ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಅನಂತರ ದೇಶಾಟನದಿಂದಲೂ, ಪಂಡಿತ ಭಾಷಣದಿಂದಲೂ, ಸತ್ಕರ್ಮಗಳಿಲ್ಲ ದಲೂ ದುಷ್ಟನಿಗ್ರಹ ಶಿಷ್ಟ ಪರಿಪಾಲನೆಗೆ ಬೇಕಾದ ಯೋಗ್ಯತೆಯನ್ನು ಸಂಪಾದಿಸಿ ಕೊಳ್ಳಬೇಕು. ತರುವಾಯ, ಗೃಹಸ್ಥ ಧರ್ಮವನ್ನು ಅವಲಂಬಿಸಿ, ಸತ್ನಜೋ ತತಿಗೆ ಕಾರಣಭೂತನಾಗಿ, ಧರ್ವುದಿಂದ ರಾಜ್ಯಭಾರವನ್ನು ಮಾಡು ವುದಕ್ಕೆ ತಕ್ಕ ಅರ್ಹತೆಯನ್ನು ಹೊಂದುವವರೆಗೂ ಸುಶಿಕ್ಷೆಗೆ ಏರ್ಪಾಡನ್ನು. ಹೊಂದಿ, ತನಗೆ ಸರಿಯಾದ ಸಹವಾಸವನ್ನು ಕಲ್ಪಿಸಿಕೊಂಡು, ತನ್ನನ್ನು ಹೇಗೋ ಹಾಗೆ ಎಲ್ಲಾ ಪ್ರಜೆಗಳನ್ನೂ ಕಾಣುತ್ತಾ, ವಿದ್ಯಾವಂತರಾಗಿಯ, ರಾಜತಂತ್ರಜ್ಞ. ರಾಗಿಯೂ, ಪ್ರಜಾಸೇವೆಯಲ್ಲಿ ಧುರೀಣಗಾಗಿಯೂ, ರುಜುಮಾರ್ಗಾವಲಂಬಿಗಳಾ ಗಿಯ, ಕುಟಿಲ ಮಾರ್ಗಗಳಲ್ಲಿ ಮರಾಬುರಾಗಿಯೂ ಇರತಕ್ಕೆ ಸಚಿವರನ್ನು. ಯುವರಾಜರಿಗೆ ಸಂಪಾದಿಸಿಕೊಟ್ಟು, ರಾಜ್ಯಭಾರವನ್ನು ಅವರಿಗೆ ವಹಿಸಿ, ತಪೋ ವನವನ್ನು ಪ್ರವೇಶಿಸಿ, ಆಗ ಜಗದೀಶ್ವರನ ಸೃಷ್ಟಿ ಸ್ಥಿತಿ ಪ್ರಳಯ ಕರ್ಮಗಳನ್ನು ಶ್ರವ ಣಮನನನಿಧಿಧ್ಯಾಸನಗಳಿಂದ ಅನುಭವಿಸುವುದು ಕರ್ತವ್ಯವಾದದ್ದು, ಇನ್ನೂ ಹುಡಗನಾಗಿದ್ದುಕೊಂಡು, ಮಾಡಬೇಕಾದ ಕರ್ಮರಾಶಿಯು ಸರ್ವ ತಾಕಾರವಾಗಿ ರುವಾಗ, ವೈರಾಗ್ಯವನ್ನು ಅವಲಂಬಿಸಬೇಕೆಂದು ನೀನು ಮಾಡಿರುವ ಸಂಕಲ್ಪವು ನಿನ್ನ ಕೃತಕೃತ್ಯತೆಗೆ ಬಹಳ ಬಾಧಕವನ್ನುಂಟುಮಾಡುವುದು, ಕ್ರಮವನ್ನು ಅರಿತು, ಸಕಲ ಕರ್ಮವನ್ನೂ ಮಾಡಬೇ . - "ದಿದ್ದರೆ, ಅಧೋಗತಿಯುಂಟಾಗು ವುದು, ಪಾಪಕರ್ಮಗಳನ್ನು ಮಾಡುವುದರಿಂದ ಪೆಗೆ ನರಕಾದಿಗಳು ಸಂಭವಿ ಸುವುವೋ ಹಾಗೆಯೇ ಮಾಡಬೇಕಾದ ಕರ್ಮಗಳನ್ನು ಬಿಡುವುದರಿಂದಲೂ ಭಯಂಕರವಾದ ಪಾತಿತೃವು ಬರುವುದು. ಆದುದರಿಂದ ನೀನು ಈಗ ಮಾಡಿ ರತಕ್ಕೆ ಸಂಕಲ್ಪವು ಸಾಧುವಾದುದಲ್ಲ. ಈ ವಿಷಯವನ್ನು ಪಾಲೋ ಚಿಸಿ, ಹೇಗೆ ಧನ್ಯತೆಯು ಉಂಟಾಗುವುದೊ ಹಾಗೆ ನೀನು ನಡೆದುಕೊಳ್ಳಬೇಕು. ಈ ರೀತಿಯಲ್ಲಿ ಟರ್ಮಾಸಿಲಿಸ್ಸನು ನನಗೆ ಧೈರವನ್ನು ಹೆ೦ - ದನು, ಈ ಧ್ವರವನ್ನು ಹೇಳುವುದರಲ್ಲಿ ದುರ್ಮಾರ್ಗಪ್ರವರ್ತಕರು ಮಾಡತಕ್ಕ ದುಷ್ಕರ್ಮ ಗಳೇ ಅವರನ್ನು ಮೂಲೋತ್ಪಾಟನ ಮಾಡುವುದಕ್ಕೆ ಬ್ರಹ್ಮಾಸ್ತ್ರಗಳಾಗಿ ಪರಿಣ ಮಿಸುವುವೆಂದು ಹೇಳಿ, ಅದಕ್ಕೆ ದೃಷ್ಟಾಂತವಾಗಿ ಸೈಜ್ಞಾಫ್ಟ್ ಜನಗಳು ತಮಗೆ ತಾವೇ 'ಮೃತ್ಯುಗಳಾಗುವಂತೆ ಆಪಾಲೂ ಎಂಬ ದೇವರು ಹೇಗೆ ಮಾಡಿದನೋ, ಎಟ್ಟಾ ಎಂಬ ಅಗ್ನಿ ಪರ್ವತವು ಜ್ವಾಲೆಯನ್ನು ಕಕ್ಕುತ್ತಾ, ಕರಗಿದ ಪಾರ್ಥಿವ ಪ್ರವಾಹದಿಂದ ದುರ್ಮಾರ್ಗಪ್ರವರ್ತಕರನ್ನು ನಾಮಾವಶೇಷರನ್ನಾಗಿ ಮಾಡುವು. ದಕ್ಕೆ ಹೇಗೆ ಸಾಧಕವಾಯಿತೋ ಅದನ್ನೂ, ದೇವತೆಗಳು ದುಷ್ಟನಿಗ್ರಹ ಶಿಷ್ಟ ಪರಿ ಪಾಲನೆಗೋಸ್ಕರ ಕುರುಬರ ಅವತಾರವನ್ನು ಮಾತ್ರವೇ ಅಲ್ಲದೆ, ತಿರಸ್ಟಂತುಗಳ