ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿವೆ. ಮಳೆ, ಗಾಳಿ, ಬಿಸಿಲು, ಚಂದ್ರಿಕೆ ಮೊದಲಾದವುಗಳು ಮಾತ್ರ ಪೂರ್ವದಂತೆಯೇ ಇರುವುವು, ಸ್ಥಾವರಾತ್ಮಕವಾದ ವನಲಕ್ಷ್ಮಿಯು ಕೇವಲ ಚಾಜ್ವಲ್ಯಮಾನಳಾಗಿರುವಳು, ಈ ವ್ಯತ್ಯಾಸವು ನಿಸರ್ಗವಾಗಿ ಬಂದಿತೋ ಅಥವಾ ಇವನ ಮಹಿಮೆಯಿಂದ ಉಂಟಾಯಿತೋ ನಾನು ಹೇಳಲಾರೆನು, ಇವನ ವಿಯೊ ಗದುಃಖವನ್ನು ನಮ್ಮ ಜನಗಳು ಕ್ಷಣಮಾತ್ರವೂ ಸಹಿಸಲಾರರು. - ಇವನನ್ನು ವಾಪಸು ಕಳುಹಿಸು, ಈತನ ಮಹಿಮಂದ ನಮಗೆ ಯಾವ ಕಷ್ಟಗಳೂ ಕಷ್ಟ ಗಳಂತೆ ತೋರುವುದಿಲ್ಲ, ನಮ್ಮ ಜನಗಳಿಗೆ ನಾವು ಕಾಡುಕುರುಬರು ಎಂಬ ಭಾವನೆಯು ಹೋಯಿತು, ನಮ್ಮ ಕಾಡೆ ಸ್ವರ್ಗವೆಂಬದಾಗಿಯೂ, ನಾವೇ ಸ್ವರ್ಗವಾಸಿಗಳಿ೦ದಾಗಿಯ ಭಾವನೆಯುಂಟಾಯಿತು. ಈತನು ನಮಗೆಲ್ಲಾ ತರುಮೂಲಗಳಲ್ಲಿ ಸಭೆಯನ್ನು ಮಾಡಿ, ಅನೇಕ ಸಣ್ಣ ಕಥೆಗಳನ್ನು ಹೇಳಿ, ಆಬಾಲ ವೃದ್ದರೂ ಕೂಡ ಧರ್ಮದಿಂದ ನಡೆದುಕೊಂಡರೆ, ಈ ಅರಣ್ಯವೇ ನಮ್ಮ ಭಾಗಕ್ಕೆ ಹೇಗೆ ನಂದನವನವಾಗಬಹುದೋ, ಉದ್ಯೋಗವು ಇರುಷರಿಗೆ ಮಾತ್ರವೇ ಅಲ್ಲದೆ, ಸ್ತ್ರೀಯರಿಗೂ, ಮಕ್ಕ ಳಿಗೂ ಹಗೆ ಶಿಕ್ಷಣವಾದರೆ, ನಮ್ಮ ಕಾರ್ಯಕ್ಕೆ ಅನ ಸಾರವಾದ ಫಲವು ಉಂಟಾಗುವಂತೆ ದೇವರು ಹೇಗೆ ಮಾಡುವನೋ?, ಸಂಪದಭಿ ವೃದ್ಧಿಯ ಕೆಲನಗ-ನ್ನು ಮಾಡುವುದರಲ್ಲಿ ನಾವು ಹೇಗೆ ಭೇದಭಾವಗಳನ್ನು ಬಿಟ್ಟು, ಅಕೃತ್ರಿಮವಾದ ' ತಿಯುಳ್ಳವರಾಗಿ ಸರತ ಕೈವಚಿಂತೆಯಿಂದ ಪ್ರೇರಿತ ರಾದ ಮಿತ್ರರ೦ತ ಗೆ ನಡೆದುಕೊಳ್ಳ೬೬ ಕೋ, ಅಂಧಾ ನಡತೆಯಿಂದ ಹೇಗೆ ಎಲ್ಲರೂ ಎವಾಗಿರುವುದು ಸಾಧ್ಯವೋ, ಭೇದಭಾವದಿಂದ ಈ ಅರಣ್ಯವು ನರಕಪ್ರಾಯವಾಗುವದೊ - ಅವುಗಲೆ ನಮ್ಮ ಮನಸ್ಸಿಗೆ ತೋರುವಂತೆ ಮಾಡಿ, ಸಕಲ ಛ'ದಭಾವಗಳನ್ನೂ ಬಟ್ಟು, ಮೈತ್ರಿಯಿಂದ ಎಲ್ಲರೂ ಬದುಕು ವಂತೆ ಮಾಡಿರುವನು. ಚಕ್ರವರ್ತಿಯಾಗಿರುವುದಕ್ಕೆ ಯೋಗ್ಯನಾದವನು ನಮಗೆ ಲಭ್ಯವಾಗಿರುವನು. ಇವನನ್ನು ನೀನು ಕರೆಸಿಕೊಂಡದ್ದರಿಂದ, ತಾಯಿ ಯಿಂದ ವಿಯೋಗವನ್ನು ಹೊಂದಿದ ಮಕ್ಕಳಂತೆ ಎಲ್ಲರೂ ಪರಿತಪಿಸುತ್ತಲಿದ್ದಾರೆ, ನಮ್ಮಲ್ಲಿ ಅನುಗ್ರಹವನ್ನು ಮಾಡಿ, ಈತನನ್ನು ವಾಪಸು ಕಳುಹಿಸು. ಎಂಬದಾಗಿ ಪ್ರಾರ್ಥಿ .ಸಿದನು, ಅವನ ಜೊತೆಯಲ್ಲಿ ಬಂದಿದ್ದ ವರಲ್ಲಾ ಈ ಪ್ರಾರ್ಧನೆಯನ್ನು ಅನುಮೋ ಡಿಸಿದರು. ಇದನ್ನು ಕೆ' ಸಸಾಟ್ರಸ್ಸನು ಅಸಾಧಾರಣವಾದ ವಿನ್ಮಯವುಳ್ಳವನಾ ಹನು, ಇಂಧಾ ಕಾಡು ಜನಗಳ ಅಗಾಧವಾದ ಪ್ರೀತಿಗೆ ಪಾತ್ರನಾಗುವುದು ಯಾರಿಗೂ ಸಾಧ್ಯವಲ್ಲ, ಈ ಟೆಲಿಮಾಕಸ್ಸನಲ್ಲಿ ಪ್ರಚಾರಂಜನೈಕ ಪರಾಯಣತೆಯು ವಿಶೇಷವಾಗಿರಬೇಕು, ಇದೇpಶ್ಚರೈವಲ್ಲ, ದುರಾತ್ಮರಾದ.ಯಚಿರ್ತ