ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

31 ಸಹಾಯವ ಬೇಕು. ಅನೇಕ ಪ್ರಭುಗಳು ದುರ್ಮಂತ್ರಿಗಳ ಸೂತ್ರಗಳಿಗೆ ಲಗ ತ್ತಾದ ಬೊಂಬೆಗಳಂತೆ ಪರಿಣಸುವರು, ಅಸವು ಸತ್ಯವಾಗಿರುವಂತೆಯ, ಅಧರ್ವುವು ಧರ್ಮವಾಗಿರುವಂತೆಯ, ಪಾಸವು ಸಣ್ಣವಾಗಿರುವಂತೆಯೂ ಇವರು ಪ್ರತ್ಯಯವನ್ನು ಹುಟ್ಟಿ ಸುವರು, ಸ್ವಾರ್ಥಪರತೆಯೆಂಬ ಪಿಶಾಚದಿಂದ ಹಿಡಿಯಲ್ಪಟ್ಟ ಇಂದ್ರಜಾಲ ಮಹ°೦ದ್ರತಾ ೨ ವಿದ್ಯಗಳಲ್ಲಿ ನಿಸ್ಸಿಮರಾದ ಜನಗಳು ಸಿಂಹಾಸನವನ್ನು ಆವರಿಸಿಕೊಂರವರು, ಪ್ರಾಮಾಣಿಕತೆಯ ಗಡೀಫಾರು ಮಾಡಲ್ಪಡುವುದು, ವಾಮಾಣಿಕರಾದವರು ಮನೋಹರವಾದ ರೀತಿಯಲ್ಲಿ ರ್ಖಾ ಖುಷಿ, ದಿ೮ುಎಯನ ಮಾಡುವುದಕ್ಕೆ ಅಸಮರ್ಥರು, ಈ ಭಾಗದಲ್ಲಿ ಸಮರ್ಥರಾದವರು ಅನನುರ್ಧರನ್ನು ಸಿಖ್ಯಾ ಸನ ಮಾಡುವದು ಏನೂ ಆಶ್ಚಯ್ಯ ನಲ್ಲ, ನತ್ಪುರುಷರು ಕರೆಯಲ್ಪಡದೆ, ವಧುಗಳ ಸಾನ್ನಿಧ್ಯವನ್ನು ಹೊಂದುವುದಿಲ್ಲ. ಸವಿಾಪಕ್ಕೆ ಕರೆದಾಗೂ ದೂರದಲ್ಲಿರುವರು ಮಾತನಾಡಿದಾಗ್ಯೂ ಸತ್ಯಕ್ಕೂ, ಧರ್ಮಕ್ಕೂ ಚ್ಯುತಿಯಿಲ್ಲದಂತೆ ತೋರುವ ಹಾಗೆ ಮಾತನಾಡುವರು, ದುರ್ಮಾ ರ್ಗಪ್ರವರ್ತಕರು ಹಾಗೆ ಇರುವುದಿಲ್ಲ. ಹರಟುವುದರಲ್ಲಿ ಅವರು ಸಿಮರಾಗಿ ರುತ್ತಾರೆ. ಮೊ ನಕಾರತನದಯ, ವಂಚನೆಯಲ್ಲಯೂ, ಮನಸ್ಸಿನಲ್ಲಿ ಒಂದು, ವಾಚಾ ಒಂದ, ಕರ್ಮದಲ್ಲಿ ಒಂದು ಮಾಡುವುದರಲ್ಲಯ ಇವರು ನಿಸ್ಥಿಮರು, ಸಿಂಧಾ ಜನಗರ : ತರಾಗ ಪ್ರಭುಗಳು ದುರದೃಷ್ಟವಂತ ರಂದು ಹೇಳಿದರ, ಅಗ ತಿಪಾಗವು', ೨ನರ ನ 2ರವಾದ ಸ್ಕೋ ತ್ರವೂ, ಇವರ ದಾಲ ಮಹೇ೦ಗ್ರ ತಾಲ ಪ್ರಗ-೧, ಪ್ರಭುಗಳಿಗೆ ಮಂಕು ಬದಿಯಂತೆ ಫರಿಣಮಿ ಸುವುವು. ಈ ಮೆಸ್ಸನು ಅತಿಯಾದ ನ೦ಕವ.: ಯನ್ನು ಪ್ರಯೋಗಿಸಿ, ನಮ್ಮಿಬ್ಬರನ್ನೂ ನ.೧ ತ ತಟನ ಮ ಜಿ೦ಕೆಂದು ನಿನ್ನ ರ್ಎಸಿದನು, ನಾವು fಕರು ಹೌದೋ ಅಲ್ಲವೋ ಎ೦ಬುದ 5 ಗೆ ಮಾಜಿ ಕೆಂಬ ಉದ್ದೇಶವು ಇವನಿಗೆ ಇರಲಿಲ್ಲ, ನಾವು ಎನಿ॰ಾರ್ಯರೆಂಬದಾಗಿಯ , ನಮ್ಮನ್ನು ಗುಲಾ ಮರನ್ನಾಗಿ ತೆಗೆದುಕೊಂಡು, ವಿಕ ಯಿಸುವುದಕ್ಕೆ ನಾಟಿನ್ಸನನ್ನು ಒಪ್ಪುವಂತೆ ಮಾಡಬೇಕೆಂಬ ರಾಗಿಯೂ, ಹಾಗೆ ಒಬ್ರುವುದಕ್ಕೆ ಅನುಕೂಲವಾದ ನಿದರ್ಶನ ವನ್ನು ಹೇಗಾದರೂ, ಕಲ್ಪಿಸಬೇಕೆಂಬದಾಗಿಯೂ ಅವನ ಉದ್ದೆ ?ಶವು ಇತ್ತು ನಾವು ಗ್ರೀಕರಾಗಿದಾಗ್ಯೂ, ನಾವು ಫಿನಿ ಷಿರ್ಯರೆಂದು ಅವನು ಪ್ರಭುವಿಗೆ ಪ್ರತ್ಯಯವನ್ನು ೦ಟುಮಾಡಿದನು. - ನಮ್ಮ ಅವಸ್ಥೆಯು ಹೇಗಾದರೂ ಇರಲಿ, ಸಸಾಟೊ ಸ್ಯನು ಧನ್ಮದಲ್ಲಿ ಆಸ್ತಿ ಕ್ರನು, ಸತ್ಯಕ್ಕೂ, ಧರಕ್ಕೂ ನ್ಯೂನತೆಯುಂಟಾಗುವಂತೆ ನಡೆಯಬಾರದೆಂದು