೋ, ಅದರ ಶತಾಂಶ ಕ್ಷೇಶವು ಇವಳ ಸಹವಾಮಿದ ನಿನಗೆ ಉಂಟಾಗಿದೆ, ವರ್ಷಾ ಕಾಲದಲ್ಲಿ ಹುಟ್ಟತಕ್ಕ ಪತಂಗದ ಹುಳುಗಳು ಬೆಂಕಿಯನ : ) ", ... .ತನೀ ಯವಾದ ಆಕರ್ಷಣವನ್ನು ಹೊಂ, ಅದರಲ್ಲಿ ಪi .... `ಾ ಹೋಗು ವುವೋ, ಆ ಅವಸ್ಥೆ ಯು ನಿನಗೆ ಬರುವಂತೆ ತೋರುತ್ತದೆ, ಇವಳ ಮಾತುಗಳಿಗೆ ಮರುಳಾಗಬೇಡ, ನಿನ್ನ ಪರಿಶುದ್ಧವಾದ ಮನೋಭಾವದಂತೆಯೇ ಅವಳ ಮನೋಭಾವವೂ ಇರುವುದೆಂದು ಭ್ರಮಿನಬೆದ, ನಿನು ಬಹಳ ಅಪಾಯಕ್ಕೆ ಸಿಕ್ಕಿರುವಿ, ಅನಿರ್ವಚನೀಯವಾದ ಅನರ್ಥಕ್ಕೆ ಗುರಿಯಾಗುವೆ ಎಂದು ನನಗೆ ತೋರುತ್ತದೆ. ಈ ಕಿನ್ನರಿಯ ಮಾತುಗಳಿಗೆ ಬೆರಗಾಗಬೇಡ, ಪುಷ್ಪಗಳಲ್ಲಿ ಆಚ್ಚಾ ದಿಸಲ್ಪಟ್ಟ ಸರ್ಪದಂತೆ ಇವಳನ್ನು - ವಿನ, ನಾಗರಹಾವಿನ ವಿಷ ಕ್ಕಿಂತಲೂ ಇವ « ವಿಷವು ಅತ್ಯಂತ ತೀಕ್ಷ್ಯವಾದದ್ದು, 1 - 7ಕ್ಕನುಸಾರವಾಗಿ ನಡೆಯ ಬೇಡ, ನಾನು ಹೇಳುವ ಅವರನಗಳು ದವಾ ತುಗಳಾಗಿದ್ದು, ಸೆಗೋ ಹಾಗೆ ಅನುಷ್ಠಿ ಸು. ಹಾಗಿಲ್ಲದಿದ್ದರೂ ಬ: ಕ.ಕ್ಕೆ ಗುರಿಯಾಗುವಿ.” ಈ ರೀತಿಯಲ್ಲಿ ಮೆಂಟರನು ಹೇಳಲು,-ಹಾಗೆ ಆಗಲೆಂದು ಟಿಲವಾ ಕನ್ಸನು ಒಪ್ಪಿ ದನು. ಅನಂತರ ಇಬ್ಬರೂ ವಿಶ್ರಮಿಸಿಕೊಂಡು, ಆ ಕಿನ್ನರಿಯ ಬಳಿಗೆ ಹೋದರು. ಅವಳ ದೂತಿಯರು ಅವಳಿಗೆ ಬಹಳ ನೋಹರವಾದ ಉಡಿಗೆತೊಡಿಗೆರ ಳನ್ನು ಹಾಕಿ ಅಲಂಕರಿಸಿದ್ದರು. ಉ3-೨೧i-ದೇನೆ, ಅವಳು ಮನೆ ಹರವಾದ ಆಕೃತಿಯುಳ್ಳವಳಾಗಿದ್ದಳು. ಬರಳ ಪ್ರ 'ಮಾನವಾದ ಉಡಿಗೆತೊಡಿಗೆಗಳನ್ನು ಹಾಕಿಕೊಂಡಿದ್ದದ್ದರಿಂದ, ಇದಳ ತೆಜಸ್ಸು .ತ೨ ಹೆಚ್ಚಿತು. ಫಲಾಹಾರಕ್ಕೆ ನಾನಾ ವಿಧವಾದ ವೃಕ್ಷಗ., ಮನಗಳ ಸಿದ್ದ ಮಾಡಲ್ಪಟ್ಟಿ ದ್ದವು. ಚಿನ್ನದ ಪಾತ್ರೆಗಳಲ್ಲಿ ಅನ್ನುತವು ತುಂಬಲ್ಪಟ್ಟ ಇನ್ನು ನಾನಾ ವಿಧ ವಾದ ಫಲಗಳು ಇಡಲ್ಪಟ್ಟಿದ್ದವು. ಗ: ನವಿಶಾರದೆಯರಾದವರು ಅತ್ಯಂತ ಮನೋಹರವಾಗಿ ಹಾಡುತ್ತಿದ್ದರು. ಯಲಸೆಸ್ ನೇ ಮೊದಲಾದ ಮಹಾ ವೀರರ ಗುಣಕಧನರೂಪವಾದ ಹಾಡುಗಳನ್ನು ಹಾಡಿದರು, ತನ್ನ ತಂದೆಯ ಸಾಹಸಕೃತ್ಯಗಳ ಕಥನವು ಮಾಡಲ್ಪಟ್ಟ ಕೂದತಿ, ಈತನ ಕಣ್ಣಿ೦ರುಗಳು ಮುತ್ತು ಗಳಂತೆ ಧಳಧಳಿಸುತ್ತಾ ಹರಿಯುವುದಕ್ಕೆ ಉಪಕ್ರಮವಾದವು, ಇದನ್ನು ನೋಡಿ, ಬೇರೆ ಗಾನವನ್ನು ಮಾಡು ವುದಕ್ಕೆ ಆಜ್ಞೆಯನ್ನು ಹೊಂದಿ, ಅವರು ಗಾನಮಾಡು