ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 ಇವನ ಮಿತ್ರನಾದ ಮೆಂಟರನೂ ಗುಲಾಮರಂತೆ ನನ್ನ ಆಜ್ಞೆಯಿಂದ ವಾರಕ್ಕೆ ಟ್ಟರು, ನಿಮ್ಮ ಭಾಗ್ಯ ಪರಿಪಾಕಕ್ಕೆ ನನ್ನ ಅಜ್ಞಾನವೇ ಕಾರಣವಾಯಿತು. ಈಗ ಇವನು ಯೂಲಿಸೆಸ್ಸಿನ ಪತ್ರನಾದ ಟೆಲಿಮಾಕಸ್ಸೆಂದು ಗೊತ್ತಾಯಿತು, ನಿಮ್ಮ ಪ್ರಾರ್ಥನೆಗನುಸಾರವಾಗಿ ಇವನನ್ನು ನಾನು ಹೇಗೆ ಕಳುಹಿಸಿಕೊಡಲಿ ? ಅವನು ನಿಮ್ಮಲ್ಲಿ ಅನುಗ್ರಹವನ್ನಿಟ್ಟು ಬರುವುದಾದರೆ, ನೀವು ಅವಶ್ಯಕವಾಗಿ ಕರೆದು ಕೊಂಡು ಹೋಗಬಹುದು, ಆದರೆ, ಅವನ ಕರ್ತವ್ಯವು ಬಹಳವಾಗಿರುವುದು. ಯೂಲಿಸೆಸ್ಸೆಂಬುವನು ದೇಶಾಟನ ಮಾಡುವುದಕ್ಕೆ ಹೋಗಿ, ಬಹುಶಃ ಸ್ವರ್ಗಸ್ಥ ನಾಗಿರುವನೆಂದು ತಿಳಿದುಕೊಂಡು, ದುರ್ಮಾರ್ಗಪ್ರವರ್ತಕರಾದ ಕೆಲವು ಜನ ಪ್ರಭುಗಳು ಇವನ ದೇಶಕ್ಕೆ ಮುತ್ತಿಗೆಯನ್ನು ಹಾಕಿದರು. ಇವನ ತಾಯಿಯ ಪಾತಿವ್ರತ್ಯಕ್ಕೆ ಭಂಗವನ್ನುಂಟುಮಾಡಬೇಕೆಂದು ಪ್ರಯತ್ನವನ್ನು ಮಾಡುತ್ತಲಿರು ವರು, ತಾಯಿಯ ಮಾನರಕ್ಷಣೆಗಿಂತಲೂ ಹೆಚ್ಚಾದ ಕೆಲಸವು ಯಾವುದೂ ಇರು ವುದಿಲ್ಲ, “ ನಮಾತುಃಪರದೇವತಾ' ಎಂಬ ಗಾಧೆಯು ಇರುವುದು, ಈತನು ಅವನ ದೇಶಕ್ಕೆ ಹೋಗಿ, ಈ ದುಮಾರ್ಗಪ್ರವರ್ತಕರಿಗೆ ಸನ್ಮಾರ್ಗೋಪದೇಶವನ್ನು ಮಾಡಬೇಕು, ಅವರು ಸನ್ಮಾರ್ಗಪ್ರವರ್ತಕರಾಗದೆ ಹೋದರೆ, ಅವರನ್ನು ಸಂಹರಿಸಬೇಕು. ಈ ಕರ್ತವ್ಯಗಳನ್ನು ಇಟ್ಟುಕೊಂಡಿರತಕ್ಕ ಬೆಲಮಾಕಸ್ಸನು ನಿಮಗೆ ಹೇಗೆ ದೊರೆಯುವನು ? ಈ ಚಾಪಲ್ಯವನ್ನು ನೀವು ಐಡುವುದು ಉತ್ತಮ. ಟೆಲಮಕಸ್ಸನು ಹಾಕಿರತಕ್ಕ ಮೇಲ್ಕಂಗ್ನಿಯನ್ನು ಅನುಸರಿಸಿ, ನೀವು ನಿಮ್ಮ ಅರಣ್ಯಕ್ಕೆ ಹೋಗಿ ಸುಖವಾಗಿ,” ಈ ರೀತಿಯಲ್ಲಿ ಸಸಾಟಿಸ್ಸನು ಹೇಳಲು, ಆ ಕುರುಬರಲ್ಲರೂ ವ್ಯಸನಕ್ರಾಂ ತರಾಗಿ, ಬಿಕ್ಕಿ ಬಿಕ್ಕಿ ಅಳುವುದಕ್ಕೆ ಉಪಕ್ರಮಿಸಿದರು, ತಕ್ಷಣದಲ್ಲಿಯೇ ಟೆಲಿ ಮಕನನ ಬಂದು, ತನ್ನ ವಿದ್ಯಮಾನಗಳನ್ನೆಲ್ಲಾ ತಿಳಿಸಿ, ತನ್ನ ಕರ್ತವ್ಯವನ್ನು ಪೂರೈಸಿ, ಪುನಃ ಬರುವುದಾಗಿ ಎಷ್ಟು ವಿಧವಾಗಿ ಹೇಳಿದಾಗ್ಯೂ, ಅವರು ಸಮಾ ಧಾನವನ್ನು ಹೊಂದಲಿಲ್ಲ, ಅವರಲ್ಲಿ ವೃದ್ಧರಾದವರಲ್ಲಿ ಕೆಲವರು ಸಸಾಟಿಸ್ ನನ್ನು ಕುರಿತು ಹೇಳಿದ್ದೇನೆಂದರೆ :- “ ಎಲೈ ಮಹಾಪ್ರಭುವೇ, ನಿನ್ನ ಸಂಭಾಷಣದಿಂದ ಈ ಟೆಲಿಮಾಕಸ್ಸಿನಲ್ಲ ನೀನೂ ನಮ್ಮಂತೆಯೇ ವಿಶೇಷ ಪ್ರೀತಿಯುಳ್ಳವನಾಗಿರುತ್ತೀ ಎಂದು ಗೊತ್ತಾಗು ತದೆ. ನಿನ್ನ ಪ್ರೀತಿಯು ನಿಜವಾಗಿದ್ದರೆ, ನಾವು ಮಾಡತಕ್ಕ ಒಂದು ವಿಜ್ಞಾಸ ನೆಗೆ ಒಪ್ಪು, ಇಥಾಕಾ ದೇಶಕ್ಕೆ ಮುತ್ತಿಗೆ ಹಾಕಿದತಕ್ಕ ದುರಾತ್ಮರನ್ನು ನಿಗ್ರ ಹಿಸಿ, ಮಾತಾಪಿತೃ ಸೇವೆಯನ್ನು ಮಾಡುವುದೇ ಈತನ ಮುಖ್ಯ ಕರ್ತವ್ಯವೆಂದು ಆತ ಹೇಳಿದ್ದೆಇದು ನಮಗೂ ೬೫ನತ್ತಳಾದದ್ದು, 'ಇವನಿಗೆ ನಿಮ್ಮ ಕೈಲಾದ