ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟೆಲಿಮಾಕಸ್ಸನ ಸಾಹಸಗಳು. ಫ್ರೆಂಚ್‌ ದೇಶೀಯ ರಲ್ಲಿ ಬೃಹಸ್ಪತಿಗೆ ಸಮಾನನಾದ ಫೆನಿರ್ಲ ಎಂಬಾತನು ಲೋಕವ್ಯವಹಾರ ದರ್ಪಣರೂಪವಾದ ಒಂದು ಲೋಕೋತ್ತರವಾದ ಗ್ರಂಥವನ್ನು ಬರೆದಿರುವು, ರ್ಫಸ್ ದೇಶವು ಚಕ್ರಾಧಿಪತ್ಯವಾಗಿದ್ದಾಗ, ಆ ದೇಶದ ಚಕ್ರ ವರ್ತಿಯು ತನ್ನ ಮಗನಿಗೆ ಸಕ, ವಿದ್ಯಾವಿಶಾರದನಾದ ಒಬ್ಬ ಪಾಠಕನು ಬೇಕೆಂದು ಅಪೇಕ್ಷಿಸಿದನು, ಅವನ ಮಂತ್ರಿಗಳು ಈ ಪದವಿಗೆ ಫೆನಿರ್ಲಗಿಂತಲೂ ಹೆಚ್ಚು ಯೋಗ್ಯತೆಯುಳ್ಳವರು ಪ್ರಪಂಚದಲ್ಲೇ ಸಿಕ್ಕುವುದಿಲ್ಲ ವೆಂದು ಹೇಳಿದರು. ಅವೆ ನನ್ನು ಕರೆಸಬೇಕೆಂದು ಆಜ್ಞೆಯು ಮಾಡಲ್ಪಟ್ಟಿತು. ಆತನು ಬಂದ ಕೂಡಲೇ, ಚಕ್ರವರ್ತಿಯು ಅವನ ವೈದುಷ್ಯಕ್ಕೆ ಅನುರೂಪವಾದ ಮಶ್ಯಾ ದೆಯನ್ನು ಮಾರಿ, ತನ್ನ ಮಗನಾದ ಯುವರಾಜನಿಗೆ ವಿದ್ಯಾಗುರುವಾಗಬೇಕೆಂದು ಪ್ರಾರ್ಥಿಸಿ, ಅವನಿಗೆ ವರ್ಷಕ್ಕೆ 10 ಸಾವಿರ ಮೌನು ಕೊಡುವುದಾಗಿ ಹೇಳಿದನು, “ ಈ ಉದ್ಯೋಗವನ್ನು ಒಪ್ಪುವುದಕ್ಕೆ ಮುಂಚೆ, ನಾನು ಯುವಜನೊಡನೆ ಸ್ವಲ್ಪ ಸಂಭಾಷಣವನ್ನು ಮಾಡಬೇಕೆಂದು ಫೆರ್ಬ ಹೆಳಿದನು, ಆ ಚಕ್ರವರ್ತಿಯು ಮಗನನ್ನು ಕರೆಸಿ, ಇವನ ವಶಕ್ಕೆ ಬಿಟ್ಟು, ಫೆವಿನ್ನನು 3 ಹುಡುಗನನ್ನು ಕರೆದು ಕೊಂಡು, ಗಾಳಿ ಸವಾರಿಗೆ ಹೋವನು, ಒಂದು ಗಂಟೆಯೊಳಗಾಗಿ <:ನೇಕ ಪ್ರಶ್ನೆ “ಳನ್ನು ಹಾಕಿ, ಅವನ ಉತ್ತರಗಳನ್ನು ಕೇಳಿ, ಚಕ್ರವರ್ತಿಯ ಬಳಿಗೆ ಬಂದು, ನಿನ್ನ ಮಗನಿಗೆ ಪಾಠಕಸಾಗ. ತಕ್ಕ ಉದ್ಯೋಗವು ಬಹಳ ಕಷ್ಟವಾದದ್ದು, ವರ್ಷಕ್ಕೆ 1 ಲಕ್ಷ ಪೌನುಗಳನ್ನು, ಕೊಟ್ಟರೆ, ನಾನು ಇದಕ್ಕೆ ಒಪ್ಪುತ್ತೇನೆ.” ಎಂದು ಹೇಳಿದನು. ಈ ಅದಕ್ಕೆ ಚಕ್ರವ ರ್ತಿಯು ಈ ವಿಚಿತ್ರವಾದ ಪ್ರಾರ್ಥನೆಗೆ ಕಾರಣವೇನು?” ಎಂದು ಕೇಳಿದನು. ಅದಕ್ಕೆ ಫೆನಿ೦೯ ಹೇಳಿದ್ದೇನೆಂದರೆ :- “ ಇವನಿಗೆ ಪಾಠ ಹೇಳುವುದಕ್ಕೆ 10 ಸಾವಿರ ಪೌನುಗಳು ಕೊಡುವುದಾಗಿ ನೀವು ಅಪ್ಪಣೆ ಕೊಡಿಸಿದಿರಿ, ನಾನು ಒಂದು ಕಾಸೂ ಇಲ್ಲದೆ ಸುಮ್ಮನೆ ಪಾಠ ಹೇಳುವುದಕ್ಕೆ ಒಪ್ಪುತ್ತೇನ ಪಾಠವನ್ನು ಹೇಳುವುದು ಬಹಳ ಸುಲಭ, ಅದಕ್ಕೆ ನನಗೆ ಸಂಬಳವೇ ಬೇಡ, ಈತನಿಗೆ ಸಹವಾಸ ದೋಷದಿಂದ ಅನೇಕ ದುರಭಿ ಯಗಳು ಉಂಟಾಗಿರುವುವ, ಅವುಗಳು ಮೂಲೋತ್ಪಾಟನ ಮಾಡಲ್ಪಟ್ಟ ಹೂಕು,