ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಈ ನೃತ್ಯನು ಹೇಳಿದಂತೆ ಜೈರಾಂಖಾನನು ಹುಮಾಯುನನ ಚಕ್ರಾಧಿಪ ತೃಕ್ಕೂ, ಅಕ್ಟರನ ಕಾಲದಲ್ಲಿ ರೀಜಂಟಾಗಿ ಚಕ್ರಾಧಿಪತ್ಯವನ್ನು ಮಾಡುವ ಸ್ಥಿತಿಗೂ ಬಂದನು, ನೃತ್ಯರಲ್ಲಿ ಬೈರಾಂವಾನನಂತೆ ಪ್ರತನಿರ್ವಿಶೇಷವಾದ ಪ್ರೀತಿಯನ್ನು ಇಟ್ಟರೆ, ಪಿತೃ ನಿರ್ವಿಶೇಷವಾದ ಪ್ರೀತಿಯನ್ನು ಅವರು ಇಡುವುದೇನಾಶ್ಚರ ! ಬಾಕರಿಸ್ಸನ ನೃತ್ಯರು ಇವನನ್ನು ಶತ್ರುಗಳಿಗೆ ಒಪ್ಪಿಸಿ, ತಮ್ಮ ಪ್ರಾಣರಕ್ಷ್ಯ ನೋಪಾಯದಲ್ಲಿ ಆಸಕ್ತರಾದದ್ದನ್ನು ನೋಡಿದರೆ, ಇವನಿಗೂ, ಇವನ ನೃತ್ಯ ರಿಗೂ ಇದ್ದ ಪರಸ್ಪರ ಪ್ರೀತಿಯು ಎಂಧಾದೊ ಅದು ಗೊತ್ತಾಗುವುದು, ಇವನ ನೃತ್ಯರು ಓಡಿಹೋದ ಕೂಡಲೆ, ಫಿಸಿಷಿರ್ಯರಲ್ಲಿ ಕೆಲವರು ಇವನ ಕಡೆಗೆ ನುಗ್ಗಿ ದರು. ಇವನು ಭಯಭ್ರಾಂತನಾದನು. ಲಗಾನುಗಳು ಇವನ ಕೈಯಿಂದ ಜಾರಿದವು. ರಥವು ಸಿಲ್ಲಿಸಲ್ಪಟ್ಟಿತು. ಸೈಪ್ರಸ್ ದ್ವೀಪದ ಒಬ್ಬ ಯೋಧನು ಈತನ ಶಿರಸ್ಸನ್ನು ಛೇದಿಸಿ, ಅದನ್ನು ಇನೀಷಿರ್ಯರಿಗೂ, ಅವರು ಯಾರ ಪಕ್ಷ ದಲ್ಲಿ ಯಾರ ಕಕ್ಷೆಗೆ ಸಹಾಯ ಮಾಡುವುದಕ್ಕೆ ಬಂದಿದ್ದರೂ ಅವರಿಗೂ ತೋರಿ, ಸಿದನು, ಈ ದೊರೆಯ ಶಿರಸ್ಸು ಸರ್ವರಿಗೂ ಕಾಣುವಂತೆ ಬಾವುಟದ ಮೇಲೆ ಚಡಾಯಿಸಲ್ಪಟ್ಟಿತು, ಅತ್ಯಂತ ಮನೋಹರವಾಗಿದ್ದ ಈ ಪ್ರಭು ಎನ ಮುಖವು ನೋಡತಕ್ಕವರಿಗೆ ಭಯವನ್ನುಂಟುಮಾಡಿತು. ಕಣ್ಣು ಗಳು ಇಳಿಬಿಟ್ಟಿದ್ದವು. ಮುಖವು ಬಿಳತುಕೊಂಡು ವಿಕಾರವಾಗಿತ್ತು, ಬಾಯಿಯು ಏನೋ ಹೇಳುವು ದಕ್ಕೆ ಉಪಕ್ರಮ ಮಾಡಿದವನ ಬಾಯನಂತೆ ಅರ್ಧಮಟ್ಟಿಗೆ ತೆರೆಯಲ್ಪಟ್ಟಿತ್ತು. ಅಹಂಕಾರವು, ದರ್ಪವೂ ಮುಖದಲ್ಲಿ ಮೂರ್ತಿಮತ್ತಾಗಿದ್ದವು. ಮರಣವನ್ನು ಹೊಂದಿದ್ದ ರೂ ಮುಖದಲ್ಲಿ ಪ್ರಭುಚಿನ್ಲೈಗಳು ಹೋಗಿರತ್ತಿಲ್ಲ. ಛೇದಿಸಲ್ಪಟ್ಟ ಈ ತಲೆಯನ್ನು ನೋಡಿದ ಕೂಡಲೆ, ಚಿತ್ರವಿಚಿತ್ರವಾದ ಮನೋವಿಕಾರಗಳು ನನಗೆ ಉಂಟಾದವು. ನನಗೆ ತೋರಿದ್ದೇನೆಂದರೆ :- ಪ್ರಭುಗಳ ಅವಸ್ಥೆಗಿಂತ ಕಾಡು ಕುರುಬರ ಸ್ಥಿತಿಯ ಕೂಡ ಉತ್ತಮವಾದ ದ್ದಲ್ಲವೇ ? ಕಷ್ಟ ಕಾಲದಲ್ಲಿ ಅವರ ಹೆಂಡತಿ ಮಕ್ಕಳೂ , ಭ್ರತೃರೂ ಅವರನ್ನು ಈ ರೀತಿಯಲ್ಲಿ ಬಿಡುವುದಿಲ್ಲ, ಪ್ರಭುತ್ವ ಮಾಡುವುದು ಸುಲಭವಲ್ಲ, ಎಲ್ಲಾ ಪ್ರಜೆಗಳೂ ಜೈರಾಮಖಾನನನ್ನು ಅವನ ಭತನು ಪ್ರೀತಿಸಿದ ಹಾಗೆ ಪ್ರೀತಿಸುವಂತೆ ಮಾಡುವ ಶಕ್ತಿಯು ಪ್ರಭುವಿಗೆ ಇದ್ದರೆ, ಪ್ರಭುತ್ವ ಮಾಡ ಬೇಕು, ಹಾಗೆ ಇಲ್ಲದಿದ್ದರೆ, ವೈರಾ ಗ್ಯವನ್ನು ಆಶ್ರಯಿಸಿ, ತಪೋವನವನ್ನು ಪ್ರವೇಶಿಸಿ, ಜಗದೀಶ್ವರನ ಲೀಲೆಗಳನ್ನು ಪರಿ ಶೀಲಿಸುತ್ತಾ, ಕಾಲಕ್ಷೇಪ ಮಾಡಬೇಕು, ಸಸಾಟಿಸ್ಟನು ಚಕ್ರವರ್ತಿಗಳಲ್ಲಿ ಅಗ್ರಗ "ನು. ಅನೇಕ ದೇಶಗಳನ್ನು ಜಯಿಸಿ, ಸಾಮಂತ ರಾಜರಿಂದ ಮನಃಪೂರ್ವಕವಾ ಎಳೆಯಲ್ಪಟ್ಟ ರಥವನ್ನು ಅಲಂಕರಿಸಿಹನು, Uಂಥವನ ನುಗಸಾಗಿ, ಚಕ್ರವರ್ತಿ