ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಸಲ್ಪಡುವುವು, ಸಂಪತ್ತು, ಪದವಿ, ಅಧಿಕಾರ ಮೊದಲಾದವುಗಳೆಲ್ಲಾ ನಿಷ್ಕಂಟಿ ಕವಾದವುಗಳೆಂದು ಪರಿವಾರ ದೇವತೆಗಳು ಇವರಿಗೆ ಪ್ರತ್ಯಯವನ್ನುಂಟುಮಾಡು ವರು, ಪ್ರಭುಗಳ ಸಂಕಲ್ಪಕ್ಕೆ ಯಾವ ಪ್ರತಿಬಂಧಕವೂ ಒರುವುದಿಲ್ಲವೆಂಬ ನಂಬಿಕೆಯು ಇವರಿಗೆ ಹುಟ್ಟಿ ಸಲ್ಪಡುವುದು. ತಾವೇ ದೇವತಾಂಶ ಇರುಷರೆಂಬ ದಾಗಿ ಇಂಥಾ ಪ್ರಭುಗಳು ತಿಳಿದುಕೊಳ್ಳುವರು, ಪ್ರತಿಭಟಿಸಿದವರ ಮೇಲೆ ಇವ ರಿಗೆ ಕೋಪವುಂಟಾಗುವುದು. ಆ ಕೋಪದಲ್ಲಿ ಯುಕ್ತಾಯುಕ್ತ ಪರಿಜ್ಞಾನವು ಇವರಿಗೆ ಹೋಗುವುದು, ದುರಾಗ್ರಹಪರವಶರಾಗಿ, ಮಾಡಬಾರದ ಕೆಲಸಗಳನ್ನು ಮಾಡಿ, ಅನರ್ಥಕ್ಕೆ ಗುರಿಯಾಗುವರು. € ಅಲೆಗ್ಗಾಂಡರ್‌ ದಿ ಗ್ರೇಟ್ ಎಂಬ ಪ್ರಭುವು ಅರಿಸ್ಟೋಟಲ್ ಎಂಬ ತನ್ನ ಗುರುವಿನ ಪ್ರಸಾದದಿಂದ ಸಕಲ ವಿದ್ಯಾವಿಶಾರದನಾದನು, ಶಿಷ್ಟನೆಂಬ ಭಾವನೆಯಿಂದ ಅವನು ಮಾಡಿದ ಕೆಲವು ತಪ್ಪುಗಳನ್ನು ತೋರಿಸಿದ ಕೂಡಲೆ, ಅಲೆಕ್ಸಾಂಡರನು ಗುರುನಧೆಯನ್ನೂ ಕೂಡ ಮಾಡಿ, ಮಹಾ ಪಾಪಿಯಾದನು. ಪ್ರಭುಗಳಲ್ಲಿ ಇದ್ದದ್ದು ಇದ್ದ ಹಾಗೆ ಹೇಳು ವುದು ಕಷ್ಟ, ಹಾಗೆ ಹೇಳಿದರೆ, ಅವರಿಗೆ ಕೆಂಡದಂಥಾ ಕೋಪವು ಬರುವು ದುಂಟು. ಪ್ರಿಯವಾದಿಗಳಾದ ಜನಗಳು ಬೇಕಾದ ಹಾಗೆ ಸಿಕ್ಕುವರು, ಸ್ತುತಿ ಪಾಠಗಳಿಂದ ಸಂತೋಷಪರರಾಗಿ, ಅಪಾತ್ರ ದಲ್ಲಿ ಪ್ರಸನ್ನತೆಯನ್ನು ತೋರಿಸುವ ಪ್ರಭಗಳು ಬೇಕಾದಹಾಗೆ ಸಿಕ್ಕು ವರು, ಅಪ್ರಿಯವಾದಾಗ್ಯೂ, ಪರಿಣಾಮ ದಲ್ಲಿ ಶ್ರೇಯಸ್ಕರವಾಗುವ ಹಿತೋಕ್ತಿಗಳನ್ನು ನಿರ್ಭಯವಾಗಿ ಹೇಳತಕ್ಕವರು ಅಪೂರ್ವ, ಅ೦ಥಾ ಹಿತೋಕ್ತಿಗಳನ್ನು ಕೇಳ'ಕ್ಕವರೂ ಅ .ರ್ವ, ಈ ಜಾ ಕ ರಿಸ್‌ನಲ್ಲಿ ಪರಾಕ್ರಮ ಒಂದು ಮಾತ್ರ ಪರಾಕಾಷ್ಠ ದೆಸೆಯನ್ನು ಹೊಂದಿತ್ತು. ಪರಿಣಾಮ ಫಲವನ್ನು ನೋಡಿ, ಉದ್ಯೋಗ ಮಾಡುವ ಶಕ್ತಿಯು ಇವನಿಗೆ ಇರಲಿಲ್ಲ, ಇವನು ಬಹು ಧೈರದಿಂದ ಯುದ್ಧ ವಣಡಿದನು. ಆದರೆ, ಇವನ ನೃತ್ಯರು ಎಸೀತಿರ್ಯರ ಏಟುಗಳನ್ನು ತಡೆಯಲಾರದೆ, ತನ್ನ ಯಜಮಾನನ್ನು ಶತ್ರುಗಳ ವಶಕ್ಕೆ ಬಿಟ್ಟು, ಓಡಿಹೋದರು, ಭ್ರತೃರ ಅನುರಾಗಕ್ಕೆ ಪಾತ್ರ ರಾಗುವುದು ಸುಲಭವಲ್ಲ, ದಯಾದ್ರ್ರ ಹೃದಯರಿಗೂ, ಅದೈತಸಿದ್ಧಿಯುಳ್ಳವ ರಿಗೂ ಈ ಶಕ್ತಿಯು ಬರುವುದು, ಸಾಮಾನ್ಯ ಜನಗಳಿಗೆ ಬರುವಲ್ಲಿ - ಬೈರಾಂಖಾನನನ್ನು ಷರ್‌ಖಾನನು ಆಗ್ರಾ ಯುದ್ದದಲ್ಲಿ ಸೋಲಿಸಿ, ಅಟ್ಟ ಕೊಂಡು ಹೋದನು, ಅವನೂ ಅವನ ಭ್ರನೊಬ್ಬನೂ ಇಬ್ಬರೂ ಯುದ್ಧ ರಂಗದಿಂದ ಓಡಿ ಹೋದರು ಪರ್‌ಖಾನನ ಕಡೆಯವರು ಇವರನ್ನು ಹಿಡಿಯು ಇದಕ್ಕೆ ಅಟ್ಟಿಕೊಂಡು ಹೋದರು ಕೊನೆಗೆ ತುಂಬಾ ಆಯಾಸವನ್ನು ಹೊಂದಿ; ಬೈರಾರಿಖಾನ, ಆವನ ಭಕ್ಯನೂ ಧಮಿತ್ರನಾದ ಒಬ್ಬ ಇರುವ ಚಿನ ಕಿ