ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಸಾಟ್ರಸ್ಟನಿಗೂ ತಿಳಿಯಿತು, ಏನೀಷಿರ್ಯರೆಂಬದಾಗಿ ದಸ್ತಗಿರಿಮಾಡಲ್ಪಟ್ಟು, ಗುಲಾಮರಂತೆ ಮಾರಲ್ಪಟ್ಟವರಲ್ಲಿ ನಾನೊಬ್ಬನೆಂದು ಅವನಿಗೆ ಗೊತ್ತಾಯಿತು. ಸಿಂಹವು ಅತ್ಯಂತ ಭಯಂಕರವಾದುದೆಂಬದಾಗಿಯೂ, ನಾನು ಮಾಡಿದ ಸಾಹಸವು ಅಮಾನುಷ ಕೃತ್ಯವೆಂಬದಾಗಿಯ, ಮನುಷ್ಪ ಮಾತ್ರಕ್ಕೆ ಇಂಧಾ ಸಾಹಸವು ಅಸಂಭವವೆಂಬದಾಗಿಯೂ, ದೈವಾನುಗ್ರಹವೊ? ಅಥವಾ ದೆವಾಂಶವೋ ನನ್ನಲ್ಲಿ ಇರಬೇಕೆಂಬ ವಾಗಿಯ, ಕುರುಬರಿಗೆ ಹೇಗೋ ಹಾಗೆ ಸಸಾ ಟಿ ಸನಿಗೂ ತೋರಿತು, ನನ್ನನ್ನು ಕರೆದುಕೊಂಡು ಬರಬೇಕೆಂದು ಆತನು ಆಜ್ಞೆ ಮಾಡಿದನು, ಅವನ ಬಳಿಗೆ ಹೋದ ಕೂಡಲೆ ಅವನು ನನ್ನ ವಿದ್ಯಮಾನಗಳನ್ನೆಲ್ಲಾ ಕೇಳಿದನು. ಅಷ್ಟರಲ್ಲಿಯೇ ನನ್ನಲ್ಲಿ ಅನುರಕ್ತರಾದ ಕುರುಬರು ಅನೇಕರು ಸಸಾಟಿ ಸೃನ ಬಳಿಗೆ ಬುದರು. ಆತನು ಅವರನ್ನು ಪ್ರತ್ಯೇಕವಾಗಿ ಕರೆಸಿಕೊಂಡು, ನಾನು ಕುರುಬ ನಾಗಿ ಕಳುಹಿಸಲ್ಪಟ್ಟ ಮೊದಲುಗೊಂಡು, ಆ ದಿನದವರೆಗೂ ಹೇಗೆ ಕಾಲಹರಣ ಮಾಡುತ್ತಿದ್ದೆನೋ ಅದನ್ನು ವಿಜ್ಞಾನಿಸಿದರು. ಸಸಾಟಿಸ್ಸನು ಅವರಿಗೆ ಅನೇಕ ಪ್ರಶ್ನೆಗಳನ್ನು ಹಾಕಿದನು, ಅವರಲ್ಲಿ ಮುಖಂಡನಾದವನು ಆ ಪ್ರಶ್ನೆಗಳಿಗೆಲ್ಲಾ ಉತ್ತರವನ್ನು ಕೊಟ್ಟನು. ಈ ಉತ್ತರಗಳು ಪೂರೈಸಿದ ಕೂಡಲೆ, ಆ ಕುರು ಒನು ಸಂಕ್ಷೆಪವಾಗಿ ಕುರುಬರ ನಾನೆ ೧: ಭಾವವನ್ನು ಸಸಾಟ್ರಸ್ಸಿಗೆ ತಿಳಿಸಿದನು. ಅವನು ಹೇಳಿದ್ದೆ ?ನಂದರ .. “ ಎಲೈ ಮಹಾಪ್ರಭುವ', - ನಾವು ಮಾಡಿದ ಪುಣ್ಯ ವಿಶಷದಿಂದ ಈ ಟಿಲಿ ಮಾಕಸ್‌ನ ಸಹವಾನವು ನನಗೆ ದೊರತು. ಈತನು ನಮ್ಮ ಅರಣ್ಯವನ್ನು ಪ್ರವೇಶಿಸಿದ ಕೂಡಲೆ, ನಮ್ಮ ಅರಣ್ಯಕ್ಕೆ ಅನಿರ್ವಚನೀಯವಾದ ಕಳೆಯೊಂದು ಬಂದಿತು. ಗಾನವಿಶಾರದರಲ್ಲಿ ಇವನು ಶಿರೋಮಣಿಯಂತಿರುವನು, ಇವನ ಶಾರಿರವು ಅಮಾನುಷವಾಗಿರುವುದು, ಇವನ ಗಾನಮಾಡುವುದಕ್ಕೆ ಉಪಕ್ರ ಮಿಸಿದರೆ, ಕುರಿಗಳು ಮಾತ್ರವೇ ಅಲ್ಲದೆ, ಸಕಲ ತಿರಸ್ಟಂತುಗಳೂ ಕೂಡ ಇವನ ಗಾನಸುಖದಿಂದ ದೇಹವನ್ನು ಮರೆಯುವುವು. ನನ್ನ ಹೆಂಡತಿ, ಮಕ್ಕಳು ಮೊದಲಾದವರು ಈತನ ಗಾನಾಮೃತವನ್ನು ಕಿವಿಯಿಂದ ಪಾನಮಾಡಿ, ಸೊಕ್ಕಿ, ಆನುದಪರವಶರಾಗುವರು, ನನ್ನ ಮಕ್ಕಳೆಲ್ಲರೂ ಈತನ ಗಾನವನ್ನು ಕೇಳಿ, ತಾವೂ ಅವನಂತೆ ಹಾಡುವುದಕ್ಕೆ ಉಪಕ್ರಮಿಸಿರುವರು. ಇವನ ಗಾನವು ಸ್ಥಾವರಾತ್ಮಕವಾದ ಸಕಲ ಸಸ್ಯಗಳಿಗೂ ಪ್ರಾಣಕ ಳೆಯನ್ನು ತು: ಎವಂತೆ ತೋ ರುತ್ತದೆ, ಇವನು ಬಂದ ಮೇಲೆ ಮನುಷ್ಯನು ಮಾಡತಕ್ಕೆ ದ್ರೋಹಗಳಿಂದ ಗಿಡ ಗಳು ಬೆಳೆದಿರುವುದು ಮಾತ್ರವೇ ಅಲ್ಲದೆ, ಕಾಡು ಗಿಡಗಳೂ ಕೂಡ ಅಭೂತಪೂರ್ವ ವದ ಕಳಯನ್ನು ಹೊರಿಡುತ್ತಲಿದೆ ವಿಶೇಷವಾಗಿ ಹಲವಷ್ಟಗಳನ್ನು ಬಿಡುತ್ತ