ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$4 ವಾದ ಸಿಂಹವೆಲ್ಲಿ ? ಚಿಕ್ಕ ಹುಡುಗನೆಲ್ಲಿ ? ಸಿಂಹವನ್ನು ಕತ್ತು ಮಿಸುಕಿ ಕೊಂದು ಹಾಕುವುದೆಂದರೇನು ' ಇದು ಯಾರಿಗೆ ಸಾಧ್ಯ? ಈ ಅದ್ಭುತವಾದ ಶಕ್ತಿಯು ಇವನಿಗೆ ಹೆ'ಗೆ ಬಲ ತು ' ಾಡು ಕುರುಬರೆಲ್ಲ ' ಅವರ ಅನುರಕ್ತರಾಗಿ ತಮ್ಮ ಸರಸ್ವವನ್ನೂ, ಪ್ರಾಣಗಳನ್ನೂ 'ವನಿಗೆ ಒಪ್ಪಿಸುವ ಸಂಕಲ್ಪವನ್ನು ಮಾಡು ವುದು ಎಲ್ಲಿ ? ಇವೆಲ್ಲಾ ಬಹಳ ವಿಚಿತ್ರವಾಗಿವೆ. ನಾನು ಮನಃಪೂರ್ವಕವಾಗಿ ಇವನನ್ನು ವಿಕ್ರಯಿಸಿರುವೆನು. ಇವನು ಗ್ರಿಸ್ ದೇಶದವನಾಗಾಗೂ, ಫನೀತಿ ರ್ಯನೆಂದು ನಂಬಿಕೆಯು ಉಂಟಾಗುವಂತೆ ಮಾಡುವುದಕ್ಕೆ ನಾನು ಬಹಳ ಮೆಹನತ್ತು ಮಾಡಿದೆನು, ಸಿಜವಾಗಿ ಮೆಂಟರಿಗೂ, ಟೆಲಿಮಾಕ ಸೃನಿಗೂ ಅಪಕಾ ರವನ್ನು ಮಾಡಿದನು. ಇವರಿಂದ ನನಗೆನು ಅಪಕಾರವಾಗುವುದೋ ಎಂಬ ಭಯವೇ ನನಗೆ ಇತ್ತ, ನನ್ನನ್ನು ಗಲ್ಲಿಗೆ ಪಾಕಿಸುವ ಶಕ್ತಿಯೂ ಕೂಡ ಇವ ನಿಗೆ ಇರುವುದು, ಇವನ ಮಾತು ವೇದವಾಕ್ಕಿನಂತೆ ಸಸಾಟಿಸ್ ಭಾವಿಸುವ ಸಂಭವವು ಉಂಟಾಗಿರುವುದು, ಹೀಗಿದ್ದಾಗ್ಯೂ, ಇವನು ನನ್ನನ್ನು ರಕ್ಷಿಸುವ ಏರ್ಪಾಡನ್ನು ಮಾಡಿರುವನ, ನಾನು ಮಾಡಿದ ಅಪಕಾರಕ್ಕೆ ಪ್ರತಿಯಾಗಿ ಮಹೋಪಕಾರವನ್ನು ಮಾಡಿರುವನು. ಕಾಡು ಮೃಗಗಳಿಗೆ ಸಮಾನರಾದ ಕಾಡು ಕುರುಬರೆಲ್ಲಾ ಇವನಲ್ಲಿ ಅನುರಕ್ತನ.ಗಿರುವರು. ಅವರೆಲ್ಲರೂ ನಾನು ಇವನಿಗೆ ಅಪಕಾರ ಮಾಡಿದೆನೆಂದು ನನ್ನನ್ನು ದ್ವೇಷಿಸುವುದಕ್ಕೂ, ನನ್ನಲ್ಲಿ ತಿರಸ್ಕಾ ರವನ್ನು ತೋರಿಸು ವದಕ ಉಪಕ್ರಮಿಸಿರುವರು. ಇವನ ಉಪಕಾರವೂ ಕೂಡ ನನಗೆ ಅಪಕಾರವಗಿ ಪರಿಣಮಿಸಿರು ವದು. ಕಾಡು ಜನಗಳ ಮನೋವೃತ್ತಿಯು ಊರು ಜನಗಳ ಮನಸ್ಸನ್ನೂ ವ್ಯಾಪಿಸುತ್ತಿರುವುದು, ಟೆಲಿಮಾಕಸ್ಸನು ಮೂರ್ತಿ ಮತ್ತಾದ ದೇವತೆಯಾಗಿದ್ದರೆ ಹೇಗೋ ಹಾಗೆ ಕಾಣಲ್ಪಡುವುದಕ್ಕೆ ಉಪಕ್ರಮ ವಾಗಿರುವುದು, ನಾನು ಪಿಶಾಚವಾಗಿದ್ದರೆ ಹೇಗೋ ಹಾಗೆ ಕಾಣಲ್ಪಡುವು ದಕ್ಕೂ ಆರಂಭವರು -ದು, ನಿಜವಾಗಿ ನೋಡಿದರೆ, ಈ ಭಾವನೆಯು ಯಥಾ ರ್ಥವಾಗಿರುವುದು, ಈಗ ಏನು ಮಾಡಬೇಕು ? ಸತ್ವರ ತಿರಸ್ಕಾರಕ್ಕೂ ಗುರಿ ಯಾಗಿ, ಬದುಕಿರುವುದಕ್ಕಿ೦ತಲೂ ಸಾಯುವುದು ಮೇಲು. ಪರಿಣಾಮದಲ್ಲಿ ಅಧರ್ಮವು ಧವ.:೦ದ :ಯಿಸಲ್ಪTವುದೆಂದು ಹೇಳುತ್ತಾರೆ. ಅದಕ್ಕೆ ದೃಷ್ಟಾಂ ತವು ಈಗ ಉ೦೬, ೨, ಸಸಾಟಿ ಸ್ಪನು ಟೆಲಿಮಾಕಸ್ಸನಂತೆಯೇ ಧರ್ಮಪರ ವಶನಾಗಿರುವನು. ಧರ್ಮವು ಜಯಿಸಿದರೆ, ಅಧರ್ಮವು ಭಸ್ಮಿಭೂತವಾಗು ವುದು, ಹಾಗಾದು, ಅದರ ಜೊತೆಯಲ್ಲಿ ನಾನೂ ಭಸ್ಮವಾಗಬೇಕು, ಸಸಾಟಿ ಸೃನೂ, ಟೆಲಿಮಾಕಸ್ಸ, ಮೆಂಟರನೂ, ಧರ್ಮಿಷ್ಠರಾದ ಸಕಲ ಜನಗಳೂ ನನಗೆ ಶತ್ರುಗಳು, ಇವರನ್ನೆಲ್ಲಾ ಮೂಲೋತ್ಪಾಟನ ಮಾಡಿದ ಹೊರತು