ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

55 ನಾನು ನೆಮ್ಮದಿಯಾಗಿರುವುದಕ್ಕೆ ಆಗುವುದಿಲ್ಲ. ಇದಕ್ಕೆ ಏನಾದರೂ ಉಪಾಯ ವನ್ನು ಮಾಡಬೇಕು, ಪರಾಕ್ರಮದಿಂದ ಈ ಕೆಲಸವು ಆಗುವುದಿಲ್ಲ. ಉಪಾಯ ದಿಂದ ಆಗದೆ ಇರತಕ್ಕ ಕೆಲಸಗಳೆ ಇರುವುದಿಲ್ಲ, ಇವರನ್ನೆಲ್ಲಾ ಮೂಲೋತ್ಪಾ ಟನ ಮಾಡಿ, ನನ್ನ ಇಷ್ಟಾರ್ಧಸಿದ್ಧಿಯನ್ನು ಮಾಡಿಕೊಳ್ಳು ರಸ.. ಇರಲಿ, ನನ್ನ ಸಾವರ್ಧವನ್ನು ತೋರಿಸುತ್ತೇನೆ.' ಈ ಸಸಾಟ್ರ ಸೃನು ಟಿ೨ನಾಕಸ್ಸನ ಉಪದೇಶದಿಂದ 5ಸಾಧಾರಣವಾದ ಸೌಜನ್ಯವನ್ನು ವಹಿಸಿ, ನನಗೆ ಮಾಡಿದ ಶಿಕ್ಷೆಯನ್ನು ವಾಪಸು ತೆಗೆದುಕೊಂಡದ್ದ ಲ್ಲದೆ, ನಾನು ನಿರಪರಾಧಿಯಾಗಿರಬಹುದೆಂದು ತಿಳಿದುಕೊಂಡು, ನನ್ನ ಅಧಿಕಾರ ನನ್ನೂ ಕೂಡ ನನಗೆ ಕೊಟ್ಟಿರುವನು. ಈ ಇಬ್ಬರೂ ನನಗೆ ಉಪಕಾರಿಗಳಾಗಿ ಪರಿಣಮಿಸಿರುವರು. ೧೦ಟತನನ್ನು ಕರೆಸದೆ 'ಕೆಂದು ನನಗೆ ಆಜ್ಞೆಯಾಗಿರು ವುದು, ಅವನು ಮಿತಭಾ, 3ನ ನಸಿ ಭಾವವು ಗೊತ್ತಾಗುವುದಿಲ್ಲ. ಅವನು ವೃದ್ಧನಾಗಿದ್ದಾಗ್ಯೂ, ಟಿ ವಾಕಸ್ಸಸಿಗಿಂತ ಯಾದ ಥೈರಸ್ಸರಗ ಳುಳ್ಳವನು, ಅವನು ಅಸಾಧಾರಣವಾದ ಯೋಗಿಶ್ವರನಾಗಿರುವಂತೆ ತೋರು ತದೆ. ನಮ್ಮ ಧೋರೆಯ ಜನಾಕಸ್ಸನ ಗುಣಾತಿಶಯಗಳಿಗೆ ದಾಸನಾಗಿರು ತಾನೆ. ಮೆಂಟರು ಬಂದ ಕಣದ ೨, ೬-ಸಿಗೆ ದಾಸನಾಗುತ್ತಾನೆ, ಇದುವ ರೆಗೂ ನನ್ನ ಅಧಿಕಾರವು ಹೇಗೆ : ಪ್ರತವಾಗಿತ್ತೊ ಗೆ ಮುಂದೆ ಇರಲಾ ರದು. ಈ ಮೂರು ಜನಗಳೂ ಪರಿದ ಸರಬೆಕು. ಹಾಗೆ ಇಲ್ಲದಿದ್ದರೆ, ನಾನು ಅವರಿಗೆ ದಾ ನನಗಿರತಿ ಕು, ದ ಸತ್ವವು ಬಹಳ ಹೇಯವಾದದ್ದು. ಸ್ವರ್ಗದಲ್ಲಿ ದಾಸನಾಗಿರುವುದಕ್ಕಿಂತ ಸರಕದಲ್ಲಿ ಪ್ರಭುತ್ರ ಮಾಡತಕ್ಕುದು ಉತ್ತಮು, ಈ ನಸಾಟ್ರನ, ದೆಹನನ್ನು ಬಿಡುವಂತಾದರ, ನನ್ನ ಸಂಕಲ್ಪಗ ಟೆಲ್ಲಾ ನೆರವೇರುವುವು. ಆನಂತರ ವಿಮಾ ಕನ್ಸನನ್ನೂ, ಮೆ೦ಟರನನ್ನೂ ಲೀಲೆ ಯಿಂದ ನಿಗ್ರಹಿಸಬಹುದು, ಅವರ ಮೇಲೆ ಬಲವಾದ ಆ ಪಾವಗಳನ್ನೇನಾದರೂ ಹೊರಿಸಿ, ಅವರನ್ನು ಗಲ್ಲಿಗೆ ಹಾಕಿಸುವುದು, ಈ ೬೦ತಿಯಲ್ಲಿ ಮಾಡದಿದ್ದರೆ, ನಾನು ಅಧಿಕಾರವನ್ನು ಬಿಟ್ಟ, ತಪೋ ವಸನನ್ನು ಪ್ರವೇಶಿಸಬೇಕಾಗುತ್ತದೆ, ಅದು ಉಪಾದೆಯವಾದದ್ದ , ಬದುಕಿರುನಗೂ ಅಪ್ರತಿಮ ದ, ದೃಷ್ಟವಾದ ಕಿಕ ಸುಖಗಳನ್ನು ಅನುಭವಿಸುವುದು ಉಮವೇ ಪರಪಿ, ಅದ್ರಷ್ಟವಾದ ಪಾರಲೌಕಿಕ ಸುಖಗಳನ್ನು ಅಪೇಕ್ಷಿಸುವುದು ವಿವೇರ್ಕ.), ಷ್ಟವಾದ ಸುಖ ಗಳು ನಿಜವಾದವುಗಳು, ಅದ್ರ ಷ್ಟ ಸುಖಗಳು ಸುಳ್ಳು ಪ್ರಪಂಚ ಗತವಾದವುಗಳು. ಆದದರಿಂದ ನಸಾಟ್ರಿಸ್ಟನು ದೇಹವನ ಬಿಡುವಂತೆಯೂ, ಔ೦ಮಾಕಸ್ಸನ್ನ, ಮೆಟರನಿ ಅನವ 5ಘ ಮಗಣಣಕ್ಕೆ ಕಾರಣಭೂಠರಧಳೆಯ ಮಡುಗರು