ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

53 ಸತ್ಪುರುಷರು ಇರುವರು, ದುರಾತ್ಮರ ಸಹವಾಸದಲ್ಲಿ ದುರಾತ್ರ ರು ಇರುವರು. ಇವನ ಗುಣಾತಿಶಯಗಳನ್ನು ನೋಡಿದರೆ, ನನಿಗೆ ಸಿಲುವಾಗಿದ್ದ ಒಂಟರನ ಗುಣಾತಿಶಯಗಳು ಹೇಗಿರಬಹುದೆ ಅದನ್ನು ಬಹಿಕೊಳ್ಳುವುದು ಸಾಧ್ಯ. ಅದು ಹಾಗಿರಲಿ, ಇನರು ಫಿಓರ್ಯ ತೆ: ದೂ : 'ನ ಸಹೋಗಿರಬಹು ದೆಂದು ಈತನು ಹೇಳುತ್ತಾನೆ. ಅವನ ಜನಗೆ ಮೈ ಷವಿರುವುದಲ್ಲವೆಂಬದಾಗಿ ಯ, ಅಜ್ಞಾನವೇ ಮುಖ್ಯ ಕಾರಣವೆ:ಬ 'ತಾಗಿಯ, ನಗೆ ಮಾಡಿರುವ ಶಿಕ್ಷೆ ಯು ಧರ್ಮವಾದದ್ದpಬವಾಗಿದ, ನಿನಗೆ ಸಾತಂತ್ರ ವು ತೊಡಲ್ಪಡಬೇ ಕೆಂಬದಾಗಿಯೂ, ನಿನ್ನ ಆಸ್ತಿಯಲ್ಲಾ ನಿನಗೆ ಎಸನು ಮಾಡಲ್ಪಡಬೇಕೆಂಬದಾ ಗಿಯೂ ಈತನು ಹೇಳುತ್ತಾನೆ. ೨೧, ೧೨ರವಾಗಿ ತೋರುತ್ತದೆ. ಈತನ ಗುಣಾತಿಶಯಗಳನ್ನೂ, ಇವನ ಮಾತ್ರ ನನ್ನ , ಇವನ ದೆಹಶಕ್ತಿಯ ವಿಷಯವನ್ನೂ, ಬುದ್ಧಿಶಕ್ತಿಯ ವಿಷಯವನ, ೨ನನ, ದುರ್ಜನರನ್ನೂ ಕೂಡ ಸಜ್ಜನರನ್ನಾಗಿ ಮಾಡುವ ವಿಧಾನಗಳನ, 19ಸಕಾರಗಳಿಗೂ ಉಪಕಾರ ಮಾಡು ವುದರಲ್ಲಿ ಇವನಿಗೆ ಬರುವ ನಿಸರ್ಗವಾದ ಬುಳ್ಳಿಯನ್ನೂ ನೋಡಿದರೆ, ಇವನೇ ಆ ಮಹಾತ್ಮನಾದ ಯುಲಿಸೆಸ್ಟನ ಮಗನಾಗಿರಲಿ೦ದ ರುತ್ತದೆ. ಇವನ ಪ್ರಾರ್ಧನೆಗನುಸಾರವಾಗಿ ನಿನ್ನ ಸವ- “ಧಿಕಾರವನ ನಗೆ ವಹಿಸಿರುತ್ತೇನೆ. ನಿನಗೆ ಮಾಡಿದ ಶಿಕ್ಷೆಯ ವಾಸನ, ಗೆದ ಕೆ ೧ಳ್ಳಲ್ಪಟ್ಟಿರುತ್ತದೆ. ಅಪಕಾರ ಮಾಡಿದವರಿಗೂ ಉಪಕಾರ ಮಾಡಬೇಕೆಂಬ : ಷಯದಲ್ಲಿ ಇನು ಹಾಕಿರುವ ಮೇಲ್ಬಂಗ್ಲಿಯು ಸಪ್ಪುರುಷರಿಗೆಲ್ಲಾ ಅನುಷ್ಠೆ ಯವದದ್ದು, ಇದನ್ನು ಅನುಷ್ಠ ಸಿದವರಿಗೆ ಇಹಪರ ಸೌಖ್ಯಗಳು ಎಂದಿಗೂ ತಪ್ಪುವುದಿಲ್ಲ. ನಮ, ಪೂರ್ವಾ ರ್ಜಿತ ಸತ್ಕರ್ಮಗಳ ರಾಶಿಯಿಂದ 2 ನರ, ನಮ್ಮ ದೇಶಕ್ಕೆ ಬರುವ ಎಯಿತು. ಅದರಿಂದ ನನಗೆ ಉಂಟಾಗಿರತಕ್ಕೆ ಪ್ರಯೋಜನಕ್ಕೆ ಸಾರ ಇಲ್ಲ. ಗಂಟರ ನನ್ನು ಶೀಘ್ರದಲ್ಲಿಯೇ ಕರೆಸು, ೨ ನನ ಪ್ರಸನ್ನ ತೆಗೂ ಪಾತ್ರರ- , ನಮ್ಮ ಅಪರಾಧಗಳು ಕ್ಷಮಿಸಲ್ಪಡುವಂತೆ ಮಾಡಿ ಕೊಂಡು, ಇವರಿಗೆ :) ಸಹಾಯ ಗಳನ್ನೂ ಮಾಡಿ, ಇವರ ದೇಶಕ್ಕೆ ಕಳುಹಿಸಿ ೨ಣ, ಎವರ ಗೆ°ಶಕ್ಕೆ ಮುತ್ತಿಗೆ ಹಾಕಿರತಕ್ಕೆ ದುರಾತ್ಮರನ್ನು ಜಯಿಸಿ, ಆ ದೇಕರ ರಾಜ್ಯಭಾರಕ್ಕೆ ' ರ್ರಾಡು ಗಳನ್ನು ಮಾಡಿ, ಯೂಲಸೆಸ್, ಪೆನಿಲೋನ ಮತ್ತು ಟೆಲಿನಾ ಕಸ್ಸ ರು ನನ್ನ ದೇಶಕ್ಕೆ ಬಂದು, ನನಗೆ ಸಾಧ್ಯ ಸುಖವನ್ನು ಕೊಡುವಂತೆ ಮಾಡಿಕೊಳ್ಳೋ ಇ.” ಈ ರೀತಿಯಲ್ಲಿ ಸಸಾಟಿಸ್ಸನು ಹೇಳಿದ್ದನ್ನು ಕೇಳಿ, ಮೇಟೊ ತಿಸ್ಸನು (ಆತ್ಮಗತ ! " ಈ ಹುಡುನು ವಿಚಿತ್ರ ಪುರುಷನಾಗಿರಬೇಕು, 3ನನ ಗುರು ವಾದ ಮೆಂಟರನು ಇನ್ನೂ ಅದ್ಭುತವಾದ ವ್ಯಕ್ತಿಯಾಗಿರಬೇಕು. ಭಯಂಕರ